/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಕೃಷ್ಣಪಕ್ಷ, ಪಾಡ್ಯ, ಧನಿಷ್ಠ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.30 ರವರೆಗೆ ಇರಲಿದೆ.
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
ಮೇಷ
ಹಣವಿರುತ್ತದೆ, ಆದರೆ ಅನುಭವಿಸುವ ಯೋಗ ಕಡಿಮೆ ಸ್ವಂತ ಭೂಮಿಯ ವಿವಾದಗಳು ಏರ್ಪಡಲಿವೆ ಮನೆಯಲ್ಲಿ ಅಶಾಂತಿ ವಾತಾವರಣ ಇರಲಿದೆ ಈ ದಿನ ಮಕ್ಕಳಿಂದ ಸಂತೋಷ ಸಿಗಲಿದೆ ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ ವಿಘ್ನೇಶ್ವರನನ್ನು ಪ್ರಾರ್ಥಿಸಿ
/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
ವೃಷಭ
ಈ ದಿನ ವೃತ್ತಿಪರರಿಗೆ ಅನುಕೂಲ ಆಗಲಿದೆ ಬಂಧುಗಳ ನೆರವು ಉತ್ತಮ ಸಹಕಾರ ಸಿಗಲಿದೆ ವಿದ್ಯಾರ್ಥಿಗಳಿಗೆ ಅಡಚಣೆ ಬೇಸರ ಉಂಟಾಗಬಹುದು ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ ಸ್ತ್ರೀಯರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಬಹುದು ಕೋರ್ಟ್ ಕಚೇರಿ ಕೆಲಸಗಳು ಸುಗಮವಾಗಿ ಆಗಲಿದೆ ಧನ್ವಂತರಿಯನ್ನು ಆರಾಧಿಸಿ
/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
ಮಿಥುನ
ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ ಸಿಗಲಿದೆ ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು ವಿವಾಹ ವಿಚಾರ ಸಂತೋಷ ಕೊಡಲಿದೆ ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ ಆಗಲಿದೆ ಉದ್ಯೋಗದಲ್ಲಿ ಬಡ್ತಿ, ಅವಕಾಶ, ಹೊಸಬರಿಗೆ ಆದ್ಯತೆ ಸಿಗಲಿದೆ ಕೆಲಸಗಳನ್ನು ಏಕಾಗ್ರಚಿತ್ತದಿಂದ ಮಾಡಿ ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥಿಸಿ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
ಕಟಕ
ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರಲಿ ಈ ದಿನ ನಿಮಗೆ ಕೆಲಸದಲ್ಲಿ ಬಡ್ತಿ ಸಿಗಲಿದೆ ನ್ಯಾಯಾಲಯದ ವಿಚಾರಗಳಿಗೆ ತಿರುವು ಸಿಗಲಿದೆ ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷ ಆಗುತ್ತದೆ ವೃತ್ತಿ ಜೀವನದಲ್ಲಿ ಎಡವಟ್ಟು ಆಗಬಹುದು ಜನರು ನಿಮ್ಮಿಂದ ನಿರೀಕ್ಷೆ ಇಟ್ಟುಕೊಂಡು ನಿರಾಶೆ ಹೊಂದಬಹುದು ಶ್ರೀರಾಮನನ್ನು ಪ್ರಾರ್ಥಿಸಿ
/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
ಸಿಂಹ
ವ್ಯವಹಾರದಲ್ಲಿ ಪಟ್ಟಿರುವ ಶ್ರಮಕ್ಕೆ ತಕ್ಕಂತೆ ಲಾಭ ಸಿಗಲಿದೆ ಸ್ನೇಹಿತರ, ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ ಕಾರ್ಯಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆ ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ ಹಣದ ಸಮಸ್ಯೆಗಳು ಬಗೆಹರಿಯುತ್ತದೆ ತಾಯಿಯನ್ನು ಗೌರವಿಸಿ, ಬೆಲೆ ಕೊಡಿ ಲಲಿತಾ ಪರಮೇಶ್ವರಿಯನ್ನು ಪ್ರಾರ್ಥಿಸಿ
/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
ಕನ್ಯಾ
ಯಾವ ಕಾರ್ಯಕ್ಕೂ ಉತ್ಸಾಹವಿಲ್ಲ ದಾಂಪತ್ಯದಲ್ಲಿ ಕಲಹ, ಅನುಮಾನದ ಮಾತು ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು ಅನುಭವಿಗಳ ಮಾತನ್ನು ಪಾಲಿಸುತ್ತೀರಿ ಕುಟುಂಬದ ನೆಮ್ಮದಿಯನ್ನು ಹಾಳು ಮಾಡ್ತೀರಿ ಗಂಡ-ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು ಕುಲದೇವತೆಯನ್ನು ಆರಾಧಿಸಿ
/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
ತುಲಾ
ಯಂತ್ರಗಳಿಂದ ತೊಂದರೆಯಾಗಬಹುದು ಷೇರು ಪೇಟೆಯಲ್ಲಿ ಗಣನೀಯ ಲಾಭ ಕುಟುಂಬದವರ ಸಹಕಾರವಿರುವುದಿಲ್ಲ ಬಂಧುಗಳಿಂದ ಉತ್ತಮ ಸುದ್ದಿ ಸಿಗಲಿದೆ ಹಳೆಯ ಸಮಸ್ಯೆಗಳಾಗುವುದರಿಂದ ಅಶಾಂತಿಯ ವಾತಾವರಣ ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ, ನೆಮ್ಮದಿಯಿದೆ ಯೋಗಾನರಸಿಂಹನನ್ನು ಪ್ರಾರ್ಥಿಸಿ
/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
ವೃಶ್ಚಿಕ
ವ್ಯವಹಾರದಲ್ಲಿ ಸಹಭಾಗಿತ್ವದಿಂದ ಲಾಭವಿದೆ ರಾಜಕೀಯ ಸಂಪರ್ಕದಿಂದ ಲಾಭ ಪತಿ-ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ ಕುಟುಂಬ ಸಮಸ್ಯೆಗಳು ಹೆಚ್ಚಾಗಬಹುದು ಇಂದು ನಿಮ್ಮ ಮಕ್ಕಳನ್ನು ನಿರ್ಲಕ್ಷಿಸಬೇಡಿ ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
ಧನಸ್ಸು
ವಿದೇಶ ಪ್ರಯಾಣಕ್ಕೆ ಅನುಕೂಲವಿದೆ ಬಹುನಿರೀಕ್ಷಿತ ಕೆಲಸ ವಿಳಂಬ ಆಗಬಹುದು ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರವಹಿಸಿ ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗಬಹುದು ಬೇರೆಯವರನ್ನು ಗೌರವಿಸಿ, ಲಾಭವಿದೆ ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ ವಿಷ್ಣುತ್ರಯೀ ಮಂತ್ರ ಜಪ ಮಾಡಿ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
ಮಕರ
ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ, ಸೂಚನೆಯಿಂದ ಬೇಸರ ಆಗಬಹುದು ಅನುಕೂಲವಿದ್ದಾಗ ಖುಷಿಪಡಿ ಯೋಚಿಸಬೇಡಿ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ದಿನ ಮನೆಯವರ ಸಲಹೆ ನಿಮಗೆ ಇಷ್ಟವಾಗುವುದಿಲ್ಲ ಅನುಚಿತ ಕೆಲಸಗಳ ವಿಚಾರ ಮಾಡಬೇಡಿ ದೈವಭಕ್ತಿಯಿರಲಿ ಶುಭವಿದೆ, ಸಂಕಟದಿಂದ ಪಾರಾಗುವಿರಿ ಗಾಯತ್ರೀ ಮಂತ್ರ ಶ್ರವಣ ಮಾಡಿ
/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
ಕುಂಭ
ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿ ಇಂದು ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗಲಿದೆ ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ ಹೊಸ ಹೊಸ ಅವಕಾಶಗಳು ದೊರೆಯಲಿವೆ ಅಂದುಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ ಇಂದು ನೀವು ನೀವಾಗಿರಬೇಕು ಇಷ್ಟದೇವತಾ ಪೂಜೆ ಮಾಡಿ
/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
ಮೀನಾ
ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೀರಿ ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ವಾತಾವರಣ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ, ಗೌರವ ಸಿಗಲಿದೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಬೇಡ ಶುಭವಿದೆ ಹೊಸ ಆಸ್ತಿ ಮತ್ತು ಆದಾಯ ನಿಮ್ಮದಾಗಬಹುದು ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ