newsfirstkannada.com

625/625 ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್.. SSLC ಟಾಪರ್ಸ್‌ಗಳ ಪಟ್ಟಿ ಇಲ್ಲಿದೆ

Share :

Published May 9, 2024 at 11:27am

Update May 9, 2024 at 12:04pm

    ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್

    625ಕ್ಕೆ 625 ಅಂಕ ಪಡೆದಿರುವುದರಿಂದ ಅಂಕಿತಾ ಬಸಪ್ಪ ಕಣ್ಣೂರ

    ಕಳೆದ ವರ್ಷಕ್ಕಿಂತ ಈ ಬಾರಿ SSLC ಫಲಿತಾಂಶ ಶೇಕಡಾ 10ರಷ್ಟು ಕುಸಿತ

ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 8 ಲಕ್ಷ 59 ಸಾವಿರದ 967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 6 ಲಕ್ಷ 31 ಸಾವಿರ 204 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ SSLC ಫಲಿತಾಂಶ ಶೇಕಡಾ 10ರಷ್ಟು ಕುಸಿತ ಕಂಡಿದ್ದು, ಸುಮಾರು 2 ಲಕ್ಷ SSLC ವಿದ್ಯಾರ್ಥಿಗಳು ಈ ಬಾರಿ ಅನುತೀರ್ಣರಾಗಿದ್ದಾರೆ.

SSLC ಪರೀಕ್ಷೆಯ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ. ಮುಧೋಳ ತಾಲ್ಲೂಕಿನ ವಜ್ಜರಮಟ್ಟಿ ಗ್ರಾಮದ ಅಂಕಿತಾ ಬಸಪ್ಪ ಕಣ್ಣೂರ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: SSLC Result: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ.. ಕೊನೆ ಸ್ಥಾನ ಯಾವುದು ಗೊತ್ತಾ? 

ಅಂಕಿತಾ ಬಸಪ್ಪ ಕಣ್ಣೂರ ಅವರು ಮೆಳ್ಳಿಗೇರಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ. ಅಂಕಿತಾ 625ಕ್ಕೆ 625 ಅಂಕ ಪಡೆದಿರುವುದರಿಂದ ವಜ್ಜರಮಟ್ಟಿ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

7 ಜನರಿಗೆ ದ್ವಿತೀಯ ಸ್ಥಾನ
ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
ಹರ್ಷಿತಾ ಡಿಎಂ (ಮಧುಗಿರಿ)
ಚಿನ್ಮಯ್ ಜಿ.ಕೆ (ದಕ್ಷಿಣ ಕನ್ನಡ)
ಸಿದ್ದಾಂತ್ (ಚಿಕ್ಕೊಡಿ )
ದರ್ಶನ್ (ಶಿರಸಿ)
ಚಿನ್ಮಯ್ (ಶಿರಸಿ)
ಶ್ರೀರಾಮ್ (ಶಿರಸಿ)

ತೃತೀಯ ಸ್ಥಾನ
ಕಾರ್ಕಳ ಜ್ಞಾನಸುಧ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಸಹನಾ N 625ಕ್ಕೆ 623 ಅಂಕ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

625/625 ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್.. SSLC ಟಾಪರ್ಸ್‌ಗಳ ಪಟ್ಟಿ ಇಲ್ಲಿದೆ

https://newsfirstlive.com/wp-content/uploads/2024/05/SSLC-Exam-Result-2024-5.jpg

Load More