newsfirstkannada.com

ನಟಿ ಚೈತ್ರಾ ಗ್ಲಾಮರಸ್​ ಫೋಟೋಗೆ ಕಿಚ್ಚ ಸುದೀಪ್​ ಪುತ್ರಿ ಕ್ಯೂಟ್​ ಕಾಮೆಂಟ್​.. ಏನದು ಗೊತ್ತಾ?

Share :

Published April 24, 2024 at 1:00pm

Update April 24, 2024 at 12:51pm

    ಹಾಲಿವುಡ್​ ಕ್ವೀನ್​ನಂತೆ ಕಾಣಿಸಿಕೊಂಡ ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಆಚಾರ್

    ಕನ್ನಡದ ಆಲಿಯಾ ಭಟ್ ಅಂತಲೇ ಫೇಮಸ್​ ಆಗಿರೋ ಸ್ಯಾಂಡಲ್​ವುಡ್​ ನಟಿ ಚೈತ್ರಾ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿ ಚೈತ್ರಾ ಫೋಟೋಸ್​

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್‌ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡ್ಯಾನ್ಸರ್‌ ಕಿಶನ್‌ ಬಿಳಗಲಿ ಜತೆ ರೊಮ್ಯಾಂಟಿಕ್‌ ಡ್ಯಾನ್ಸ್‌ ಮಾಡಿ ಸಖತ್​​ ಸುದ್ದಿಯಾಗಿದ್ದರು.

ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡಿರೋ ಫೋಟೋದಲ್ಲಿ ನಟಿ ಚೈತ್ರಾ ಜೆ ಆಚಾರ್‌ ರೆಟ್ರೋ ಲುಕ್ ನೆಟ್ಟಿಗರ ಗಮನ ತನ್ನತ್ತ ಸೆಳೆದುಕೊಂಡಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ ಭರವಸೆ

View this post on Instagram

A post shared by Chaithra J Achar (@chaithra.j.achar)

ಹೌದು, ಕನ್ನಡದ ಆಲಿಯಾ ಭಟ್ ಅಂತಲೇ ಫೇಮಸ್​ ಆಗಿರೋ ನಟಿ ಚೈತ್ರಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಌಟೀವ್ ಆಗಿರುತ್ತಾರೆ. ಆಗಾಗ ಡಿಫರೆಂಟ್ ಫೋಟೋಶೂಟ್​ ಮೂಲಕ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ವೈರಲ್​ ಆಗಿರೋ ಫೋಟೋ ನೋಡಿದ ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ.

ಹೊಸ ಲುಕ್​ನಲ್ಲಿ ನೋಡಿದ ಅಭಿಮಾನಿಗಳು ಚೈತ್ರಾ ಅಂತಾ ಕಂಡು ಹಿಡಿಯಲು ಆಗಲೇ ಇಲ್ಲ ಅಂತಾ ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ವಾವ್​​​, ಸೂಪರ್​​, ಎಷ್ಟು ಅಂದವಾಗಿದೆ ಅಂತಾ ಕಿಚ್ಚ ಸುದೀಪ್​ ಮಗಳು ಸಾನ್ವಿ ಕಾಮೆಂಟ್​ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿ ಫೋಟೋ ಸಖತ್​ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಚೈತ್ರಾ ಗ್ಲಾಮರಸ್​ ಫೋಟೋಗೆ ಕಿಚ್ಚ ಸುದೀಪ್​ ಪುತ್ರಿ ಕ್ಯೂಟ್​ ಕಾಮೆಂಟ್​.. ಏನದು ಗೊತ್ತಾ?

https://newsfirstlive.com/wp-content/uploads/2024/04/Chaithra-J-Achar.jpg

Load More