newsfirstkannada.com

ಕೊನೆಗೂ ಖುಷಿಪಟ್ಟ ಕಾವ್ಯ ಮಾರನ್; SRH ಬ್ಯಾಟಿಂಗ್ ನೋಡಿ ಕುಣಿದು ಕುಪ್ಪಳಿಸಿದ ವಿಡಿಯೋ

Share :

Published March 28, 2024 at 8:38am

Update March 28, 2024 at 8:45am

    ಸನ್​ ರೈಸರ್ಸ್​ ಹೈದ್ರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್

    ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ SRH

    ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ನಿನ್ನೆ ದಾಖಲಾಗಿದೆ

ಸನ್ ರೈಸರ್ಸ್​ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ನಿನ್ನೆ ಸಖತ್ ಜೋಶ್​​ನಲ್ಲಿದ್ದರು. ಅದಕ್ಕೆ ಕಾರಣ ಅವರ ತಂಡದ ಬ್ಯಾಟ್ಸ್​​ಮನ್​​ಗಳ ಸ್ಫೋಟಕ ಬ್ಯಾಟಿಂಗ್. ಅಮೋಘ ಬ್ಯಾಟಿಂಗ್​​ ಕಣ್ತುಂಬಿಕೊಂಡ ಕಾವ್ಯ ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಮುಂಬೈಗೆ ‘ಅವಮಾನ’ದ ಸೋಲು; ಸೋತ ಬಳಿಕ ಕ್ಯಾಪ್ಟನ್ ಪಾಂಡ್ಯ ಸಮರ್ಥನೆ ಹೀಗಿದೆ..!

ಎಸ್​​ಆರ್​ಹೆಚ್​​ ತಂಡದ ಹೆಡ್, ಅಭಿಷೇಕ್ ಶರ್ಮಾ, ಮಾರ್ಕ್ರಂ ಹಾಗೂ ಕ್ಲಾಸೆನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿ, ಸಿಕ್ಸರ್​ಗಳನ್ನು ಬಾರಿಸುತ್ತಿದ್ದಂತೆಯೇ ಸಣ್ಣ ಮಕ್ಕಳಂತೆ ಎದ್ದುನಿಂತು ಕುಣಿದು ಸಂಭ್ರಮಿಸಿದ್ದಾರೆ ಕಾವ್ಯ. ಸದ್ಯ ಅವರು ಸಂಭ್ರಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದ್ಹಾಗೆ ನಿನ್ನೆ ಸನ್​ರೈಸರ್ಸ್​ ಹೈದ್ರಾಬಾದ್​ ತಂಡವು ಟಾಸ್​ ಸೋತು ಮೊದಲು ಬ್ಯಾಟ್ ಮಾಡಿತ್ತು. ಮೂರು ವಿಕೆಟ್ ಕಳೆದುಕೊಂಡ ಎಸ್​ಆರ್​ಹೆಚ್​​ 20 ಓವರ್​​ಗಳ ಅಂತ್ಯದಲ್ಲಿ 277 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್, 5 ವಿಕೆಟ್ ಕಳೆದುಕೊಂಡು 246 ರನ್​​ಗಳಿಸಿ ಸೋಲು ಒಪ್ಪಿಕೊಳ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಖುಷಿಪಟ್ಟ ಕಾವ್ಯ ಮಾರನ್; SRH ಬ್ಯಾಟಿಂಗ್ ನೋಡಿ ಕುಣಿದು ಕುಪ್ಪಳಿಸಿದ ವಿಡಿಯೋ

https://newsfirstlive.com/wp-content/uploads/2024/03/KAVYA-MARAN.jpg

Load More