newsfirstkannada.com

ಸ್ಯಾಂಡಲ್​ವುಡ್​ನತ್ತ ರೆಡಿ​ ಕಿಚ್ಚ ಕುಟುಂಬದ ಕುಡಿ.. ನಾಳೆ ಕೊಡ್ತಾರೆ ಸಿಹಿ ಸುದ್ದಿ!

Share :

14-06-2023

  ಕಿಚ್ಚನ ಅಭಿಮಾನಿಗಳಿಗೆ ನಾಳೆ ಸಿಗಲಿದೆ ಸಿಹಿ ಸುದ್ದಿ

  ಸ್ಯಾಂಡಲ್​ವುಡ್​ಗೆ ಎಂಟ್ರಿ ಆಗ್ತಿರೋ ಹೊಸ ಹೀರೋ ಯಾರು?

  ಈ ಹೀರೋಗೆ ಒಂದೇ ಬಾರಿ ಎರಡೆರಡು ಅದೃಷ್ಟದ ಪರೀಕ್ಷೆ

ಕಿಚ್ಚ ಸುದೀಪ್ ಕುಟುಂಬದ ಕುಡಿಯೊಂದು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ಅಕ್ಕ ಸುಜಾತಾ ಪುತ್ರ ಸಂಚೀತ್ ಸಂಜೀವ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಯೋದಕ್ಕೆ ಸಜ್ಜಾಗಿದ್ದು, ಸುದೀಪ್ ಅವರೇ ಲಾಂಚ್ ಮಾಡುತ್ತಿದ್ದಾರೆ.

ಈಗಾಗಲೇ ಅಂಬಿ‌ ನಿಂಗೆ ವಯಸ್ಸಾಯ್ತೋ, ವಿಕ್ರಾಂತ್ ರೋಣ ಸಿನಿಮಾದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿರುವ ಸಂಚೀತ್. ನಿರ್ಮಾಪಕ ‌ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಕಿಚ್ಚನ ಅಳಿಯ ಇಂಡಸ್ಟ್ರಿಗೆ ಎಂಟ್ರಿ ನೀಡಲಿದ್ದಾರೆ. ಸಿನಿಮಾದ ನಾಯಕನಾಗಿರುವ ಜೊತೆಗೆ ನಿರ್ದೇಶನವನ್ನೂ ಸಂಚಿತ್ ಅವರೇ ಮಾಡಲಿದ್ದಾರೆ. ಹೀಗಾಗಿ ಸಿನಿಮಾದ ಹೆಸರನ್ನು ಜೂನ್ 15ರಂದು ಘೋಷಿಸಲಾಗುತ್ತಿದೆ.

ಈಗಾಗಲೇ ವಿ ಆರ್​ ದಿ ಸೇಮ್ ಹೆಸರಿನ ಕಿರುಚಿತ್ರವನ್ನು ಸಂಚೀತ್ ನಿರ್ದೇಶನ ಮಾಡಿದ್ದಾರೆ. ಮುಂಬೈನಲ್ಲಿ ನಟನೆ ಕೂಡ ಕಲಿತು ಬಂದಿದ್ದಾರೆ. ಸಂಚಿತ್ ಎಂಟ್ರಿ ಕೊಡುತ್ತಿರುವ ಸಿನಿಮಾವನ್ನು ಕೆ.ಪಿ.ಶ್ರೀಕಾಂತ್ ವೀನಸ್, ಲಹರಿ‌ ಸಂಸ್ಥೆ ಮನೋಹರ್ ನಾಯ್ಡು , ಪ್ರಿಯಾ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸ್ಯಾಂಡಲ್​ವುಡ್​ನತ್ತ ರೆಡಿ​ ಕಿಚ್ಚ ಕುಟುಂಬದ ಕುಡಿ.. ನಾಳೆ ಕೊಡ್ತಾರೆ ಸಿಹಿ ಸುದ್ದಿ!

https://newsfirstlive.com/wp-content/uploads/2023/06/sanchith.jpg

Load More