newsfirstkannada.com

ಪ್ಲೇ ಆಫ್​ಗೆ ಮುನ್ನವೇ ಗುಡ್​ನ್ಯೂಸ್​​.. ಆರ್​​​ಸಿಬಿಗೆ ಸ್ಟಾರ್​ ಬ್ಯಾಟರ್​​ ಯೂನಿವರ್ಸಲ್​ ಬಾಸ್​​ ಎಂಟ್ರಿ!

Share :

Published May 20, 2024 at 4:18pm

    ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್​ಗೆ ಗ್ರ್ಯಾಂಡ್​​ ಎಂಟ್ರಿ ಕೊಟ್ಟ ಆರ್​​ಸಿಬಿ ಟೀಮ್​​!

    ಪ್ಲೇ ಆಫ್​ ಪಂದ್ಯಕ್ಕೆ ಮುನ್ನ ರಾಯಲ್​​ ಚಾಲೆಂಜರ್ಸ್​ ಬೆಂಗಳೂರಿಗೆ ಗುಡ್​ನ್ಯೂಸ್​​

    ಆರ್​ಸಿಬಿಗೆ ನೀವು ಬರಲೇಬೇಕು ಎಂದು ವಿರಾಟ್​ ಕೊಹ್ಲಿ ಮನವಿ ಮಾಡಿದ್ಯಾರಿಗೆ?

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಿಎಸ್​​ಕೆ ವಿರುದ್ಧ 27 ರನ್​​ಗಳಿಂದ ಗೆದ್ದು ಬೀಗುವ ಮೂಲಕ ಆರ್​​​ಸಿಬಿ ಐಪಿಎಲ್​ ಪ್ಲೇ ಆಫ್​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಬಲಿಸಲು ಸ್ಮೃತಿ ಮಂಧಾನ, ಅನುಷ್ಕಾ ಶರ್ಮಾ ಸೇರಿದಂತೆ ಗಣ್ಯರು ಬಂದಿದ್ದರು. ಇವರ ಜತೆಗೆ ಆರ್‌ಸಿಬಿ ಮಾಜಿ ಲೆಜೆಂಡ್ ಕ್ರಿಸ್ ಗೇಲ್ ಕೂಡ ಬಂದಿದ್ದರು.

ಪಂದ್ಯ ಮುಗಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ಗೆ ಕ್ರಿಸ್​ ಗೇಲ್​ ಬಂದರು. ಆಗ ಮುಂದಿನ ವರ್ಷ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬನ್ನಿ ಎಂದು ಕ್ರಿಸ್ ಗೇಲ್​ಗೆ ಕೊಹ್ಲಿ ಮನವಿ ಮಾಡಿದ್ದಾರೆ.

ಕೊಹ್ಲಿ ಕ್ರಿಸ್​ ಗೇಲ್​ಗೆ ಮನವಿ ಮಾಡಿದ್ದೇನು?

ಕಾಕಾ, ಮುಂದಿನ ವರ್ಷ ಆರ್‌ಸಿಬಿಗೆ ವಾಪಸ್​ ಬನ್ನಿ. ಇಂಪ್ಯಾಕ್ಟ್ ಪ್ಲೇಯರ್ ರೂಲ್​ ಬಂದಿದೆ. ನೀವು ಫೀಲ್ಡಿಂಗ್​ ಮಾಡಬೇಕಾದ ಅಗತ್ಯ ಇಲ್ಲ. ನಿಮಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ರೂಲ್​ ತಂದಿದ್ದಾರೆ ಎಂದಿದ್ದಾರೆ ಕೊಹ್ಲಿ.

ಆರ್‌ಸಿಬಿ ಪರ ಕ್ರಿಸ್ ಗೇಲ್ ಅದ್ಭುತ ಪ್ರದರ್ಶನ

ಕ್ರಿಸ್ ಗೇಲ್ ಐಪಿಲ್‌ನಲ್ಲಿ ಆರ್‌ಸಿಬಿ ಪರ 3ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ತಾನು ಬೆಂಗಳೂರು ಪರ ಆಡಿರೋ 91 ಪಂದ್ಯಗಳಲ್ಲಿ ಆವರೇಜ್​​​ 43.29ರ ಜತೆಗೆ 3420 ರನ್ ಗಳಿಸಿದ್ದಾರೆ. ಈ ಪೈಕಿ 5 ಶತಕ ಮತ್ತು 21 ಅರ್ಧ ಶತಕ ದಾಖಲಾಗಿವೆ.

ಇದನ್ನೂ ಓದಿ: ಆರ್​​​ಸಿಬಿಗೆ ಕೇವಲ ಒಂದೇ ಒಂದು ಪರ್ಸೆಂಟ್​ ಚಾನ್ಸ್​​.. ಈ ರೋಚಕ ಜರ್ನಿಯಲ್ಲಿ 3 ಮಹತ್ವದ ಹೆಜ್ಜೆ ಇಡಬೇಕು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ಲೇ ಆಫ್​ಗೆ ಮುನ್ನವೇ ಗುಡ್​ನ್ಯೂಸ್​​.. ಆರ್​​​ಸಿಬಿಗೆ ಸ್ಟಾರ್​ ಬ್ಯಾಟರ್​​ ಯೂನಿವರ್ಸಲ್​ ಬಾಸ್​​ ಎಂಟ್ರಿ!

https://newsfirstlive.com/wp-content/uploads/2024/04/RCB-KOHLI-2.jpg

Load More