newsfirstkannada.com

ಬುಮ್ರಾ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​​​.. 4ನೇ ಟೆಸ್ಟ್​ನಿಂದ ಔಟ್​!

Share :

Published February 21, 2024 at 5:30pm

  ಫೆ. 25ನೇ ತಾರೀಕಿನಿಂದ ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ 4ನೇ ಟೆಸ್ಟ್​

  4ನೇ ಟೆಸ್ಟ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​ ಪ್ಲೇಯರ್​​!

  ಬುಮ್ರಾ ಬೆನ್ನಲ್ಲೇ ಟೀಮ್​ ಇಂಡಿಯಾದಿಂದ ಹೊರಬಿದ್ದ ಕನ್ನಡಿಗ ರಾಹುಲ್​​​

ಇದೇ ಫೆಬ್ರವರಿ 23ನೇ ತಾರೀಕಿನಿಂದ ಟೀಮ್​ ಇಂಡಿಯಾ, ಇಂಗ್ಲೆಂಡ್​ ತಂಡದ ನಡುವೆ 4ನೇ ಟೆಸ್ಟ್​ ನಡೆಯಲಿದೆ. ರಾಂಚಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಟೆಸ್ಟ್​ನಿಂದ ಸ್ಟಾರ್​ ವೇಗಿ ಬುಮ್ರಾ ಹೊರಬಿದ್ದಿದ್ದರು. ಈ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಮತ್ತೋರ್ವ ಸ್ಟಾರ್​ ಬ್ಯಾಟರ್​​ ಕೈಕೊಟ್ಟಿದ್ದಾರೆ.

ಹೌದು, 4ನೇ ಟೆಸ್ಟ್‌ ಪಂದ್ಯಕ್ಕೆ ಬ್ಯಾಟರ್​ ಕೆ.ಎಲ್‌ ರಾಹುಲ್‌ ಟೀಂ ಇಂಡಿಯಾಗೆ ಕಮ್​ಬ್ಯಾಕ್‌ ಮಾಡುವುದು ಡೌಟ್​ ಎನ್ನಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ 3 ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದ ರಾಹುಲ್‌, ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇವರು ಕಣಕ್ಕಿಳಿಯಲ್ಲ ಎಂದು ವರದಿಯಾಗಿದೆ.

ರಾಹುಲ್​ಗೆ ಏನಾಗಿತ್ತು..?

ಕೊಹ್ಲಿ ಅನುಪಸ್ಥಿಯಿಂದ ಟೀಂ ಇಂಡಿಯಾಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಲದ ಅಗತ್ಯವಿತ್ತು. ಹಾಗಾಗಿ ಕೊಹ್ಲಿ ಬದಲಿಗೆ ರಾಹುಲ್‌ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಹೈದರಾಬಾದ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್​​ ಬಲತೊಡೆಯ ಸ್ನಾಯು ಸೆಳೆತಕ್ಕೆ ಒಳಗಾದರು. ಕಳೆದ ಪಂದ್ಯದಲ್ಲಿ ರಾಹುಲ್‌ ಬದಲಿಗೆ ದೇವದತ್‌ ಪಡಿಕಲ್‌ಗೆ ಅವಕಾಶ ನೀಡಲಾಗಿತ್ತಾದ್ರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬುಮ್ರಾ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​​​.. 4ನೇ ಟೆಸ್ಟ್​ನಿಂದ ಔಟ್​!

https://newsfirstlive.com/wp-content/uploads/2024/01/Team-India-17.jpg

Load More