newsfirstkannada.com

V Koushik Exclusive Interview: ಎಂಜಿನಿಯರ್ ಆಗಿದ್ದ ಕೌಶಿಕ್​​​ ಕ್ರಿಕೆಟರ್​ ಆಗಿದ್ಹೇಗೆ..?

Share :

Published March 16, 2024 at 7:42pm

  ರಣಜಿ ಟೂರ್ನಿಯಲ್ಲಿ ಕ್ವಾರ್ಟರ್​​ ಫೈನಲ್​ಗೆ ಹೋಗಿದ್ದ ಕರ್ನಾಟಕ

  ಕ್ರೀಡಾ ಲೋಕದ ಗಮನ ಸೆಳೆದಿದ್ದ ಪ್ರಮುಖ ಸ್ಟಾರ್​​​ ವೇಗಿ ಕೌಶಿಕ್​

  ಎಂಜಿನಿಯರ್​ ಆಗಿದ್ದ ಕೌಶಿಕ್​​ ಕ್ರಿಕೆಟರ್​ ಆಗಿದ್ಹೇಗೆ ಗೊತ್ತಾ..?

ಈ ಬಾರಿ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್​​ ಫೈನಲ್​ನಲ್ಲಿ ಅಭಿಯಾನ ಮುಗಿಸಿತು. ಆದ್ರೆ, ಆಟಗಾರರ ಪರ್ಫಾಮೆನ್ಸ್​​ ಎಲ್ಲರ ಗಮನ ಸೆಳೆಯಿತು. ಅದ್ರಲ್ಲೂ ಮುಖ್ಯವಾಗಿ ತಂಡದ ಪ್ರಮುಖ ವೇಗಿ ಕೌಶಿಕ್​.ವಿ ತನ್ನ ಬೌಲಿಂಗ್​ನಿಂದ ಎದುರಾಳಿಗಳ ಎದೆ ನಡುಗಿಸಿದ್ರು.

ಕೇವಲ 7 ಪಂದ್ಯಗಳಿಂದ 28 ವಿಕೆಟ್​ ಕಬಳಿಸಿ ಮಿಂಚಿದ್ರು ಕೌಶಿಕ್​​. ರಣಜಿ ಮಾತ್ರವಲ್ಲ ವಿಜಯ್​ ಹಜಾರೆ, ದೇವಧರ್​​ ಟ್ರೋಫಿ, ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಗಳಲ್ಲೂ ಕರ್ನಾಟಕದ ಈ ವೇಗಿ ಮಿಂಚು ಹರಿಸಿದ್ದಾರೆ. ಕರ್ನಾಟಕ ಕ್ರಿಕೆಟ್​ ಲೋಕದ ಮನ ಗೆದ್ದಿರುವ ಕೌಶಿಕ್​.ವಿ ಕ್ರಿಕೆಟ್​ ಜರ್ನಿ ಎಂಥವರಿಗೂ ಸ್ಪೂರ್ತಿ.

ಮೆಕ್ಯಾನಿಕಲ್​​ ​ಎಂಜಿನಿಯರ್ ಆಗಿದ್ದ ಕೌಶಿಕ್​​​ ಕ್ರಿಕೆಟರ್​ ಆಗಿದ್ದೇಗೆ..? ಅವಕಾಶ ಸಿಗದೇ ಇದ್ರು, ಕ್ರಿಕೆಟಿಗ ತಾಳ್ಮೆಯಿಂದ ತನ್ನ ಕನಸನ್ನ ನನಸಾಗಿಸಿಕೊಂಡಿದ್ದೇಗೆ..? ಸಾಮರ್ಥ್ಯ ಪ್ರಶ್ನಿಸಿದವರಿಗೆ ಉತ್ತರ ಕೊಟ್ಟಿದ್ದೇಗೆ.? ಈ ಪ್ರಶ್ನೆಗಳಿಗೆ ಕ್ರಿಕೆಟ್​ ಫಸ್ಟ್​ ಜೊತೆಗಿನ EXCLUSIVE ಸಂದರ್ಶನದಲ್ಲಿ ಮಾತನಾಡಿದ್ದಾರೆ. ಫುಲ್​ ಇಂಟರ್​​ವ್ಯೂ ನೋಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

V Koushik Exclusive Interview: ಎಂಜಿನಿಯರ್ ಆಗಿದ್ದ ಕೌಶಿಕ್​​​ ಕ್ರಿಕೆಟರ್​ ಆಗಿದ್ಹೇಗೆ..?

https://newsfirstlive.com/wp-content/uploads/2024/03/Kaushik.jpg

Load More