newsfirstkannada.com

ಟಿ-20 ವಿಶ್ವಕಪ್​​ನಲ್ಲಿ ಕನ್ನಡಿಗರ KMF ಕಂಪು.. ಟೆಂಡರ್​ ಆಹ್ವಾನಿಸಿದ ಕರ್ನಾಟಕ ಹಾಲು ಮಹಾಮಂಡಳ..!

Share :

Published March 20, 2024 at 7:02am

    ಜೂನ್ 1 ರಿಂದ 29ರವರೆಗೆ ಟಿ-20 ವಿಶ್ವಕಪ್​​ ಟೂರ್ನಿ ಆಯೋಜನೆ

    ವೆಸ್ಟ್​ ವಿಂಡೀಸ್, ಅಮೆರಿಕದಲ್ಲಿ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ

    ಟಿ-20 ವಿಶ್ವಕಪ್‌ ತಂಡದ ಪ್ರಯೋಜಕತ್ವ ಪಡೆಯಲು ಕೆಎಂಎಫ್​ ನಿರ್ಧಾರ

ಟಿ-20 ವಿಶ್ವಕಪ್‌ ತಂಡದ ಪ್ರಯೋಜಕತ್ವ ಪಡೆಯಲು ಕೆಎಂಎಫ್​ ಮುಂದಾಗಿದೆ. ಜೂನ್‌ನಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದು ಅಥವಾ ಹೆಚ್ಚಿನ ತಂಡಗಳನ್ನು ಪ್ರಾಯೋಜಕತ್ವ ಪಡೆಯಲು ಕೆಎಂಎಫ್​ ತಯಾರಿ ನಡೆಸುತ್ತಿದೆ.

ಈ ಸಂಬಂಧ ಕೆಎಂಎಫ್ ಟೆಂಡರ್​ ಆಹ್ವಾನ ಮಾಡಿದೆ. ಐಸಿಸಿ ಟಿ-20 ವಿಶ್ವಕಪ್‌ 2024ರಲ್ಲಿ ಭಾಗವಹಿಸುವ ಒಂದು ಅಥವಾ ಹೆಚ್ಚಿನ ತಂಡಗಳ ಲೀಡ್ ಆರ್ಮ್ ಜೆರ್ಸಿಯಲ್ಲಿ ನಂದಿನಿ ಲೋಗೋವನ್ನು ಪ್ರಚಾರ ಮಾಡಲು ಕೆಎಂಎಫ್‌ ಸಂಸ್ಥೆ ಟೆಂಡರ್ ಆಹ್ವಾನಿಸಿದೆ.

ಈ ವರ್ಷದ ಟಿ-20 ಮ್ಯಾಚ್ ಕೆಟ್ ವಿಶ್ವಕಪ್‌ ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರೋ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡ ಅಂತಿಮಗೊಳಿಸಲಿದ್ದೇವೆ ಎಂದು ಕೆಎಂಎಫ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ-20 ವಿಶ್ವಕಪ್​​ನಲ್ಲಿ ಕನ್ನಡಿಗರ KMF ಕಂಪು.. ಟೆಂಡರ್​ ಆಹ್ವಾನಿಸಿದ ಕರ್ನಾಟಕ ಹಾಲು ಮಹಾಮಂಡಳ..!

https://newsfirstlive.com/wp-content/uploads/2024/03/KMF.jpg

Load More