newsfirstkannada.com

ಕೋಲಾರದಲ್ಲಿ ಕಾಂಗ್ರೆಸ್​ಗೆ ಭಾರೀ ಹಿನ್ನಡೆ.. ಮಲ್ಲೇಶ್​ ಬಾಬುಗೆ ಭರ್ಜರಿ ಮುನ್ನಡೆ; ಎಷ್ಟು ಲೀಡ್​?

Share :

Published June 4, 2024 at 8:55am

    ಈ ಬಾರಿ ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆದಿದೆ

    ಇಡೀ ದೇಶದಲ್ಲೇ 7 ಹಂತಗಳಲ್ಲಿ ಎಲೆಕ್ಷನ್​ ನಡೆಸಲಾಗಿತ್ತು

    ​ಕೋಲಾರದಲ್ಲಿ ಮುನ್ನಡೆ ಕಾಯ್ದುಕೊಂಡ ಜೆಡಿಎಸ್-ಬಿಜೆಪಿ​

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಮೊದಲು ಅಂಚೆ ಎಣಿಕೆಯನ್ನು ಕೌಂಟ್ ಮಾಡಲಾಗಿದೆ. ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಇತ್ತ ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮುನ್ನಡೆ; ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬಿಗ್ ಶಾಕ್‌!

ಕೋಲಾರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​​ನಿಂದ ಕೆ.ವಿ ಗೌತಮ್ ಹಾಗೂ ಜೆಡಿಎಸ್​-ಬಿಜೆಪಿಯಿಂದ ಎಂ ಮಲ್ಲೇಶ್ ಬಾಬು ಅಖಾಡದಲ್ಲಿ ಇದ್ದಾರೆ. ಸದ್ಯ ಸ್ಟ್ರಾಂಗ್ ರೂಮ್ ಓಪನ್ ಮಾಡಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗಿದೆ. ಇದರಲ್ಲಿ ಎಂ ಮಲ್ಲೇಶ್ ಬಾಬು 26,280 ಮತಗಳಿಂದ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಅವರು 17,280 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. 9 ಸಾವಿರ ಮತಗಳಿಂದ ಎಂ ಮಲ್ಲೇಶ್ ಬಾಬು ಮುನ್ನಡೆಯಲ್ಲಿದ್ದಾರೆ. ಇದರಿಂದ ಮಂಡ್ಯ ಮತ್ತು ಕೋಲಾರಲ್ಲಿ ಜೆಡಿಎಸ್​ ಮುನ್ನಡೆಯಲ್ಲಿರುವುದು ದಳಪತಿಗೆ ಖುಷಿ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರದಲ್ಲಿ ಕಾಂಗ್ರೆಸ್​ಗೆ ಭಾರೀ ಹಿನ್ನಡೆ.. ಮಲ್ಲೇಶ್​ ಬಾಬುಗೆ ಭರ್ಜರಿ ಮುನ್ನಡೆ; ಎಷ್ಟು ಲೀಡ್​?

https://newsfirstlive.com/wp-content/uploads/2024/06/HDK_MALLESH_BABU.jpg

Load More