newsfirstkannada.com

ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಲಕ್ಕಿ ಚಾರ್ಮ್​ಗೆ ಬೆಂಕಿ​ ತನಿಷಾನಿಂದ ಚಿನ್ನದ ಗಿಫ್ಟ್; ಏನದು..?

Share :

Published February 16, 2024 at 6:05am

    ಕಾರ್ತಿಕ್ ತಂಗಿಯ ಮನೆಗೆ ದಿಢೀರ್​ ಭೇಟಿ ಕೊಟ್ಟ ತನಿಷಾ

    ಮುದ್ದಾದ ಮಗುವಿನೊಂದಿಗೆ ಕಾಲ ಕಳೆದ ಬಿಗ್​ಬಾಸ್​ ಸ್ಪರ್ಧಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಆಗಿರೋ ಕಾರ್ತಿಕ್​​ ಮಹೇಶ್​ ತಂಗಿ ಮನೆಗೆ ತನಿಷಾ ಕುಪ್ಪಂಡ ಭೇಟಿ ಕೊಟ್ಟಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳು ಶೋ ಮುಗಿದ ಬಳಿಕ ಸಖತ್​ ಬ್ಯುಸಿಯಾಗಿದ್ದಾರೆ. ತಮ್ಮವರಿಗಾಗಿ ಸ್ಪಲ್ಪ ಸಮಯವನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.

ಜೊತೆಗೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಮೇಲೂ ತಮ್ಮ ನಡುವಿನ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಬಿಗ್​ಬಾಸ್​ ಸ್ಪರ್ಧಿಯಾಗಿರೋ ತನಿಷಾ ಕುಪ್ಪಂಡ, ಕಾರ್ತಿಕ್ ಅವರ ತಂಗಿಯ ಮನೆಗೆ ದಿಢೀರ್​ ಭೇಟಿ ನೀಡಿದ್ದಾರೆ. ಜೊತೆಗೆ ಕಾರ್ತಿಕ್​ ತಂಗಿ ಮಗುವಿಗೆ ತನಿಷಾ ಕುಪ್ಪಂಡ ಉಡುಗೊರೆ ನೀಡಿದ್ದಾರೆ.

ಹೌದು, ಮಗುವಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಳಿಕ ಕೆಲ ಸಮಯ ಮಗುವಿನೊಂದಿಗೆ ಕಾಲ ಕಳೆದಿದ್ದಾರೆ. ಸದ್ಯ ತನಿಷಾ ಕುಪ್ಪಂಡ ಮಗುವಿಗೆ ಉಂಗುರ ಹಾಕುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಲಕ್ಕಿ ಚಾರ್ಮ್​ಗೆ ಬೆಂಕಿ​ ತನಿಷಾನಿಂದ ಚಿನ್ನದ ಗಿಫ್ಟ್; ಏನದು..?

https://newsfirstlive.com/wp-content/uploads/2024/02/karthi-sis-baby-1.jpg

Load More