newsfirstkannada.com

ಎಂಗೇಜ್​ ಆದ ‘ಮಾಣಿಕ್ಯ’ ನಟಿ.. ಬಾಯ್​ಫ್ರೆಂಡ್​ ಜೊತೆ ಪಿಪಿ..ಡುಂಡುಂಗೆ ರೆಡಿಯಾದ ‘ರಣಂ’ಬೆಡಗಿ​

Share :

Published March 2, 2024 at 7:54pm

Update March 2, 2024 at 8:54pm

  ಎಂಗೇಜ್ಮೆಂಟ್​ ಮಾಡಿಕೊಂಡ ನಟ ಶರತ್​ ಕುಮಾರ್​ ಮಗಳು

  ಹಸೆಮಣೆ ಏರಲು ಸಜ್ಜಾದ ನಟಿ ವರಲಕ್ಷ್ಮಿ ಶರತ್ ಕುಮಾರ್

  14 ವರ್ಷದಿಂದ ಪರಿಚಯ, ಬಾಯ್​ಫ್ರೆಂಡ್​ ಜೊತೆಗೆ ನಿಶ್ಚಿತಾರ್ಥ

ಸುದೀಪ್​ ನಟನೆಯ ಮಾಣಿಕ್ಯ ಸಿನಿಮಾ ಹೀರೋಯಿನ್​ ಟಿ ವರಲಕ್ಷ್ಮಿ ಶರತ್ ಕುಮಾರ್ ಎಂಗೇಜ್​ ಆಗಿದ್ದಾರೆ. ಬಾಯ್​ಫ್ರೆಂಡ್​ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ.

ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ವರಲಕ್ಷ್ಮಿ ಎಂಗೇಜ್ ಆಗಿದ್ದಾರೆ. ಅಂದ ಹಾಗೆ 38 ವರ್ಷದ ಈ ನಟಿಗೆ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮಾರ್ಚ್ 1 ರಂದು ಖಾಸಗಿ ಕಾರ್ಯಕ್ರಮದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆಗೆ ನಿರ್ಧಾರ ಮಾಡಲಾಗಿದೆ ಎಂಬ ಸುದ್ದಿಯು ಹೊರಬಿದ್ದಿದೆ. ಅಂದಹಾಗೆಯೇ ಈ ನಟಿ ತಮಿಳು ಖ್ಯಾತ ಹಾಗೂ ಹಿರಿಯ ನಟ ಶರತ್ ಕುಮಾರ್​ರವರ ಪುತ್ರಿ. ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ವರಲಕ್ಷ್ಮೀ ನಟಿಸಿದ್ದಾರೆ.

ಸುದೀಪ್ ಜೊತೆ ಮಾಣಿಕ್ಯ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ವರಲಕ್ಷ್ಮಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಂಗೇಜ್​ ಆದ ‘ಮಾಣಿಕ್ಯ’ ನಟಿ.. ಬಾಯ್​ಫ್ರೆಂಡ್​ ಜೊತೆ ಪಿಪಿ..ಡುಂಡುಂಗೆ ರೆಡಿಯಾದ ‘ರಣಂ’ಬೆಡಗಿ​

https://newsfirstlive.com/wp-content/uploads/2024/03/varalakshmi.jpg

Load More