newsfirstkannada.com

ಹಾರ್ದಿಕ್ ಬರ್ತಿದ್ದಂತೆ ಕುರ್ಚಿ ಬಿಟ್ಟು ಎದ್ದು ನಡೆದ ಮಲಿಂಗಾ.. ಪಾಂಡ್ಯ ನಡೆ ವಿರುದ್ಧ ಮತ್ತೆ ಆಕ್ರೋಶ..!

Share :

Published March 29, 2024 at 7:44am

  ರೋಹಿತ್ ಫ್ಯಾನ್ಸ್​ಗೆ ಮತ್ತೆ ಆಹಾರವಾದ ಹಾರ್ದಿಕ್ ಪಾಂಡ್ಯ

  ಮೊನ್ನೆ ನಡೆದ ಪಂದ್ಯದ ವೇಳೆ ಕುರ್ಚಿಗಾಗಿ ನಡೀತಾ ಸಣ್ಣ ಯುದ್ಧ?

  ಮುಂಬೈ ಇಂಡಿಯನ್ಸ್​ ಡ್ರೆಸ್ಸಿಂಗ್ ರೂಮ್​​ನಲ್ಲಿ ಎಲ್ಲವೂ ಸರಿ ಇಲ್ಲ

ಹಾರ್ದಿಕ್​ ಪಾಂಡ್ಯನ ಕುರ್ಚಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಪೊಲಾರ್ಡ್ ಮತ್ತು ಲಸಿತ್ ಮಾಲಿಂಗ ಕುಳಿತ್ತಿದ್ದ ಜಾಗಕ್ಕೆ ಪಾಂಡ್ಯ ಮ್ಯಾಚ್​ನಿಂದ ಔಟ್​ ಆಗಿ ಬರ್ತಾರೆ.

ಔಟಾಗಿ ಬಂದ ಪಾಂಡ್ಯ ಇಬ್ಬರನ್ನು ನೋಡಿ ತನಗೆ ಒಂದು ಕುರ್ಚಿ ಬೇಕು ಎನ್ನುವಂತೆ ವರ್ತಿಸುತ್ತಾರೆ. ಇದನ್ನು ನೋಡಿದ ಪೊಲಾರ್ಡ್ ತಮ್ಮ ಕುರ್ಚಿಯಿಂದ ಎದ್ದೇಳಲು ಮುಂದಾಗುತ್ತಾರೆ. ಆಗ ಪಕ್ಕದಲ್ಲಿದ್ದ ಲಸಿತ್ ಮಾಲಿಂಗ, ಪೊಲಾರ್ಡ್ ರನ್ನು ತಡೆದು ತಮ್ಮ ಕುರ್ಚಿಯನ್ನು ಬಿಟ್ಟು ಅಲ್ಲಿಂದ ಹೊರ ಹೋಗುತ್ತಾರೆ.

ಇದನ್ನೂ ಓದಿ: ಡೆಲ್ಲಿ ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್​ ರಾಯಲ್ಸ್​​.. ಪಂತ್​ಗೆ ಮತ್ತೊಂದು ಸೋಲು!

ಇದಾದ ನಂತರ ಪಾಂಡ್ಯ ಆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಇವರ ಕುರ್ಚಿ ಕಿತ್ತಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ರೋಹಿತ್ ಅಭಿಮಾನಿಗಳು, ಹಾರ್ದಿಕ್ ಪಾಂಡ್ಯಗೆ ಕ್ಲಾಸ್​ ತೆಗೆದುಕೊಳ್ತಿದ್ದಾರೆ. ಈ ಮೂಲಕ ಪಾಂಡ್ಯ ಮತ್ತೊಮ್ಮೆ ಟ್ರೋಲ್ ಆಗ್ತಿದ್ದಾರೆ. SRH ವಿರುದ್ಧದ ಮೊನ್ನೆ ನಡೆದ ಪಂದ್ಯದ ವೇಳೆ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ದಿಕ್ ಬರ್ತಿದ್ದಂತೆ ಕುರ್ಚಿ ಬಿಟ್ಟು ಎದ್ದು ನಡೆದ ಮಲಿಂಗಾ.. ಪಾಂಡ್ಯ ನಡೆ ವಿರುದ್ಧ ಮತ್ತೆ ಆಕ್ರೋಶ..!

https://newsfirstlive.com/wp-content/uploads/2024/03/HARDIK_PANDYA-1.jpg

Load More