newsfirstkannada.com

ಕ್ರಿಕೆಟ್​ ಸಹವಾಸವೇ ಬೇಡ ಎಂದಿದ್ದ ಆಟಗಾರನನ್ನು ಆರ್​​ಸಿಬಿಗೆ ಕರೆ ತಂದ ಕೊಹ್ಲಿ.. ಯಾರು ಆ ಪ್ಲೇಯರ್​​?

Share :

Published May 22, 2024 at 8:02pm

Update May 22, 2024 at 8:04pm

    2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಪ್ಲೇ ಆಫ್​​​ ಕಾಳಗ ಶುರು!

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಲಕ್ಕಿ ಚಾರ್ಮ್​​ ಸ್ವಪ್ನಿಲ್​ ಸಿಂಗ್​​

    ವಿರಾಟ್​ ರೂಮೇಟ್​ ಆಗಿದ್ದ ಸ್ವಪ್ನಿಲ್​ ಸಿಂಗ್​​​​ ಆರ್​​ಸಿಬಿಗೆ ಬಂದಿದ್ದು ಹೇಗೆ?

ಇಂದು ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಪ್ಲೇ ಆಫ್​​​ ಕಾಳಗ ನಡೆಯುತ್ತಿದೆ. ಸದ್ಯ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಎಲಿಮಿನೇಟರ್​ ಪಂದ್ಯದಲ್ಲಿ ಆರ್‌‌ಸಿಬಿ ಮತ್ತು ರಾಜಸ್ಥಾನ್‌ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಸೋತ್ರೂ ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಆರ್​​ಸಿಬಿ ಮೊದಲಾರ್ಧ ಸೀಸನ್​​ನಲ್ಲಿ ಸೋತು ಸುಣ್ಣವಾಗಿತ್ತು. ಅರ್ಧ ಸೀಸನ್​​ ಬಳಿಕ ಆರ್​​​ಸಿಬಿ ತಂಡಕ್ಕೆ ಒಬ್ಬ ಆಟಗಾರನಿಂದ ಇಡೀ ದಿಕ್ಕೇ ಬದಲಾಯ್ತು. ಸ್ವಪ್ನಿಲ್​ ಸಿಂಗ್​​ ಆರ್​​ಸಿಬಿ ತಂಡಕ್ಕೆ ಬಂದಿದ್ದೇ ತಂಡ ಒಂದೇ ಒಂದು ಪಂದ್ಯದಲ್ಲೂ ಸೋಲದೆ ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದೆ. ಸ್ವಪ್ನಿಲ್‌ ಆರ್‌‌ಸಿಬಿ ಪಾಲಿಗೆ ಲಕ್ಕಿ ಚಾರ್ಮ್‌ ಆಗಿದ್ದಾರೆ. ಬ್ಯಾಟಿಂಗ್​​ ಮತ್ತು ಬೌಲಿಂಗ್​ನಲ್ಲೂ ಸ್ವಪ್ನಿಲ್​ ಮಿಂಚುತ್ತಿದ್ದಾರೆ.

ಆರ್​​​ಸಿಬಿ ಟ್ವೀಟ್​ ಮಾಡಿರೋ ಒಂದು ವಿಡಿಯೋದಲ್ಲಿ ಸ್ವಪ್ನಿಲ್ ತನ್ನ ಕಷ್ಟದ ಜೀವನದ ಬಗ್ಗೆ ಮಾತಾಡಿದ್ದಾರೆ. ನಾನು ಹಾಗೂ ವಿರಾಟ್ ರೂಮ್‌ಮೇಟ್ಸ್​. ಹರಾಜಿನ ದಿನ ರಣಜಿ ಆಟಕ್ಕಾಗಿ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದೆ. ರಾತ್ರಿ 7-8ರ ವೇಳೆಗೆ ಕೊನೆ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಅಲ್ಲಿಯವರೆಗೆ ನನ್ನನ್ನು ಯಾರೂ ಖರೀದಿಸಿರಲಿಲ್ಲ. ಬಳಿಕ ವಿರಾಟ್​ ಕೊಹ್ಲಿ ಹೇಳಿದ ಮೇಲೆ ಆರ್​​ಸಿಬಿ ನನ್ನನ್ನು ಖರೀದಿಸಿದೆ. ನಾನು ಕ್ರಿಕೆಟ್​ಗೆ ಗುಡ್​ ಬೈ ಹೇಳಬೇಕು ಎಂದು ನಿರ್ಧಾರ ಮಾಡಿದ್ದೆ. ಆದ್ರೆ, ನನಗೆ ಪುನರ್​​ ಜನ್ಮ ನೀಡಿದ್ರು ಎಂದರು.

ಇದನ್ನೂ ಓದಿ: ಆರ್​​​ಸಿಬಿ ಫಸ್ಟ್​ ಬ್ಯಾಟಿಂಗ್​​.. ಬೆಂಗಳೂರು ಟೀಮ್​ಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಬಂತು ಆನೆಬಲ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್​ ಸಹವಾಸವೇ ಬೇಡ ಎಂದಿದ್ದ ಆಟಗಾರನನ್ನು ಆರ್​​ಸಿಬಿಗೆ ಕರೆ ತಂದ ಕೊಹ್ಲಿ.. ಯಾರು ಆ ಪ್ಲೇಯರ್​​?

https://newsfirstlive.com/wp-content/uploads/2024/04/RCB-Today.jpg

Load More