newsfirstkannada.com

ಸಾಲ್ಟ್​, ರಸೆಲ್​ ಅರ್ಧ ಶತಕದಾಟ.. ಹೈದರಾಬಾದ್​ಗೆ 208 ರನ್​​ಗಳ ದೊಡ್ಡ ಟಾರ್ಗೆಟ್​

Share :

Published March 23, 2024 at 11:06pm

    ಟಾಸ್​ ಸೋತು ಬ್ಯಾಟಿಂಗ್​ ಇಳಿದ ಕೋಲ್ಕತ್ತಾ ತಂಡ

    20 ಓವರ್​ಗಳಲ್ಲಿ 208 ಬಾರಿಸುವ ಮೂಲಕ ಹೈದರಾಬದ್​ಗೆ ಸವಾಲು

    ರಸೆಲ್​, ಸಾಲ್ಟ್​ ಅಬ್ಬರದ ಬ್ಯಾಟಿಂಗ್, 3 ವಿಕೆಟ್​ ಕಿತ್ತ ನಟರಾಜನ್

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಭರ್ಜರಿ ರನ್​ ಬಾರಿಸಿದೆ. 20 ಓವರ್​ಗಳಲ್ಲಿ 208 ಬಾರಿಸುವ ಮೂಲಕ ಸನ್​ರೈಸರ್ಸ್​​ಗೆ ಸವಾಲು ಹಾಕಿದೆ. ಅದರಲ್ಲೂ ಸಾಲ್ಟ್​ ಮತ್ತು ರಸೆಲ್​ ಅಬ್ಬರ ಆಟಕ್ಕೆ ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದಾರೆ.

ಓಪನಿಂಗ್​ಗೆ ಇಳಿದ ಫಿಲ್​ ಸ್ಟಾಲ್​ 40 ಎಸೆತಕ್ಕೆ 3 ಸಿಕ್ಸ್​, 3 ಫೋರ್​ ಬಾರಿಸುವ ಮೂಲಕ 54 ರನ್​ ಚಚ್ಚಿದರು. ಆದರೆ ಇವರ ಜೊತೆಗೆ ಬಂದ ನರೇನ್​ ಮಾತ್ರ 2ನೇ ಎಸತಕ್ಕೆ (2 ರನ್​) ಎಡವಿ ಪೆವಿಲಿಯನ್​ ಸಾಗಿದರು. ಬಳಿಕ ವೆಂಕಟೇಶ್​ ಅಯ್ಯರ್​ (7 ರನ್), ನಿತಿಶ್​ ರಾಣಾ (6 ರನ್​) ಬಾರಿಸಿದರೆ. ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​ 0 ಸುತ್ತಿದರು.

ರಮಣ್​ದೀಪ್​ ಸಿಂಗ್​ ಮಾತ್ರ 17 ಎಸೆತಕ್ಕೆ ಒಂದು ಫೋರ್​, 4 ಸಿಕ್ಸ್​ ಬಾರಿಸುವ ಮೂಲಕ 35 ರನ್​ ಬಾರಿಸಿದರೆ, ರಿಂಕು ಸಿಂಗ್​ 15 ಎಸೆತಕ್ಕೆ 3 ಫೋರ್​ ಬಾರಿಸಿ 23 ರನ್​ ಗಳಿದರು. ಬಳಿಕ ಬಂದ ರಸೆಲ್​ ಅಬ್ಬರದ ಆಟ ಮಾತ್ರ ಅದ್ಭುತ

ರಸೆಲ್​ ರೌದ್ರವತಾರ

ಹೌದು. ಲೇಟಾಗಿ, ಲೇಟೆಸ್ಟಾಗಿ ಬಂದ ರಸೆಲ್​ 25 ಎಸೆತಕ್ಕೆ 64 ರನ್​ ಬಾರಿಸಿದರೆ. ಅದರಲ್ಲಿ ಏಳು ಸಿಕ್ಸ್​, 3 ಬೌಂಡರಿ ಬಾರಿಸಿ ಬೆರಗಾಗುವಂತೆ ಮಾಡಿದ್ದಾರೆ. ಇವರ ಜೊತೆಯಾಟಗಾರ ಮಿಚೆಲ್​ 6 ರನ್​ ಬಾರಿಸಿದ್ದಾರೆ. ಒಟ್ಟಿನಲ್ಲಿ ತಂಡ 7 ವಿಕೆಟ್​ ನಷ್ಟಕ್ಕೆ 208 ರನ್​ ಬಾರಿಸಿ ಹೈದರಾಬಾದ್​ ತಂಡಕ್ಕೆ ದೊಡ್ಡ ಸವಾಲೆಸದರು.

ಇನ್ನು ಹೈದರಾಬಾದ್​ ತಂಡದ ನಟರಾಜನ್​ ಮಾತ್ರ 3 ವಿಕೆಟ್​ ಕಿತ್ತರೆ, ಮಯಾಂಕ್​ ಮಾರ್ಕಂಡೆ 2 ವಿಕೆಟ್​ ಕಬಳಿಸಿದ್ದಾರೆ. ಪಾಟ್​ ಕಮಿನ್ಸ್​ 1 ವಿಕೆಟ್​ ಪಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಲ್ಟ್​, ರಸೆಲ್​ ಅರ್ಧ ಶತಕದಾಟ.. ಹೈದರಾಬಾದ್​ಗೆ 208 ರನ್​​ಗಳ ದೊಡ್ಡ ಟಾರ್ಗೆಟ್​

https://newsfirstlive.com/wp-content/uploads/2024/03/Russel.jpg

Load More