newsfirstkannada.com

ಕತ್ತಿನ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡ ನಟ ಸುದೀಪ್​ ಮಗಳು ಸಾನ್ವಿ; PIKU ಎಂದರೇನು..?

Share :

Published May 30, 2024 at 6:45am

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಸಾನ್ವಿ ಸುದೀಪ್​

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಗಳು ವಿಡಿಯೋ ಸಖತ್​ ವೈರಲ್​

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಸಾನ್ವಿ ವಿಡಿಯೋ

ಸ್ಯಾಂಡಲ್​ವುಡ್​​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್‌ ಮತ್ತು ಸಖತ್ ಬ್ಯೂಟಿಫುಲ್‌ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸಾನ್ವಿ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್​ ಕೇಸ್​​.. ಬಂಧನ ಭೀತಿಯಲ್ಲಿರೋ ಭವಾನಿ ರೇವಣ್ಣಗೆ ಬಿಗ್​ ಶಾಕ್

ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ಸಾನ್ವಿ ಇದೀಗ ಟಾಟ್ಯೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್​ನಲ್ಲಿ ಇದ್ದಾರೆ. ಹೌದು, ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಾನ್ವಿ ಅವರು ಹೊಸ ಟಾಟ್ಯೂವೊಂದನ್ನು ಹಾಕಿಸಿಕೊಂಡಿದ್ದಾರೆ. ಹೌದು, ಇದೇ ಟಾಟ್ಯೂ ನೋಡಿದ ಅಭಿಮಾನಿಗಳು ಏನಿದು ಅಂತ ತಲೆ ಕರೆಸಿಕೊಂಡಿದ್ದಾರೆ.

ಸಾನ್ವಿ ಸುದೀಪ್​ ಅವರು ಕತ್ತಿನಲ್ಲಿ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಇನ್ನು, PIKU ಅಂತ ಟಾಟ್ಯೂ ಹಾಕಿಸಿಕೊಳ್ಳಲು ಮುಖ್ಯ ಕಾರಣ ಸಂಜೀವ್ ಮಂಜಪ್ಪ. ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಮಂಜಪ್ಪ ಅವರು ಸಾನ್ವಿಯನ್ನು ಪ್ರೀತಿಯಿಂದ ಪೀಕು ಅಂತ ಕರೆಯುತ್ತಾರಂತೆ. ಹೀಗಾಗಿ ಅದೇ ಹೆಸರನ್ನು ಸಾನ್ವಿ ಅವರು ತಮ್ಮ ಕತ್ತಿನ ಮೇಲೆ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರಂತೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕತ್ತಿನ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡ ನಟ ಸುದೀಪ್​ ಮಗಳು ಸಾನ್ವಿ; PIKU ಎಂದರೇನು..?

https://newsfirstlive.com/wp-content/uploads/2024/05/sanvi.jpg

Load More