newsfirstkannada.com

KL ರಾಹುಲ್​ಗೆ ನಾಯಕತ್ವದಿಂದ ಕೊಕ್.. ಈ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಲು LSG ಪ್ಲಾನ್..!

Share :

Published May 10, 2024 at 8:14am

Update May 10, 2024 at 8:47am

    ಕೆ.ಎಲ್.ರಾಹುಲ್ ನಾಯಕತ್ವ ತೊರೆಯವ ಬಗ್ಗೆ ವದಂತಿ

    ಬೇರೊಂದು ನಾಯಕನ ಹುಡುಕಾಟದಲ್ಲಿದೆಯಾ ಎಲ್​ಎಸ್​ಜಿ?

    ವೆಸ್ಟ್​ ವಿಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್​​ ಮೇಲೆ ಕಣ್ಣು

ಲಕ್ನೋ ಸೂಪರ್​ ಜೈಂಟ್ಸ್​​​ ತಂಡದ ನಾಯಕ ಕನ್ನಡಿಗ ಕೆ.ಎಲ್.ರಾಹುಲ್​ ಮತ್ತು ತಂಡದ ಮಾಲೀಕ ಸಂಜೀವ್​​ ಗೊಯೆಂಕಾ ನಡುವಿನ ಆನ್​ಫೀಲ್ಡ್​​​ ಮಾತಿನ ಚಕಮಕಿ ತಾರಕಕೇರಿದೆ.

ಸಂಜೀವ್​​ ಗೊಯೆಂಕಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.. ಇದರ ಮಧ್ಯೆ ಈಗ ಕೆಎಲ್​​ ರಾಹುಲ್​​​​ ತಂಡದ ನಾಯಕತ್ವ ತ್ಯಜಿಸುತ್ತಾರಾ ಎಂಬ ಪ್ರಶ್ನೆ ಕ್ರಿಕೆಟ್​​ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ಎರಡು ಪಂದ್ಯಗಳಿಂದ ರಾಹುಲ್ ಹೊರಗುಳಿಯಲಿದ್ದು, ಎಲ್​ಎಸ್​ಜಿ ತಂಡ ಹೊಸ ನಾಯಕನೊಂದಿಗೆ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರವ ಮಾಹಿತಿ ಪ್ರಕಾರ, ವೆಸ್ಟ್​ ವಿಂಡೀಸ್ ಆಟಗಾರ ನಿಕೊಲಸ್ ಪೂರನ್​ ಅವರನ್ನು ನೂತನ ಕ್ಯಾಪ್ಟನ್ ಮಾಡಲಿದ್ದಾರೆ. ಪೂರನ್​ ಅವರು ಮುಂದಿನ ಪಂದ್ಯಗಳನ್ನು ಮುನ್ನಡೆಸಲಿದ್ದಾರೆ​ ಎಂದು ಸುದ್ದಿಯಾಗ್ತಿದೆ. ಆದರೆ, ಈ ವದಂತಿಯನ್ನು ಎಲ್​ಎಸ್​​ಜಿ ಮ್ಯಾನೇಜ್ಮೆಂಟ್ ತಳ್ಳಿ ಹಾಕಿದೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL ರಾಹುಲ್​ಗೆ ನಾಯಕತ್ವದಿಂದ ಕೊಕ್.. ಈ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಲು LSG ಪ್ಲಾನ್..!

https://newsfirstlive.com/wp-content/uploads/2024/05/KL-RAHUL-7.jpg

Load More