newsfirstkannada.com

ಹುಲಿ ಉಗುರು ಹಿನ್ನಲೆ ದಾಳಿ, ಮನೆಯಲ್ಲಿ 2 ಜಿಂಕೆ ಕೋಡು ಪತ್ತೆ; ಆರೋಪಿ ಅರೆಸ್ಟ್​

Share :

Published October 27, 2023 at 8:40am

    ಮನೆಯೊಂದರಲ್ಲಿ ಒಂದಲ್ಲ, ಎರಡು ಜಿಂಕೆ ಕೋಡು ಪತ್ತೆ

    ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು

    ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಸಿಕ್ತು ಜಿಂಕೆ ಕೋಡು

ಎರಡು ಜಿಂಕೆಗಳ ಕೋಡನ್ನು ಮನೆಯಲ್ಲಿ ಇಟ್ಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿ ಜಿಂಕೆಯ ಕೋಡನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಜೋಯಿಡಾ ತಾಲೂಕಿನ ಶಿವಾಜಿ ವೃತ್ತದ ಹತ್ತಿರ ಇರುವ ಮನೆಯೊಂದರಲ್ಲಿ ಎರಡು ಜಿಂಕೆಗಳ ಕೋಡು ಪತ್ತೆಯಾಗಿದೆ. ಇದರ ಜೊತೆಯಲ್ಲಿ ಹುಲಿ ಉಗುರು ಇರುವುದರ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.

ಪ್ರಕಾಶ್ ನಾಯ್ಕ ಎಂಬಾತನೇ ಆರೋಪಿಯಾಗಿದ್ದು ಈತನನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರು ಹಿನ್ನಲೆ ದಾಳಿ, ಮನೆಯಲ್ಲಿ 2 ಜಿಂಕೆ ಕೋಡು ಪತ್ತೆ; ಆರೋಪಿ ಅರೆಸ್ಟ್​

https://newsfirstlive.com/wp-content/uploads/2023/10/tagarupalya.jpg

Load More