newsfirstkannada.com

RCBಯಿಂದ ನಾನು ಆಲ್​​ ಫಾರ್ಮೆಟ್​ ಪ್ಲೇಯರ್​ ಆದೆ -ಬೆಂಗಳೂರು ತಂಡದ ಬಗ್ಗೆ ಕನ್ನಡಿಗ KL ರಾಹುಲ್ ಅಭಿಮಾನ​

Share :

Published April 20, 2024 at 2:49pm

    ಕನ್ನಡಿಗ ಕೆ.ಎಲ್.ರಾಹುಲ್​ T20 ಪ್ಲೇಯರ್ ಎಂದು ಗುರ್ತಿಸಿಕೊಂಡಿದ್ದೇಗೆ?

    ಆರ್​ಸಿಬಿ ತಂಡದ ಪರವಾಗಿ ಬ್ಯಾಟ್​ ಬೀಸಿದ ಮೇಲೆ ಎಲ್ಲ ಬದಲಾವಣೆ

    ಮೊದ ಮೊದಲು ನನ್ನನ್ನ ಟೆಸ್ಟ್​ ಪ್ಲೇಯರ್​ ಆಗಿ ಬ್ರ್ಯಾಂಡ್​​ ಮಾಡಲಾಗಿತ್ತು

ಟೀಮ್​ ಇಂಡಿಯಾದ ಸ್ಟೈಲಿಷ್​ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್.ರಾಹುಲ್​ ಆಲ್​​ ಫಾರ್ಮೆಟ್​ ಪ್ಲೇಯರ್​ ಆಗಿ ರೂಪುಗೊಂಡಿದ್ದೇ ಆರ್​​​ಸಿಬಿಯಲ್ಲಿದ್ದಾಗಂತೆ. ಟೆಸ್ಟ್​ ಕ್ರಿಕೆಟರ್​ ಅಂತಾ ಬ್ರ್ಯಾಂಡ್​​​ ಆಗಿದ್ದ ರಾಹುಲ್​, ವೈಟ್​​​ ಬಾಲ್​ ಕ್ರಿಕೆಟ್​​ನಲ್ಲಿ ಸಕ್ಸಸ್​ ಕಂಡಿದ್ದು ಹೇಗೆ?

ಮೂರೂ ಫಾರ್ಮೆಟ್​​ನಲ್ಲಿ ಮಿಂಚು ಹರಿಸಿರೋ ಕನ್ನಡಿಗ ಕೆ.ಎಲ್​​ ರಾಹುಲ್​ ಸದ್ಯ ವಿಶ್ವದ ಸಕ್ಸಸ್​ಫುಲ್​ ಬ್ಯಾಟ್ಸ್​ಮನ್​ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಆಲ್​ ಫಾರ್ಮೆಟ್​ನ ಸಕ್ಸಸ್​ ಫುಲ್ ಫ್ಲೇಯರ್​ ಆಗಿರೋ ರಾಹುಲ್​, 2016ಕ್ಕೂ ಮುನ್ನ ಟೆಸ್ಟ್​ ಕ್ರಿಕೆಟರ್​ ಅಂತಾ ಬ್ರ್ಯಾಂಡ್​ ಆಗಿದ್ರು. ಹೀಗಾಗಿ ಟೆಸ್ಟ್​ ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದ್ರು. ರಾಹುಲ್​ ಆ ಬ್ಯಾರಿಯರ್​ನ ಬ್ರೇಕ್​ ಮಾಡಿದ್ದು 2016ರಲ್ಲಿ. ಆರ್​​ಸಿಬಿ ಪರ ಆಡಿ ಮೇಲೆ ಎಲ್ಲ ಬದಲಾಯ್ತಂತೆ.

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ತಲೆಬುರಡೆ ಇನ್ನೂ ಪತ್ತೆಯಾಗಿಲ್ಲ.. ವಾಸುಕಿ ನಾಗ್ ಏನೇನು ತಿನ್ನುತ್ತಿತ್ತು ಗೊತ್ತಾ?

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!

ನಾನು ಆರ್​​ಸಿಬಿ ಪರ ಆಡಿದ 2016 ಸೀಸನ್​ನ ಕಡೆಗಣಿಸಲ್ಲ. ಸೆಲೆಕ್ಟರ್ಸ್​​ ಹಾಗೂ ನಮ್ಮ ದೇಶದ ಕೆಲ ಜನರಿಗೆ ನಾನೂ ಕೂಡ ವೈಟ್​ ಬಾಲ್​ ಕ್ರಿಕೆಟ್​ ಆಡಬಲ್ಲೇ ಎಂದು ನಿರೂಪಿಸಿದೆ. ನಾನು ಐಪಿಎಲ್​ನಂತಹ ಟೂರ್ನಿಯಲ್ಲಿ ಇದನ್ನ ಸಾಧಿಸಿರಲಿಲ್ಲ. ಹೀಗಾಗಿ ಯಾರೂ ಕೂಡ ನಾನು ಚನ್ನಾಗಿ ಆಡ್ತೀನಿ ಎಂದು ನಂಬಿರಲಿಲ್ಲ. ಹೀಗಾಗಿ ಟೀಕೆಗಳನ್ನ ಎದುರಿಸಿದ್ದೆ. ನನ್ನನ್ನ ಟೆಸ್ಟ್​ ಪ್ಲೇಯರ್​ ಆಗಿ ಬ್ರ್ಯಾಂಡ್​​ ಮಾಡಲಾಗಿತ್ತು. ನಾನು ಆ ಸೀಸನ್​​ನಲ್ಲಿ ಅದನ್ನ ಬ್ರೇಕ್​ ಮಾಡಿ, ನಾನೂ ಕೂಡ T20ಯಲ್ಲೂ ಆಡಬಲ್ಲೇ ಎಂದು ನಿರೂಪಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಯಿಂದ ನಾನು ಆಲ್​​ ಫಾರ್ಮೆಟ್​ ಪ್ಲೇಯರ್​ ಆದೆ -ಬೆಂಗಳೂರು ತಂಡದ ಬಗ್ಗೆ ಕನ್ನಡಿಗ KL ರಾಹುಲ್ ಅಭಿಮಾನ​

https://newsfirstlive.com/wp-content/uploads/2024/04/KL_RAHUL-1.jpg

Load More