newsfirstkannada.com

ಧರ್ಮದ ಮುಖಂಡರ ಜೊತೆ ರಾಜ್ಯ ಪೊಲೀಸ್ ಮಹತ್ವದ ಸಭೆ -ಪೊಲೀಸ್ ಇಲಾಖೆಯಿಂದ ಎಚ್ಚರಿಕೆ

Share :

Published January 19, 2024 at 9:06am

Update January 19, 2024 at 9:09am

    ಜ. 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ

    ಹೇಗಿದೆ ಗೊತ್ತಾ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಬಿಗಿ ಭದ್ರತೆ?

    ಜನವರಿ 22ರಂದು ಯಾವುದೇ ಪೊಲೀಸ್ ಸಿಬ್ಬಂದಿಗೆ ರಜೆ ಇಲ್ಲ

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಹಿನ್ನೆಲೆಯಲ್ಲಿ ಮುಂಜಾಗೃತಕ್ರಮವಾಗಿ ರಾಜ್ಯದಲ್ಲೂ ಬಿಗಿಬಂದೋಬಸ್ತ್​​ಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಹೇಗಿದೆ ಗೊತ್ತಾ ರಾಜ್ಯದಲ್ಲಿ ಪೊಲೀಸ್ ಭದ್ರತೆ..?

  • ಜನವರಿ 22ರಂದು ಯಾವುದೇ ಪೊಲೀಸ್ ಸಿಬ್ಬಂದಿಗೆ ರಜೆ ಇಲ್ಲ
  • ರಜೆ ಮೇಲೆ ಇರೋರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು
  • ಈ ಹಿಂದೆ ನಡೆದ ಕೋಮು ಗಲಭೆಗೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ
  • ಕೋಮು ಗಲಭೆಗಳಲ್ಲಿ ಭಾಗಿಯಾದವರ ಮೇಲೆ ಪೊಲೀಸರ ಕಣ್ಣು
  • ಗಲಾಟೆಯಲ್ಲಿ ಭಾಗಿಯಾದವರನ್ನು ಕರೆದು ಎಚ್ಚರಿಕೆ ನೀಡಲಾಗಿದೆ
  • ಕೆಲವರನ್ನು ವಶಕ್ಕೆ ಪಡೆಯಲು ನಿರ್ಧರಿಸಿರುವ ಪೊಲೀಸ್ ಇಲಾಖೆ
  • ಏರಿಯಾದಲ್ಲಿರುವ ರೌಡಿಶೀಟರ್ಸ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ
  • ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಶಾಂತಿ ಪಾಲನಾ ಸಭೆ ನಡೆಸಲು ಸೂಚನೆ
  • ಇನ್​ಸ್ಪೆಕ್ಟರ್ಸ್ ನೇತೃತ್ವದಲ್ಲಿ ನಡೆಯಲಿರುವ ಶಾಂತಿ ಪಾಲನಾ ಸಭೆ
  • ಎಲ್ಲಾ ಧರ್ಮದ ಮುಖಂಡರನ್ನು ಕೂಡ ಕರೆಸಿ ಶಾಂತಿ ಪಾಲನಾ ಸಭೆ
  • ಧರ್ಮದ ಮುಖಂಡರಿಗೂ ಕೂಡ ಮನವಿ ಮಾಡಲಿರುವ ಪೊಲೀಸರು
  • ರಾಮ ಮಂದಿರ ಉದ್ಘಾಟನೆ ದಿನ ಱಲಿಗಳಿಗೆ ಅವಕಾಶ ಇಲ್ಲ
  • ರಾಮಮಂದಿರದ ಬ್ಯಾನರ್ ಅಳವಡಿಸುವ ಜಾಗದಲ್ಲಿ ಭದ್ರತೆ
  • ಬ್ಯಾನರ್ ಹರಿದು ಹಾಕಿ ಗಲಾಟೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತೆ
  • ಭಜನಾ ಮಂದಿರಗಳ ಬಳಿಯೂ ಕೂಡ ಪೊಲೀಸರ ನಿಯೋಜನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮದ ಮುಖಂಡರ ಜೊತೆ ರಾಜ್ಯ ಪೊಲೀಸ್ ಮಹತ್ವದ ಸಭೆ -ಪೊಲೀಸ್ ಇಲಾಖೆಯಿಂದ ಎಚ್ಚರಿಕೆ

https://newsfirstlive.com/wp-content/uploads/2024/01/KARNATAKA-POLICE.jpg

Load More