newsfirstkannada.com

×

Photo: ಕವಿತಾ, ಚಂದು ಮಡಿಲಲ್ಲಿ ಮುದ್ದಾದ ಕಂದಮ್ಮ.. ಮೊದಲು ದೃಷ್ಟಿ ತೆಗಿರಿ ಮೇಡಂ ಎಂದ ಅಭಿಮಾನಿಗಳು​!

Share :

Published October 15, 2024 at 6:10am

    ಸೆ.18ರಂದು ಮುದ್ದಾದ ಮಗುವಿಗೆ ವೆಲ್‌ಕಮ್ ಹೇಳಿದ ದಂಪತಿ

    2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್, ಕವಿತಾ

    ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಖ್ಯಾತಿ ಪಡೆದ ಸ್ಟಾರ್​ ದಂಪತಿ

ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಶೇಷ ಎಂದರೆ ನವರಾತ್ರಿ ಕೊನೆಯ ದಿನವೇ ಮುದ್ದಾದ ಮಗನ ಮುಖವನ್ನು ದಂಪತಿ ರಿವೀಲ್​ ಮಾಡಿದ್ದಾರೆ.

ಇದನ್ನೂ ಓದಿ: KicchaSudeep: ಕೃಷ್ಣನಿಲ್ಲದ ಮಹಾಭಾರತ, ಸುದೀಪ್ ಇಲ್ಲದ ಬಿಗ್ ಬಾಸ್.. ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?

ಕಳೆದ ಮೇ 5ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಿರುತೆರೆ ನಟ ನಟಿಯರು ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್​ಗೆ ಶುಭ ಹಾರೈಸಿದ್ದರು. ಆಗಾಗ ನಟಿ ಕವಿತಾ ಗೌಡ ತಮ್ಮ ಮುದ್ದಾದ ಬೇಬಿ ಬಂಪ್​ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಿದ್ದರು. ಇದಾದ ಬಳಿಕ ಸೆಪ್ಟೆಂಬರ್ 18ರಂದು ದಂಪತಿ ಮುದ್ದಾದ ಮಗುವಿಗೆ ವೆಲ್‌ಕಮ್ ಹೇಳಿದ್ದರು. ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮುದ್ದಾದ ಮಗನ ಮುಖವನ್ನು ದಂಪತಿ ರಿವೀಲ್ ಮಾಡಿದ್ದರು.

ಸಾಮಾನ್ಯವಾಗಿ ಹುಟ್ಟಿದ ಮಗುವನ್ನು 6 ತಿಂಗಳವರೆಗೆ ಫೋಟೋ ತೋರಿಸಬಾರದು. ಇದಕ್ಕೆ ಎರಡು ರಿಸನ್​ಗಳಿವೆ. ಒಂದು ದೃಷ್ಟಿ ಆಗುತ್ತೆ ಅಂತ. ಮತ್ತೊಂದು ಕೆಲ ತಿಂಗಳು ಕಳೆದ್ಮೇಲೆ ಮಗು ಕಂಪ್ಲೀಟ್​ ಆಕಾರಕ್ಕೆ ಬಂದಿರುತ್ತೆ. ಆಗ ರಿವೀಲ್​ ಮಾಡಿದ್ರೇ ಚಂದ ಅನ್ನೋದು ಥಾಟ್​. ಈಗಂತೂ ಡಿಫ್ರೆಂಟ್​ ಆಗಿ ಮಗು ಮುಖ ರಿವೀಲ್ ಮಾಡೋಣ ಅನ್ನೋರೇ ಹೆಚ್ಚು. ಅದರಲ್ಲೂ ಸೆಲೆಬ್ರೆಟಿಗಳು ಚಂದ ಚಂದವಾಗಿ ಫೋಟೋಶೂಟ್​ ಮಾಡಿಸಿ.  6 ತಿಂಗಳೋ 3 ತಿಂಗಳೋ ಕಳೆದ್ಮೇಲೆ ಮಗು ತೋರಿಸ್ತಾರೆ. ಆದ್ರೇ ಇದಕ್ಕೆ ತದ್ವಿರುದ್ಧವಾಗಿದ್ದಾರೆ ಚಂದು-ಕವಿತಾ.

View this post on Instagram

A post shared by K A V I T H A (@iam.kavitha_official)

ಸದ್ಯ ತಮ್ಮ ಮುದ್ದಾದ ಮಗನ ಫೋಟೋವನ್ನು ಹಂಚಿಕೊಂಡಿದೆ ಈ ಜೋಡಿ. ಮೂರು ವಾರದ ಪುಟ್ಟ ಕಂದಮ್ಮನ ಫೋಟೋಶೂಟ್​ ಮಾಡಿಸಿರೋ ದಂಪತಿ ಆ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟ್​ ಜೊತೆಗೆ ಸಿಹಿಯಾದ ಮಾತುಗಳಿಗೆ ಪದಗಳನ್ನ ಜೋಡಿಸಿ ಮಗುವನ್ನ ಕವಿತಾ ವರ್ಣಿಸಿದ್ದು ಹೀಗೆ, ಮುದ್ದುಮಗುವಿನ ಪ್ರತಿಯೊಂದು ಕ್ಷಣ, ಪ್ರತಿ ಚಿತ್ರ ನಮಗೆ ತುಂಬಾನೇ ಸ್ಪೆಷಲ್​ ಎಂದು ಬರೆದುಕೊಂಡಿದ್ದಾರೆ. ಫೋಟೋಗಳನ್ನ ನೋಡಿದ ಅಭಿಮಾನಿಗಳು ಮುದ್ದಾದ ಕುಟುಂಬಕ್ಕೆ ದೃಷ್ಟಿ ತೆಗಿತಿದ್ದಾರೆ. ಹಾಗೇ ಮಗುಗೆ ದೃಷ್ಟಿ ತೆಗಿಸಿ ಮೇಡಂ​ ಅಂತ ಪ್ರೀತಿಯಿಂದ ಸ್ಪೆಷಲ್​ ಅಡೈಸ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Photo: ಕವಿತಾ, ಚಂದು ಮಡಿಲಲ್ಲಿ ಮುದ್ದಾದ ಕಂದಮ್ಮ.. ಮೊದಲು ದೃಷ್ಟಿ ತೆಗಿರಿ ಮೇಡಂ ಎಂದ ಅಭಿಮಾನಿಗಳು​!

https://newsfirstlive.com/wp-content/uploads/2024/10/kavitha-gowda1.jpg

Load More