/newsfirstlive-kannada/media/post_attachments/wp-content/uploads/2025/02/MAHAKUMBH-1.jpg)
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜನ ಮಹಾಕುಂಭಕ್ಕೆ ಹೋಗಿದ್ದ ಗೋಕಾಕ್​ನ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗೋಕಾಕನಿಂದ ಮಹಾಕುಂಭಕ್ಕೆ ಪುಣ್ಯ ಸ್ಥಾನ ಮಾಡಲು ಹೋಗಿದ್ದರು. ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ಏಂಟು ಭಕ್ತರು, ಪ್ರಯಾಗರಾಜನತ್ತ ಪ್ರಯಾಣ ಬೆಳೆಸಿದ್ದರು. ಏಂಟು ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ‘ಗೆಲುವಿನ ಕ್ರೆಡಿಟ್ ಈ ಆಟಗಾರರಿಗೆ ಸೇರಬೇಕು..’ ರೋಹಿತ್ ಶರ್ಮಾ ಹೊಗಳಿದ್ದು ಯಾರನ್ನ..?
/newsfirstlive-kannada/media/post_attachments/wp-content/uploads/2025/02/MAHAKUMBH.jpg)
ಮೃತರ ವಿವರ
- ಬಾಲಚಂದ್ರ ಗೌಡರ್
- ಸುನಿಲ್ ಶೇಡಶಾಳೆ
- ಬಸವರಾಜ ಕುರ್ಣಿ
- ಬಸವರಾಜ ದೊಡ್ಡಮನಿ
- ಈರಣ್ಣ ಶೇಬಿನಕಟ್ಟಿ,
- ವಿರೂಪಾಕ್ಷ ಗುಮಟ್ಟಿ
ಗಾಯಗೊಂಡವರು
- ಮುಸ್ತಾಕ್
- ಸದಾಶಿವ
ಇದನ್ನೂ ಓದಿ: ತೆಲಂಗಾಣದಲ್ಲಿ ಕುಸಿದ ಸುರಂಗ ಮಾರ್ಗ.. 8 ಜನರ ಪತ್ತೆಗಾಗಿ 48 ಗಂಟೆ ಕಾರ್ಯಾಚರಣೆ..ಈಗ ಸಿಕ್ಯರಾ ಟೀಮ್​ ಎಂಟ್ರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us