ಭಾವುಕ ಪೋಸ್ಟ್ ಹಂಚಿಕೊಂಡ ಆರ್​ಸಿಬಿ ಸ್ಟಾರ್ ಕೃನಾಲ್ ಪಾಂಡ್ಯ..

author-image
Ganesh
ಕೊಹ್ಲಿ, ರಜತ್​ ಅಲ್ಲ; RCB ಕ್ಯಾಪ್ಟನ್ಸಿ ರೇಸ್​ನಲ್ಲಿ ಯಾರು ಊಹಿಸದ ಆಟಗಾರನ ಹೆಸ್ರು!
Advertisment
  • ತಂದೆಯನ್ನು ಸ್ಮರಿಸಿ ಕೃನಾಲ್ ಪಂಡ್ಯ ಪೋಸ್ಟ್
  • 2025ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿರುವ ಪಾಂಡ್ಯ
  • ಆರ್​ಸಿಬಿ ಕಪ್ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖ

ಆರ್​​ಸಿಬಿ ತಂಡದ ಆಲ್​​ರೌಂಡರ್​ ಕೃನಾಲ್​ ಪಾಂಡ್ಯ ತಂದೆಯನ್ನ ನೆನೆದು ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ದಿವಂಗತ ತಂದೆಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾಂಡ್ಯ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂದೆಗೆ ಗೀತ ನಮನ ಸಲ್ಲಿಸಲಾಗಿದ್ದು ಹಾರ್ದಿಕ್​ ಪಾಂಡ್ಯ, ಕೃನಾಲ್​ ಪಾಂಡ್ಯ ಇಬ್ಬರು ಭಾವುಕರಾಗಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವನ್ನ ಕೃನಾಲ್​ ಹಂಚಿಕೊಂಡಿದ್ದಾರೆ.

2025ರ ಐಪಿಎಲ್ ಆವೃತ್ತಿಯಲ್ಲಿ ಕೃನಾಲ್ ಪಾಂಡ್ಯ ಆರ್​​ಸಿಬಿ ಪರ ಆಡುತ್ತಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಅವರನ್ನು 5.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಅದ್ಭುತವಾಗಿ ಬೌಲಿಂಗ್ ಮಾಡಿರುವ ಪಾಂಡ್ಯ 17 ವಿಕೆಟ್ ಕಿತ್ತು ಮಿಂಚಿದ್ದಾರೆ. ಇನ್ನು 379 ರನ್​ಗಳ ಕಾಣಿಕೆ ನೀಡುವ ಮೂಲಕ ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ತಪ್ಪು ಒಪ್ಪಿಕೊಳ್ಳದ ಗಂಭೀರ್​.. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ ಕೋಚ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment