newsfirstkannada.com

VIDEO: ಮೈ ಚಳಿ ಬಿಟ್ಟು ರಾಗಿಣಿ ಜೊತೆ ಕಿಶನ್ ರೊಮ್ಯಾಂಟಿಕ್ ಡ್ಯಾನ್ಸ್​; ರಸಿಕರ ರಾಜ ನೀನೇ ಎಂದ ಫ್ಯಾನ್ಸ್‌!

Share :

Published May 13, 2024 at 6:53pm

Update May 13, 2024 at 6:54pm

  ಕಿಶನ್‌ ಬಿಳಗಲಿ ಜೊತೆ ಸೊಂಟ ಬಳುಕಿಸಿದ ಸ್ಯಾಂಡಲ್​ವುಡ್​ ನಟಿ ರಾಗಿಣಿ

  ರಸಿಕರ ರಾಜ, ಕಲಿಯುಗದ ಕೃಷ್ಣ ಅಂತ ಕಾಮೆಂಟ್​ ಮಾಡಿದ ಫ್ಯಾನ್ಸ್​

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಮಾಜಿ ಸ್ಪರ್ಧಿ ಕಿಶನ್‌ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣಲ್ಲಿ ತಮ್ಮ ಅದ್ಭುತ ಡ್ಯಾನ್ಸ್​ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್​ ಒನ್​. ಕಿಶನ್‌ ಬಿಳಗಲಿ ಅವರು ಬಿಗ್​ಬಾಸ್​ ಸ್ಪರ್ಧಿ ನಮ್ರತಾ ಗೌಡ, ಅನುಪಮಾ ಗೌಡ, ಸಂಯುಕ್ತ ಹೆಗ್ಡೆ, ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್‌, ದೀಪಿಕಾ ದಾಸ್​ ಹೀಗೆ ಸ್ಟಾರ್ ನಟಿಯರ ಜೊತೆ ಮಸ್ತ್​ ಡ್ಯಾನ್ಸ್​ ಮಾಡುತ್ತಾ ಇರುತ್ತಾರೆ.

ಆದರೆ ಈ ಭಾರೀ ಸ್ಯಾಂಡಲ್​ವುಡ್​ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರ ಜೊತೆ ಕಿಶನ್‌ ಬಿಳಗಲಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅದರಲ್ಲೂ ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಸೋನಾಲಿ ಬೇಂದ್ರೆ ನಟನೆಯ ಜೋ ಹಾಲ್ ದಿಲ್ ಕಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಈ ವಿಡಿಯೋವನ್ನು ಕಿಶನ್​ ಬಿಳಗಲಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

View this post on Instagram

A post shared by Kishen Bilagali (@kishenbilagali)

ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಇನ್ನು ನಟಿ ರಾಗಿಣಿ ದ್ವಿವೇದಿ ಹಾಗೂ ಕಿಶನ್‌ ಬಿಳಗಲಿ ರೊಮ್ಯಾಂಟಿಕ್ ಡ್ಯಾನ್ಸ್​ಗೆ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ, ಕೆಲವರು ರಸಿಕರ ರಾಜ ನೀವು, ಕಲಿಯುಗದ ಕೃಷ್ಣ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೈ ಚಳಿ ಬಿಟ್ಟು ರಾಗಿಣಿ ಜೊತೆ ಕಿಶನ್ ರೊಮ್ಯಾಂಟಿಕ್ ಡ್ಯಾನ್ಸ್​; ರಸಿಕರ ರಾಜ ನೀನೇ ಎಂದ ಫ್ಯಾನ್ಸ್‌!

https://newsfirstlive.com/wp-content/uploads/2024/05/kishan2.jpg

Load More