newsfirstkannada.com

KSRTC ಬಸ್​ಗೆ ಬೈಕ್​ ಡಿಕ್ಕಿ.. ಗ್ರಾಮ ಪಂಚಾಯತ್​ ಸದಸ್ಯ ಸೇರಿ ಇಬ್ಬರು ಸ್ಥಳದಲ್ಲೇ ಸಾವು

Share :

Published February 29, 2024 at 12:14pm

Update February 29, 2024 at 12:15pm

  ಬೈಕ್​ನಲ್ಲಿ ಮನೆಗೆ ತೆರಳುವಾಗ ಅಪಘಾತ

  ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದ ಬೈಕ್​

  ಬಸ್​ ಗುದ್ದಿದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವು

ಬೀದರ್: ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಬೀದರದ ಜಿಲ್ಲೆ ಕಮಲನಗರ ತಾಲೂಕಿನ ಹೊರವಲಯದಲ್ಲಿ ನಡೆದಿದೆ. ಅಪಘಾತದಲ್ಲಿ ಗ್ರಾಮ ಪಂಚಾಯತ್​ ಸದಸ್ಯ ಹಾಗೂ ಇನ್ನೋರ್ವ ದಾರಣವಾಗಿ ಸಾವನ್ನಪ್ಪಿದ್ದಾರೆ.

ವಿರೇಶ ಲೋಹಾರೆ (35) ಅಭಿಷೇಕ ದಬಾಲೆ (26) ಮೃತ ದುರ್ದೈವಿಗಳು. ಇಬ್ಬರು ಚಾಂಡೇಶ್ವರ ಗ್ರಾಮದವರಾಗಿದ್ದು, ಬೈಕ್​ನಲ್ಲಿ ಮನೆಗೆ ತೆರಳುವಾಗ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿರೇಶ ಲೊಹಾರೆ ಡಿಗ್ಗಿ ಗ್ರಾಮ ಪಂಚಾಯತ್‌ನಲ್ಲಿ ಸದಸ್ಯನಾಗಿದ್ದರು. ಆದರೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್​ಗೆ ಬೈಕ್​ ಡಿಕ್ಕಿ.. ಗ್ರಾಮ ಪಂಚಾಯತ್​ ಸದಸ್ಯ ಸೇರಿ ಇಬ್ಬರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/Bidar-2.jpg

Load More