Advertisment

ಮಂಡ್ಯ ರೈತರಿಗೆ ಖುಷಿಯ ಸುದ್ದಿ! ಇಂದು ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

author-image
AS Harshith
Updated On
ಮಂಡ್ಯ ರೈತರಿಗೆ ಖುಷಿಯ ಸುದ್ದಿ! ಇಂದು ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ಕರ್ನಾಟಕದ ಕೆಲವೆಡೆ ವರುಣಾರ್ಭಟ.. ರೈತರಿಗೆ ಸಂತಸ
  • ಮಳೆಯಿಂದಾಗಿ ಕೆಲವೆಡೆ ಅವಾಂತರ.. ತುಂಬುತ್ತಿರುವ ಕೆರೆ, ಕಟ್ಟೆಗಳು
  • ಕೆಆರ್​ಎಸ್​ ಡ್ಯಾಂನ ಒಳಹರಿವಿನ ಮಟ್ಟ ಇಂದು ಎಷ್ಟಿದೆ? ಇಲ್ಲಿದೆ ಮಾಹಿತಿ

ಮಂಡ್ಯ: ಕರ್ನಾಟಕದ ಕೆಲವೆಡೆ ಮಳೆ ಸುರಿಯುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಕೆರೆ, ಕಟ್ಟೆಗಳು ತುಂಬುತ್ತಿದೆ. ಈ ವರ್ಷ ನೀರಿಲ್ಲದೆ ಬೇಸತ್ತಿದ್ದ ಮತ್ತು ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ವರದಾನವಾಗಿದೆ. ಅಂದಹಾಗೆಯೇ ಕೆಆರ್​ಎಸ್​ ಡ್ಯಾಂನಲ್ಲೂ ಮಳೆ ನೀರು ಶೇಖರಣೆಯಾಗುತ್ತಿದೆ.

Advertisment

ಮಳೆಯಿಂದಾಗಿ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ, ಮತ್ತೊಂದೆಡೆ ಬಿಸಿಲಿಗೆ ಬೆಂದು ಹೋಗಿದ್ದ ಭೂಮಿ ತಂಪಾಗಿದೆ. ಇದರ ಜೊತೆ ಜೊತೆಗೆ ಕೆಆರ್​ಎಸ್​ ಅಣೆಕಟ್ಟಿನ ಒಳಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ಅದರಂತೆಯೇ ಕೃಷ್ಣರಾಜ ಸಾಗರದ ನೀರಿನ ಮಟ್ಟ ಇಂದು ಎಷ್ಟಿದೇ ಎಂದು ನೋಡೋದಾದ್ರೆ..

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 81.20 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 11.325 ಟಿಎಂಸಿ
ಒಳ ಹರಿವು - 1,456 ಕ್ಯೂಸೆಕ್
ಹೊರ ಹರಿವು - 274 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment