ಪುಟಾಣಿ ಕಂದಮ್ಮನ ಜೀವ ಉಳಿಸಲು ಪಣ ತೊಟ್ಟ ಕಿಚ್ಚ ಸುದೀಪ್‌; ಅಭಿಮಾನಿಗಳಿಗೆ ವಿಶೇಷ ಮನವಿ!

author-image
admin
Updated On
ಪುಟಾಣಿ ಕಂದಮ್ಮನ ಜೀವ ಉಳಿಸಲು ಪಣ ತೊಟ್ಟ ಕಿಚ್ಚ ಸುದೀಪ್‌; ಅಭಿಮಾನಿಗಳಿಗೆ ವಿಶೇಷ ಮನವಿ!
Advertisment
  • ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಕಿಚ್ಚನ ಬೆಂಬಲ
  • 16 ಕೋಟಿ ರೂಪಾಯಿ ಚಿಕಿತ್ಸೆ ಸಿಕ್ಕರೆ ಬದುಕುಳಿಯುವ ಕೀರ್ತನಾ
  • ಅರಣ್ಯ ಇಲಾಖೆಯಲ್ಲಿ ಅಧಿಕಾರಿಯ ಮಗಳು ಈ ಪುಟಾಣಿ ಕೀರ್ತನಾ

ಸ್ಯಾಂಡ್‌ಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರು ಈ ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಒಂದೂವರೆ ವರ್ಷದ ಈ ಕೀರ್ತನಾ ಅಪರೂಪದ ಜೆನೆಟಿಕಲ್ ಡಿಸಾರ್ಡರ್‌ಗೆ ತುತ್ತಾಗಿದೆ.

publive-image

ಕೀರ್ತನಾ ಸೂಕ್ತ ಚಿಕಿತ್ಸೆ ನೀಡಲು 16 ಕೋಟಿ ರೂಪಾಯಿ ಅಗತ್ಯವಿದ್ದು, ಮಗುವಿಗಾಗಿ ಪೋಷಕರ ಪರವಾಗಿ ಕಿಚ್ಚ ಸುದೀಪ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಿರುತೆರೆ ನಟ ಚಂದು ಗೌಡ ಮಗಳಿಗೆ ಸರ್‌ಪ್ರೈಸ್‌.. ತಾರೆಯರ ಶುಭಾಶಯ; ಕ್ಯೂಟ್ ವಿಡಿಯೋ ಇಲ್ಲಿದೆ!  

ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿರೋ ಕಿಶೋರ್ ಎಂಬುವವರ ಪುತ್ರಿಯೇ ಈ ಕೀರ್ತನಾ. ಕಿಶೋರ್ ಅವರು ಮಗಳ ಜೀವ ಉಳಿಸಲು ತನ್ನ ಆಸ್ತಿಯನ್ನೆಲ್ಲಾ ಮಾರಿ ಹೋರಾಟ ಮಾಡುತ್ತಿದ್ದಾರೆ.


">March 31, 2025

ಒಂದೂವರೆ ವರ್ಷದ ಈ ಮಗು ಸ್ಫೈನಲ್ ಮಸ್ಕ್ಯುಲರ್ ಆ್ಯಟ್ರಫಿಯಿಂದ ಬಳಲುತ್ತಿದೆ. ಈ ಚಿಕಿತ್ಸೆಗಾಗಿ 16 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment