newsfirstkannada.com

×

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಹಲವು ಹುದ್ದೆಗಳು.. ಆರಂಭದ ಸಂಬಳ ₹83,000

Share :

Published September 28, 2024 at 1:12pm

    ಯಾರು ಯಾರು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು?

    ನಿಮಗೆ ಬೇಕಾದ ಹುದ್ದೆಯ ಇತರೆ ಮಾಹಿತಿ ಇಲ್ಲಿ ನಿಡಲಾಗಿದೆ

    ಹೈದ್ರಾಬಾದ್ ಕರ್ನಾಟಕಕ್ಕೆ ಮೀಸಲಿರುವ ಸ್ಥಾನಗಳು ಎಷ್ಟು?

ರಾಜ್ಯದ ಲೋಕೋಪಯೋಗಿ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಸರ್ಕಾರಿ ಉದ್ಯೋಗಗಳಿಗೆ ಕಾಯ್ದು ಕುಳಿತಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇಲಾಖೆ ಅರ್ಜಿಗಳು ಇನ್ನು ಪ್ರಾರಂಭವಾಗಬೇಕಿದೆ. ಹೀಗಾಗಿ ವಿದ್ಯಾರ್ಥಿಗಳು ಹುದ್ದೆಗೆ ಸಲ್ಲಿಕೆ ಮಾಡಬೇಕಾದ ದಾಖಲೆಗಳು ಇಲ್ಲದಿದ್ದಲ್ಲಿ ಅವುಗಳನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್​ಗಳು.. ಪರೀಕ್ಷೆ ಇಲ್ಲ, ಮೆರಿಟ್​ನಲ್ಲಿ ಆಯ್ಕೆ ಮಾತ್ರ! 

ಕರ್ನಾಟಕ ಲೋಕೋಪಯೋಗಿ ಇಲಾಖೆ (ಕೆಪಿಡಬ್ಲುಡಿ)ಯು ಹೊಸ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಿಸಿದ ಇತರೆ ಎಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಎಲ್ಲವನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಗುರಿ ಕಡೆ ಗಮನಗೊಡಬೇಕು. ಇನ್ನು ಹುದ್ದೆಗಳಿಗೆ ಆನ್​​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಎಷ್ಟು ಹುದ್ದೆಗಳು ಹಾಗೂ ಹುದ್ದೆಯ ಹೆಸರು ಏನು?

  • ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1)- 30
  • ಹೈದ್ರಾಬಾದ್ ಕರ್ನಾಟಕಕ್ಕೆ ಮೀಸಲು ಸ್ಥಾನದ ಹುದ್ದೆಗಳು- 12

ಸ್ಯಾಲರಿ-
₹83,700 ರಿಂದ ₹1,55,200

ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್

ಅರ್ಜಿ ಶುಲ್ಕ-

  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು
  • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 600 ರೂ.ಗಳು
  • ಮಾಜಿ ಸೈನಿಕರಿಗೆ -50 ರೂಪಾಯಿಗಳು
  • ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- ವಿನಾಯಿತಿ ಇದೆ.

ಶೈಕ್ಷಣಿಕ ವಿದ್ಯಾರ್ಹತೆ-

ಇಂಜಿನಿಯರ್​ ಪದವಿಯಲ್ಲಿ ಸಿವಿಲ್ ಅಥವಾ ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್​ಮೆಂಟ್ ಅಥವಾ ಬಿಲ್ಡಿಂಗ್ ಮತ್ತು ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಅಭ್ಯಾಸ ಮಾಡಿರಬೇಕು. ಡಿಪ್ಲೋಮಾದಲ್ಲಿ ಡಿಗ್ರಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ..?

  • ಸ್ಪರ್ಧಾತ್ಮಕ ಪರೀಕ್ಷೆ
  • ವ್ಯಕ್ತತ್ವ ಪರೀಕ್ಷೆ

ವಯೋಮಿತಿ/ ಸಡಿಲಿಕೆ

  • ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷಗಳು
  • ಸಾಮಾನ್ಯ ಅಭ್ಯರ್ಥಿಗಳಿ- 35 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 38 ವರ್ಷ
  • ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- 40 ವರ್ಷ

ಪ್ರಮುಖ ದಿನಾಂಕ-
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 03 ಅಕ್ಟೋಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 04 ನವೆಂಬರ್ 2024

ಈ ಹುದ್ದೆಗೆ ಸಂಬಂಧಿಸಿದ ಲಿಂಕ್-https://drive.google.com/file/d/1JtOQ3JQxcaVGuFxlzA5ekAQlhWej6z0V/view

ಹೆಚ್​ಕೆ ಅಭ್ಯರ್ಥಿಗಳಿಗೆ ಈ ಲಿಂಕ್- https://drive.google.com/file/d/1DMB0IVS5A8U3IyqWAmfD4JJ0zYA8rfBA/view

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಹಲವು ಹುದ್ದೆಗಳು.. ಆರಂಭದ ಸಂಬಳ ₹83,000

https://newsfirstlive.com/wp-content/uploads/2024/09/JOB-1.jpg

Load More