newsfirstkannada.com

ಅಬ್ಬಾ.. ಹೋಟೆಲ್​ಗೆ ನುಗ್ಗಿದ ಚಿರತೆ.. ಸೈಲೆಂಟಾಗಿ ಕುಳಿತ್ತಿದ್ದ ನರಭಕ್ಷನ ಕತೆ ಮುಂದೇನಾಯ್ತು?

Share :

Published January 19, 2024 at 2:40pm

    ಖಾಸಗಿ ಹೋಟೆಲ್​ಗೆ ನುಗ್ಗಿದ ಚಿರತೆ

    ಕೊಠಡಿಯೊಂದರಲ್ಲಿ ಅಡಗಿ ಕುಳಿತಿದ್ದ ನರಭಕ್ಷಕ

    ಅತಿಥಿಗಳನ್ನು ಬೇರೊಂದು ಹೋಟೆಲ್‌ಗೆ ಸ್ಥಳಾಂತರ

ರಾಜಸ್ಥಾನ: ಚಿರತೆಯೊಂದು ಖಾಸಗಿ ಹೋಟೆಲ್​ಗೆ ನುಗ್ಗಿರುವ ಘಟನೆ, ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹೋಟೆಲ್ ಕನೋಟಾ ಕ್ಯಾಸಲ್‌ಗೆ ಚಿರತೆಯೊಂದು ನುಗ್ಗಿದ್ದು, ಕೊಠಡಿಯೊಂದರಲ್ಲಿ ಅಡಗಿ ಕುಳಿತಿತ್ತು.

ಚಿರತೆ ಕಂಡು ಸಿಬ್ಬಂದಿ ತಕ್ಷಣ ಕೊಠಡಿ ಬಾಗಿಲನ್ನು ಮುಚ್ಚಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಅಲ್ಲಿ ತಂಗಿದ್ದ ಅತಿಥಿಗಳನ್ನು ಬೇರೊಂದು ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ.

ಬಳಿಕ ಹೋಟೆಲ್ ಸಿಬ್ಬಂದಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಅರವಳಿಕೆ ನೀಡಿ ಚಿರತೆಯನ್ನ ಸೆರೆಹಿಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಹೋಟೆಲ್​ಗೆ ನುಗ್ಗಿದ ಚಿರತೆ.. ಸೈಲೆಂಟಾಗಿ ಕುಳಿತ್ತಿದ್ದ ನರಭಕ್ಷನ ಕತೆ ಮುಂದೇನಾಯ್ತು?

https://newsfirstlive.com/wp-content/uploads/2024/01/Leapard.jpg

Load More