ಇಲಾಖೆಯಲ್ಲಿ ಯಾವ್ಯಾವ ಪೋಸ್ಟ್ಗೆ ಕಾಲ್ಫಾರ್ಮ್ ಮಾಡಿದೆ?
ತಿಂಗಳ ಸಂಬಳ ಎಷ್ಟಿದೆ, ಯಾರು ಯಾರು ಅರ್ಜಿ ಹಾಕಬಹುದು?
ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ ಸೇರಿದಂತೆ ವಿವಿಧ ಮಾಹಿತಿ ಇಲ್ಲಿದೆ
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ರೈಲ್ವೆ ಇಲಾಖೆಯು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದ್ದು ಅಭ್ಯರ್ಥಿಗಳು ಇದನ್ನು ಗಮನಿಸಿ ಬಳಿಕ ಅರ್ಜಿಯನ್ನು ಅಪ್ಲೇ ಮಾಡಬಹುದು.
ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್
ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್ಸಿಎಲ್) ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಅರ್ಜಿಗಳು ಇನ್ನು ಆರಂಭ ಮಾಡಿಲ್ಲ. ಅರ್ಜಿಗಳು ಆರಂಭ ಮಾಡುವುದು ಯಾವಾಗ, ಕೊನೆ ಆಗುವುದು ಯಾವಾಗ ಎನ್ನುವ ಮಾಹಿತಿ ಕಳೆಗೆ ಕೊಡಲಾಗಿದೆ. ಇನ್ನು ವಿದ್ಯಾರ್ಹತೆ, ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನು ಹಲವು ಮಾಹಿತಿ ಇಲ್ಲಿ ಇದೆ.
ಹುದ್ದಗಳ ಹೆಸರು ಹಾಗೂ ಎಷ್ಟು ಖಾಲಿ ಹುದ್ದೆಗಳಿವೆ?
ಮಾಸಿಕ ಸಂಭಾವನೆ-
ವಿದ್ಯಾರ್ಹತೆ-
ಐಟಿಐ, ಪದವಿ, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್, ಮೆಕಾನಿಕಲ್ ಇಂಜಿನಯರ್,
ಪದವಿ ಮುಗಿಸಿರುವ ಅಭ್ಯರ್ಥಿ 1 ವರ್ಷ, ಐಟಿಐ ಹಾಗೂ ಡಿಪ್ಲೋಮಾ ಮುಗಿಸಿದ ಅಭ್ಯರ್ಥಿ 3 ವರ್ಷ ಟೆಕ್ನಿಕಲ್ ಫೀಲ್ಡ್ನಲ್ಲಿ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆಗೆ ಎಷ್ಟು ವಯಸ್ಸು ಆಗಿರಬೇಕು..?
ಇದನ್ನೂ ಓದಿ: SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್ಗಳು.. ಪರೀಕ್ಷೆ ಇಲ್ಲ, ಮೆರಿಟ್ನಲ್ಲಿ ಆಯ್ಕೆ ಮಾತ್ರ!
ಕೆಲಸ ಮಾಡುವ ಸ್ಥಳ-
ಆರಂಭದಲ್ಲಿ ಮಡಗಾಂವ್/ವೆರ್ನಾದಲ್ಲಿ ಕೆಲಸ ಮಾಡಬೇಕು. ಬಳಿಕ ದೇಶದಲ್ಲಿ ಎಲ್ಲಿ ಅಗತ್ಯ ಇದೆಯೋ ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
ಇಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಕೆಲಸ ಮಾಡಿದ ಪ್ರಮಾಣ ಪತ್ರದ ಕಾಪಿ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಸಮೇತ ಸಂದರ್ಶನಕ್ಕೆ ಬಂದರೆ ಸಾಕು.
ಸಂದರ್ಶನ ನಡೆಯುವ ಸ್ಥಳ-
ಎಕ್ಸ್ಕ್ಯುಟಿವ್ ಕ್ಲಬ್, ಕೊಂಕಣ ರೈಲ್ವೆ ವಿಹಾರ್,
ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್,
ಸೀವುಡ್ಸ್ ರೈಲ್ವೆ ಸ್ಟೇಷನ್ ಸಮೀಪ,
ಸೆಕ್ಟರ್- 40, ಸೀವುಡ್ಸ್ (ವೆಸ್ಟ್) ನವಿ ಮುಂಬೈ
ಈ ಹುದ್ದೆಗೆ ಸಂಬಂಧಿಸಿದ ಲಿಂಕ್- https://konkanrailway.com/uploads/vacancy/17268211486C.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ