newsfirstkannada.com

ಉದ್ಯಮಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ನಟಿ.. ಹುಡುಗ ಯಾರು..?

Share :

Published November 20, 2023 at 10:22pm

  ನಟಿಯ ಮದುವೆಗೆ ಹಿರಿಯ ನಟ, ನಟಿಯರು, ರಾಜಕಾರಣಿಗಳು ದೌಡು

  ನಟಿ ಕಾರ್ತಿಕಾ ನಾಯರ್ ನಿಶ್ಚಿತಾರ್ಥ ಫೋಟೋಗಳು ಸಖತ್​​ ವೈರಲ್​​

  ಕಾಸರಗೋಡು ಮೂಲದ ರವೀಂದ್ರ ಮೆನನ್ ಜೊತೆ ಮದುವೆಯಾದ ನಟಿ!

ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ನಾಯರ್ ಅವರು ಉದ್ಯಮಿಯೊಂದಿಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಟಿ ಕಾರ್ತಿಕಾ ನಾಯರ್ ನಿಶ್ಚಿತಾರ್ಥ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು.

ಸದ್ಯ ನಟಿ ಕಾಸರಗೋಡು ಮೂಲದ ರವೀಂದ್ರ ಮೆನನ್ ಹಾಗೂ ಶರ್ಮಿಳಾ ದಂಪತಿ ಪುತ್ರರಾದ ರೋಹಿತ್ ಮೆನನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ತಿರುವನಂತಪುರಂನ ಕವಡಿಯಾರ್ ಉದಯಪಾಲಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಟಿ ಕಾರ್ತಿಕಾ ನಾಯರ್ ಹಾಗೂ ರೋಹಿತ್ ಮೆನನ್ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ.

ಇನ್ನೂ ನಟಿಯ ಮದುವೆಗೆ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಹಾಗೇ ದಕ್ಷಿಣ ಭಾರತದ ಹಿರಿಯ ನಟಿಯರಾದ ಸುಹಾಸಿನಿ, ಅಂಬಿಕಾ, ರೇವತಿ ಸೇರಿದಂತೆ ಹಲವು ನಟ ನಟಿಯರು ಆಗಮಿಸಿದ್ದರು. ಜೊತೆಗೆ ರಾಜಕೀಯ ಮುಖಂಡರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಇನ್ನೂ ನಟಿ ಕಾರ್ತಿಕಾ ನಾಯರ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯಮಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ನಟಿ.. ಹುಡುಗ ಯಾರು..?

https://newsfirstlive.com/wp-content/uploads/2023/11/maduve-1.jpg

Load More