newsfirstkannada.com

ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್​ ಕುದುರೆ ಸವಾರಿ; ಕಾಶ್ಮೀರದಲ್ಲಿ ಪತಿ ಜತೆ ಮಸ್ತ್​ ಎಂಜಾಯ್ ​

Share :

Published March 15, 2024 at 5:55am

  ನಿಖಿಲ್ ಭಾರ್ಗವ್ ಜೊತೆ ನಟಿ ರಶ್ಮಿ ಪ್ರಭಾಕರ್ ಮಸ್ತ್​ ಎಂಜಾಯ್​​​

  ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ರಶ್ಮಿ

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋಸ್​

ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಸದ್ಯ ನಟಿ ರಶ್ಮಿ ಪ್ರಭಾಕರ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಟಿ ರಶ್ಮಿ ಪ್ರಭಾಕರ್ ಅವರು ಪತಿ ನಿಖಿಲ್ ಭಾರ್ಗವ್ ಜೊತೆ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟಿ ರಶ್ಮಿ ಪ್ರಭಾಕರ್ ಹಾಗೂ ಪತಿ ನಿಖಿಲ್ ಭಾರ್ಗವ್ ಜತೆ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿಖಿಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸ್ವಲ್ಪ ಬಿಡುವು ಮಾಡಿಕೊಂಡು ದಂಪತಿ ಜಮ್ಮು ಕಾಶ್ಮೀರಕ್ಕೆ ಹೋಗಿದ್ದಾರೆ. ಅಲ್ಲಿನ ಅದ್ಭುತವಾದ ಸೌಂದರ್ಯವನ್ನು ಸವಿದು ಮಂಜಿನಲ್ಲಿ ಸಖತ್​ ಎಂಜಾಯ್​ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ಸುಂದರ ಸುಂದರ ತಾಣಗಳಾದ ಪಾಲ್ಗಂ, ದಾಲ್ ಲೇಕ್, ಮುಘಲ್ ಗಾರ್ಡನ್​ಗೆ ಭೇಟಿ ನೀಡಿದ್ದಾರೆ. ಜೊತೆಗೆ ನೆನಪಿಗಾಗಿ ಕುದುರೆ ಸವಾರಿ ಮಾಡಿ ಮಸ್ತ್​ ಮಸ್ತ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹಿಮದಲ್ಲಿ ​ ಎಂಜಾಯ್​ ಮಾಡುತ್ತಿರೋ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ನಟಿ ರಶ್ಮಿ ಪ್ರಭಾಕರ್ ಅವರು ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಶುಭ ವಿವಾಹ, ಮಹಾಭಾರತ, ಜೀವನಚೈತ್ರ, ಅರುಂಧತಿ, ಲಕ್ಷ್ಮೀ ಬಾರಮ್ಮ, ಪೌರ್ಣಮಿ, ಮನಸೆಲ್ಲಾ ನೀನೆ, ಕಾವ್ಯಾಂಜಲಿ, ಕನ್ನೈ ಕಲೈಮಾನೆ ಎಂಬ ಸೀರಿಯಲ್​ಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್​ ಕುದುರೆ ಸವಾರಿ; ಕಾಶ್ಮೀರದಲ್ಲಿ ಪತಿ ಜತೆ ಮಸ್ತ್​ ಎಂಜಾಯ್ ​

https://newsfirstlive.com/wp-content/uploads/2024/03/rashmi.jpg

Load More