newsfirstkannada.com

ಫಾಫ್​ ಪಡೆ ಫಸ್ಟ್​ ಬ್ಯಾಟಿಂಗ್​​; ಆರ್​​ಸಿಬಿ ಈ ಸ್ಟಾರ್​ ಆಟಗಾರರಿಗೆ ಇದು ಮಹತ್ವದ ಪಂದ್ಯ..!

Share :

Published March 29, 2024 at 7:27pm

  ಇಂದು ಕೆಕೆಆರ್​​, ಆರ್​​ಸಿಬಿ ಮಧ್ಯೆ ಹೈವೋಲ್ಟೇಜ್​​ ಫೈಟ್​​

  ಟಾಸ್​ ಗೆದ್ದ ಕೆಕೆಆರ್​​ ಬೌಲಿಂಗ್​, ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​​

  ಇಂದಾದ್ರೂ ಮಿಂಚ್ತಾರಾ ಆರ್​​ಸಿಬಿ ಈ ಸ್ಟಾರ್​​ ಆಟಗಾರರು!

ಇಂದು ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡವು ಬೌಲಿಂಗ್​ ಆಯ್ದುಕೊಂಡಿದೆ. ಹೀಗಾಗಿ ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮೊದಲ ಪಂದ್ಯದಲ್ಲಿ ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್​ಗೆ ಬಂದ ದಿನೇಶ್​ ಕಾರ್ತಿಕ್​ 2 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಸಿಡಿಸಿ ಆರ್​​​ಸಿಬಿಗೆ ಆಸರೆಯಾಗಿದ್ದರು. ಇದಾದ ಬಳಿಕ ಪಂಜಾಬ್​ ವಿರುದ್ಧ ಪಂದ್ಯದಲ್ಲೂ ದಿನೇಶ್​ ಕಾರ್ತಿಕ್​ ಕೇವಲ 10 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​ ಸಿಡಿಸಿ ಆರ್​​ಸಿಬಿಯನ್ನು ಗೆಲ್ಲಿಸಿದ್ರು. ಇನ್ನು, ಇಂದು ಮೂರನೇ ಪಂದ್ಯದಲ್ಲಿ ಆರ್​​ಸಿಬಿ ಕೆಕೆಆರ್​ ವಿರುದ್ಧ ಸೆಣಸಲಿದೆ.

ಇನ್ನೊಂದೆಡೆ ಕೆಕೆಆರ್​ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗೆದ್ದು ಬೀಗಿತ್ತು. ಇಂದು 2ನೇ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ಗೆಲ್ಲಲು ಕಾಯುತ್ತಿದೆ ಕೆಕೆಆರ್​​. ಮ್ಯಾಕ್ಸಿ, ರಜತ್​ ಪಾಟಿದಾರ್​ಗೆ ಇದು ಮಹತ್ವದ ಪಂದ್ಯ ಆಗಿದೆ. ಈ ಪಂದ್ಯದಲ್ಲಿ ಇವರು ಆಡಲೇಬೇಕಿದೆ.

ಉಭಯ ತಂಡಗಳು ಹೀಗಿವೆ..!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿಸ್​ (ಕ್ಯಾಪ್ಟನ್​), ಕ್ಯಾಮೆರಾನ್​ ಗ್ರೀನ್​, ರಜತ್​ ಪಾಟಿದಾರ್​​, ಗ್ಲೆನ್​ ಮ್ಯಾಕ್ಸ್​ವೆಲ್​, ಅನೂಜತ್​ ರಾವತ್​​, ದಿನೇಶ್​ ಕಾರ್ತಿಕ್​, ಅಲ್ಜಾರಿ ಜೋಸೆಫ್​​, ಮಯಾಂಕ್​ ದಗಾರ್​​, ಮೊಹಮ್ಮದ್​ ಸಿರಾಜ್​​, ಯಶ್​ ದಯಾಳ್​​.

ಕೆಕೆಆರ್​ ಟೀಮ್​​

ಫಿಲಿಫ್​ ಸಾಲ್ಟ್​, ವೆಂಕಟೇಶ್​ ಅಯ್ಯರ್​, ಶ್ರೇಯಸ್​ ಅಯ್ಯರ್​​ (ಕ್ಯಾಪ್ಟನ್​), ರಮಣ್​ದೀಪ್​, ರಿಂಕು ಸಿಂಗ್​, ಆಂಡ್ರೋ ರಸೆಲ್​, ಸುನೀಲ್​ ನರೈನ್​​, ಮೆಚೆಲ್​ ಸ್ಟಾರ್ಕ್​, ಅನುಕೂಲ್​ ರಾಯ್​, ಹರ್ಷಿತ್​ ರಾಣಾ, ವರುಣ್​ ಚಕ್ರವರ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಾಫ್​ ಪಡೆ ಫಸ್ಟ್​ ಬ್ಯಾಟಿಂಗ್​​; ಆರ್​​ಸಿಬಿ ಈ ಸ್ಟಾರ್​ ಆಟಗಾರರಿಗೆ ಇದು ಮಹತ್ವದ ಪಂದ್ಯ..!

https://newsfirstlive.com/wp-content/uploads/2024/03/Faf_Kohli_RCB.jpg

Load More