newsfirstkannada.com

ಕೃಷ್ಣ- ಯಶೋದೆ ಆದ ಸೀತಾ-ಸಿಹಿ; ಸೀತಾ ರಾಮ ಧಾರಾವಾಹಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಹೀಗಿತ್ತು

Share :

Published September 6, 2023 at 6:25pm

Update September 6, 2023 at 6:31pm

    ರಾಮನಿಗಾಗಿ ಕಾಯುತ್ತಿದ್ದ ಸೀತೆಯಿಂದ ಯಶೋದೆ ಅವತಾರ

    ಸೀತಾರಾಮ ​ಧಾರಾವಾಹಿಯಲ್ಲಿ ಇಂದು ಜನ್ಮಾಷ್ಟಮಿ ಸಂಭ್ರಮ

    ಕೃಷ್ಣ ಜನ್ಮಾಷ್ಟಮಿಗೆ ಸೀತಾ ರಾಮ ಇವತ್ತು ಸಖತ್​ ಕಲರ್​ಫುಲ್​

ರಾಮನಿಗಾಗಿ ಕಾಯುತ್ತಿದ್ದ ಸೀತೆ ಮಗಳಿಗಾಗಿ ಯಶೋದೆ ಅವತಾರ ತೊಟ್ಟಿದ್ದಾಳೆ. ಸೀತಮ್ಮ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಿಹಿಯ ಆಸೆ ಈಡೇರಿಸಿದ್ದಾಳೆ. ಸೀತಾ ರಾಮ ಸೀರಿಯಲ್​ ಅನ್ನು ವೀಕ್ಷಕರು ಮನಸಾರೆ ಮೆಚ್ಚಿಕೊಂಡು ಹಚ್ಚಿಕೊಂಡಿದ್ದಾರೆ. ಸೋಷಿಯಲ್​ ಮಿಡಿಯಾದಲ್ಲಂತೂ ಪ್ರೊಮೋ ಬರೋದು ಸ್ವಲ್ಪ ತಡ ಆದ್ರು ಸೀತಾರಾಮ ಫ್ಯಾನ್ಸ್​ ಮಧ್ಯೆ ಯುದ್ಧವೇ ಶುರುವಾಗುತ್ತೆ. ಅಷ್ಟರಮಟ್ಟಿಗೆ ಸೀತಾರಾಮ ಜನರ ಪ್ರೀತಿಗೆ ಪಾತ್ರವಾಗಿದೆ.

ಇಂದು ಕೃಷ್ಣ ಜನ್ಮಾಷ್ಟಮಿ. ಈ ಪ್ರಯುಕ್ತ ಸೀತಾರಾಮ ​ಧಾರಾವಾಹಿಯಲ್ಲೂ ಈ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿದೆ. ಸೀತಾ, ಸಿಹಿ ಕಾಂಬಿನೇಷನ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕೃಷ್ಣನನ್ನ ಸಿಹಿ-ಸೀತಮ್ಮ ಮುದ್ದಾಗಿ ಬರ ಮಾಡಿಕೊಳ್ತಿದ್ದಾರೆ. ಝಗಮಗಿಸೋ ಲೈಟ್ಸ್​, ಬಣ್ಣದೋಕುಳಿ ಅಬ್ಬಾ ಕಣ್ಣಿಗಂತೂ ಹಬ್ಬವೇ ಸರಿ.

ಇದನ್ನೂ ಓದಿ: ವಿವಾದದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟ; ಚಂದ್ರಪ್ರಭ ಕಾರಿನ ಮೇಲೆ ಹಿಟ್​ ಆ್ಯಂಡ್​ ರನ್​ ಕೇಸ್​ ದಾಖಲು

ಸೀತಾ ರಾಮ ಕೃಷ್ಣ ಜನ್ಮಾಷ್ಟಮಿಗೆ ಸಖತ್​ ಕಲರ್​ಫುಲ್​ ಆಗಿದೆ. ಹೊಸ ತಿರುವಿಗೆ ನಾಂದಿಯಾಗಲಿದೆ ಈ ಹಬ್ಬ. ಎಲ್ಲಾ ವೀಕ್ಷಕರಿಗೆ ನಮ್ಮ ಕಡೆಯಿಂದ ಕೃಷ್ಣಜನ್ಮಾಷ್ಟಮಿ ಶುಭಾಶಯಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೃಷ್ಣ- ಯಶೋದೆ ಆದ ಸೀತಾ-ಸಿಹಿ; ಸೀತಾ ರಾಮ ಧಾರಾವಾಹಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಹೀಗಿತ್ತು

https://newsfirstlive.com/wp-content/uploads/2023/09/Seeta-Rama-1.jpg

Load More