newsfirstkannada.com

19 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಕೊಹ್ಲಿ.. ವಿರಾಟ್​ ಮಾತು ಕೇಳಿ ನಕ್ಕುಬಿಟ್ಟಿದ್ರಂತೆ ಈ ಮಹಿಳಾ ಕ್ರಿಕೆಟರ್ಸ್​!

Share :

Published February 5, 2024 at 8:18am

    ವಿರಾಟ್ ಹೇಳಿದ ಆ ಭವಿಷ್ಯ ಆದ್ರು ಏನು?

    2005ರಲ್ಲೇ ನಾನೇ ಭಾರತೀಯ ಕ್ರಿಕೆಟ್​ನ ಆಳ್ತೀನಿ ಎಂದಿದ್ದ ಕೊಹ್ಲಿ

    ಭಾರತೀಯ ಕ್ರಿಕೆಟ್‌ನ ಮುಂದಿನ ಬಿಗ್​ ಥಿಂಗ್​ ಎಂದು ಹೇಳಿದ್ದ ವಿರಾಟ್

ಬೇರೆಯವರ ಬಗ್ಗೆ ಭವಿಷ್ಯ ಹೇಳೋದನ್ನ ಕೇಳಿದ್ದೀವಿ. ಆದ್ರೆ ಕಿಂಗ್ ಕೊಹ್ಲಿ 19 ವರ್ಷದ ಹಿಂದೆ ತನ್ನ ಬಗ್ಗೆ ಒಂದು ದೊಡ್ಡ ಭವಿಷ್ಯ ನುಡಿದಿದ್ರು. ಅದು ನಿಜವಾಗಿದೆ ಕೂಡ. ಅಷ್ಟಕ್ಕೂ ವಿರಾಟ್ ಹೇಳಿದ ಆ ಭವಿಷ್ಯ ಆದ್ರು ಏನು? ಅದೇ ಇವತ್ತಿನ ಸಖತ್ ಸ್ಟೋರಿ. ಓದಿ

ವಿರಾಟ್​ ಕೊಹ್ಲಿ. ವಿಶ್ವ ಕ್ರಿಕೆಟ್​ನ ಸಾಮ್ರಾಟ. ಛಲದಂಕ ಮಲ್ಲ. ಮಾಡ್ರನ್ ಡೇ ಕ್ರಿಕೆಟ್​ನ ಶ್ರೇಷ್ಠ ಆಟಗಾರನಾಗಿ ಮೆರೆಯುತ್ತಿರುವ ವಿರಾಟ್​​ ಕೊಹ್ಲಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ, ಇದೇ ವಿರಾಟ್​ ಕೊಹ್ಲಿ, 2005ರಲ್ಲೇ ನಾನೇ ಭಾರತೀಯ ಕ್ರಿಕೆಟ್​ನ ಆಳ್ತೀನಿ ಅಂದ್ರೆ, ಯಾರಾದ್ರು ನಂಬ್ತರಾ.? ಖಂಡಿತಾ ಇಲ್ಲ. ಆದ್ರೆ, ವಿರಾಟ್​​​​​​​​​​​​ ಕೊಹ್ಲಿಗೆ ಆ ಒಂದು ವಿಶ್ವಾಸವಿತ್ತು. ಆತ್ಮ ವಿಶ್ವಾಸದಿಂದ ಭಾರತೀಯ ಕ್ರಿಕೆಟ್​ನ ಆಳುವ ದೊರೆ ನಾನೇ ಎಂದು ಡಿಕ್ಲೇರ್ ಮಾಡಿಕೊಂಡಿದ್ರು.

2005ರ ಆಸ್ಟ್ರೇಲಿಯಾ ಮಹಿಳಾ ತಂಡದ ಭಾರತ ಪ್ರವಾಸ. ಆಗ ಆಸಿಸ್​ ತಂಡದೊಂದಿಗೆ ಈಗಿನ ಸೂಪರ್​ ಸ್ಟಾರ್​​ ಮಹಿಳಾ ಕ್ರಿಕೆಟರ್​ಗಳಾದ ಎಲ್ಲಿಸ್ ಪೆರ್ರಿ ಹಾಗೂ ಅಲಿಸಾ ಹೀಲಿ ಆಗಮಿಸಿದ್ದರು. ಈ ಟೂರ್​ ವೇಳೆ ಇವರಿಬ್ಬರನ್ನ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆಯನ್ನೇ ಮಾಡದ ವಿರಾಟ್ ಕೊಹ್ಲಿ ಇವರನ್ನ ಭೇಟಿಯಾಗಿದ್ರು. ಎಲ್ಲಿಸ್ ಪೆರ್ರಿ ಹಾಗೂ ಅಲಿಸಾ ಹೀಲಿ ಬಳಿ ತೆರಳಿದ್ದ ಕೊಹ್ಲಿ, ಹಾಯ್ ಹಾಲೋ, ನಾನೇ ಭಾರತೀಯ ಕ್ರಿಕೆಟ್‌ನ ಮುಂದಿನ ಬಿಗ್​ ಥಿಂಗ್​ ಎಂದು ಹೇಳಿದ್ರಂತೆ. ಇದನ್ನ ಕೇಳಿದ ಪೆರ್ರಿ ಹಾಗೂ ಅಲಿಸಾ ಹೀಲಿ ನಕ್ಕಿದ್ರಂತೆ. ಆದ್ರೆ, ಈಗ ಕೊಹ್ಲಿ ಭಾರತೀಯ ಕ್ರಿಕೆಟ್​ನ ದೊರೆಯೇ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

19 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಕೊಹ್ಲಿ.. ವಿರಾಟ್​ ಮಾತು ಕೇಳಿ ನಕ್ಕುಬಿಟ್ಟಿದ್ರಂತೆ ಈ ಮಹಿಳಾ ಕ್ರಿಕೆಟರ್ಸ್​!

https://newsfirstlive.com/wp-content/uploads/2024/02/Kohli.jpg

Load More