newsfirstkannada.com

MI​ ಜೊತೆ KKR ಬಿಗ್ ಡೀಲ್.. ಕ್ಯಾಪ್ಟನ್ಸಿಗಾಗಿ ಸ್ಟಾರ್ ಆಟಗಾರನ ಖರೀದಿಸಲು ಮಾತುಕತೆ.. ರೋಹಿತ್ ಅಲ್ಲ!

Share :

Published August 25, 2024 at 11:17am

    ಮುಂಬೈ ಇಂಡಿಯನ್ಸ್​ನ ಕ್ಯಾಪ್ಟನ್ಸಿ ಗೊಂದಲ ಹಾಗೆಯೇ ಉಳಿದಿದೆ

    ರೋಹಿತ್​ಗೆ ನಾಯಕತ್ವ ನೀಡಲು ಹಲವು ಫ್ರಾಂಚೈಸಿ ಒಲವು

    ಕೋಲ್ಕತ್ತದ ಈ ಆಟಗಾರನ ಮೇಲೆ ಕಣ್ಣಿಟ್ಟ ಕೆಕೆಆರ್ ತಂಡ

ಮುಂಬೈ ಇಂಡಿಯನ್ಸ್​ನಲ್ಲಿ ಕ್ಯಾಪ್ಟನ್ಸಿ ಗೊಂದಲ ಇನ್ನೂ ಹಾಗೆಯೇ ಉಳಿದಿದೆ. ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ, ಟೀಂ ಇಂಡಿಯಾದ ಟಿ-20 ನಾಯಕ ಸೂರ್ಯಕುಮಾರ್ ಯಾದವ್​. ಈ ಮೂವರಲ್ಲಿ ಮುಂಬೈ ಇಂಡಿಯನ್ಸ್ ಯಾರಿಗೆ ಪಟ್ಟ ಕೊಡುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಈ ಬೆನ್ನಲ್ಲೇ 17ನೇ ಆವೃತ್ತಿಯ ಐಪಿಎಲ್​​ ಆಡಲು ರೋಹಿತ್ ಶರ್ಮಾ ಅವರಿಗೆ ಹಲವು ಫ್ರಾಂಚೈಸಿಗಳು ಸಂಪರ್ಕ ಮಾಡಿವೆ ಎನ್ನಲಾಗಿದೆ. ಮುಂದುವರಿದ ಭಾಗವಾಗಿ ಕೋಲ್ಕತ್ತ ನೈಟ್​ ರೈಡರ್ಸ್ ತಂಡ ಹಾಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್​​ಗೆ ಕೊಕ್ ನೀಡುವ ಲೆಕ್ಕಾಚಾರದಲ್ಲಿದೆ. ಅದಕ್ಕಾಗಿ ಟೀ ಇಂಡಿಯಾದ ಟಿ-20 ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಸಂಪರ್ಕಿಸಿದೆ. ನಾಯಕತ್ವ ನೀಡ್ತೀವಿ, ಕೋಟಿ ಕೋಟಿ ಕೊಟ್ಟು ನಿಮ್ಮನ್ನು ಖರೀದಿ ಮಾಡ್ತೀವಿ. ತಂಡವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಸೂರ್ಯ ಬಳಿ ಮನವಿ ಮಾಡಿಕೊಂಡಿದೆ ಎಂಬ ವರದಿ ಇದೆ.

ಇದನ್ನೂ ಓದಿ: ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ

ಕೆಲವು ವರದಿಗಳ ಪ್ರಕಾರ ಕೋಲ್ಕತ್ತ ನೈಟ್ ರೈಡರ್ಸ್​ ನೇರವಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಸಂಪರ್ಕಿಸಿದೆ. ಇಬ್ಬರ ನಡುವೆ ಒಪ್ಪಂದದ ಬಗ್ಗೆ ಮಾತುಕತೆ ನಡೆದಿದೆ. ಕೋಲ್ಕತ್ತ ಮಾತುಕತೆ ಮೂಲಕ ಸೂರ್ಯ ಅವರನ್ನು ಖರೀದಿಸಲು ತಯಾರಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ನ 50 ಶಾಸಕರ ಖರೀದಿಗೆ ಒಬ್ಬೊಬ್ಬರಿಗೆ 100 ಕೋಟಿ ಆಫರ್ -ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ನಾಯಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

MI​ ಜೊತೆ KKR ಬಿಗ್ ಡೀಲ್.. ಕ್ಯಾಪ್ಟನ್ಸಿಗಾಗಿ ಸ್ಟಾರ್ ಆಟಗಾರನ ಖರೀದಿಸಲು ಮಾತುಕತೆ.. ರೋಹಿತ್ ಅಲ್ಲ!

https://newsfirstlive.com/wp-content/uploads/2024/08/ROHIT-SHARMA-3-1.jpg

Load More