Advertisment

ಸೂಪರ್​​ ಫಿಟ್ ಕ್ರಿಕೆಟರ್ ಇವರು.. ಇವರ ತಾಖತ್ತು ನೋಡಿ ದಂಗಾಗಿ ಹೋದ ವಿಶ್ವ ಕ್ರಿಕೆಟ್..!

ಈತ ಯಾವ ಮಾಡಲ್​​ಗಿಂತ ಕಡಿಮೆ ಇಲ್ಲ. ಈತನ ಫಿಟ್ನೆಸ್​​​​​​ಗೆ ಯಾರೂ ಸರಿಸಾಟಿ ಇಲ್ಲ. ನೋಡೋಕೆ ಈತ ಬಾಡಿ ಬಿಲ್ಡರ್ ಥರ ಕಾಣ್ತಾನೆ. ಆದ್ರೆ ಬಾಡಿ ಬಿಲ್ಡರ್ ಅಲ್ಲ. ಈತ ಫ್ಲೈಟ್ ಕೂಡ ಓಡಿಸ್ತಾನೆ. ಆದ್ರೆ ಪೈಲೆಟ್ ಅಲ್ಲ. ಕ್ರಿಕೆಟ್​​ ಫೀಲ್ಡ್​ನಲ್ಲಿ ಸೂಪರ್​​ಮ್ಯಾನ್ ಅಂತ ಕರೆಸಿಕೊಳ್ಳೋ ಈ ಡೇಂಜರಸ್ ಕ್ರಿಕೆಟರ್ ಯಾರು?

author-image
Ganesh Kerekuli
glenn phillips (1)
Advertisment

ಈತ ಯಾವ ಮಾಡಲ್​​ಗಿಂತ ಕಡಿಮೆ ಇಲ್ಲ. ಈತನ ಫಿಟ್ನೆಸ್​​​​​​ಗೆ ಯಾರೂ ಸರಿಸಾಟಿ ಇಲ್ಲ. ನೋಡೋಕೆ ಈತ ಬಾಡಿ ಬಿಲ್ಡರ್ ಥರ ಕಾಣ್ತಾನೆ. ಆದ್ರೆ ಬಾಡಿ ಬಿಲ್ಡರ್ ಅಲ್ಲ. ಈತ ಫ್ಲೈಟ್ ಕೂಡ ಓಡಿಸ್ತಾನೆ. ಆದ್ರೆ ಪೈಲೆಟ್ ಅಲ್ಲ. ಕ್ರಿಕೆಟ್​​ ಫೀಲ್ಡ್​ನಲ್ಲಿ ಸೂಪರ್​​ಮ್ಯಾನ್ ಅಂತ ಕರೆಸಿಕೊಳ್ಳೋ ಈ ಡೇಂಜರಸ್ ಕ್ರಿಕೆಟರ್ ಯಾರು?

Advertisment

ನೋಡೋಕೆ ಸ್ಮಾರ್ಟ್ ಌಂಡ್ ಫಿಟ್ ಆಗಿ ಕಾಣ್ತಿರೋ ಈ ಕ್ರಿಕೆಟರ್ ಹೆಸರು ಗ್ಲೇನ್ ಫಿಲಿಪ್ಸ್. ನ್ಯೂಜಿಲೆಂಡ್​​​​ನ 28 ವರ್ಷದ ಆಲ್​ರೌಂಡರ್ ಇದೀಗ ವಿಶ್ವದ ಗಮನ ಸೆಳೆದಿದ್ದಾರೆ. ತನ್ನ ಲುಕ್ಸ್​, ಫಿಟ್ನೆಸ್, ಬಾಡಿ ಬಿಲ್ಡಿಂಗ್, ATHLETICISM ಹಾಗೆ ಡಿಸ್ಟ್ರಕ್ಟೀವ್ ಬ್ಯಾಟಿಂಗ್​ನಿಂದ ಸೂಪರ್ ಹೀರೋ ಎನಿಸಿಕೊಂಡಿದ್ದಾರೆ. ಈ ಮಲ್ಟಿ ಟ್ಯಾಲೆಂಟೆಡ್​​​​​​​​​​​​​ ಕ್ರಿಕೆಟರ್ ಮೇಲೆ ಅಭಿಮಾನಿಗಳಿಗೆ ಕ್ರಷ್ ಆಗಿದೆ. 

glenn phillips

ಸೂಪರ್​​ ಫಿಟ್ ಕ್ರಿಕೆಟರ್ ಗ್ಲೇನ್ ಫಿಲಿಪ್ಸ್​

ಗ್ಲೇನ್ ಫಿಲಿಪ್ಸ್, ಸೂಪರ್​​​​​​​​​​ ಫಿಟ್ ಕ್ರಿಕೆಟರ್. ಈತನ ಫಿಟ್ನೆಸ್​​ಗೆ, ಯಾರೂ ಸರಿಸಾಟಿ ಇಲ್ಲ. ಮಳೆ ಇರಲಿ ಬಿಸಿಲಿರಲಿ, ಈತ ವರ್ಕ್​ಔಟ್ ಮಾಡೋದು ಮಾತ್ರ ನಿಲ್ಲಿಸೋದಿಲ್ಲ. ಈತನ ಸ್ಟ್ಯಾಮಿನ ಮ್ಯಾಚ್ ಮಾಡೋರು, ಯಾರೂ ಇಲ್ಲ. ವಿಶ್ವಕ್ರಿಕೆಟ್​ನಲ್ಲೇ ಈತ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್ ಅಂದ್ರೆ ತಪ್ಪಾಗೋದಿಲ್ಲ.

ಫಿಲಿಪ್ಸ್​ ಫಿಟ್ನೆಸ್​, ನೆಕ್ಸ್ಟ್​ ಲೆವೆಲ್​ನಲ್ಲಿದೆ. ಕ್ರಿಕೆಟಿಗರಿಗೆ ಸಿಕ್ಸ್ ಪ್ಯಾಕ್ ಮಾಡೋದು ಅಷ್ಟು ಸುಲಭವಲ್ಲ. ಮಾಡಿದ್ರೂ MAINTAIN ಮಾಡೋದು EASY ಅಲ್ಲ. ಆದ್ರೆ ಫಿಲಿಪ್ಸ್​​ಗೆ, ಸಿಕ್ಸ್​​ಪ್ಯಾಕ್ ಮಾಡೋದು ನೀರು ಕುಡಿದಷ್ಟು ಸುಲಭ. ಹಾಗೇ ಸಿಕ್ಸ್​ ಪ್ಯಾಕ್​​ ಅನ್ನ ಫಿಲಿಪ್ಸ್, ಅಷ್ಟೇ ಅತ್ಯುತಮವಾಗಿ MAINTAIN ಮಾಡಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿರೋ ಸಿಕ್ಸ್​​​ ಪ್ಯಾಕ್​​ಗೆ, ಫ್ಯಾನ್ಸ್​ ಫಿದಾ ಆಗದೇ ಇರ್ತಾರಾ?

Advertisment

ಬಾಡಿ ಬಿಲ್ಡರ್ ಫಿಲಿಪ್ಸ್​ ಕಿವೀಸ್​​ನ ಬಾದ್​ ಶಾ

ಕ್ರಿಕೆಟ್ ಗೊತ್ತಿಲ್ಲದೇ ಇರೋರು ಗ್ಲೇನ್ ಫಿಲಿಪ್ಸ್​ನ ನೋಡಿದ್ರೆ ಈತ ಬಾಡಿ ಬಿಲ್ಡರ್ ಅಂತ ಅಂದುಕೊಳ್ತಾರೆ. ಫಿಲಿಪ್ಸ್ ಕೂಡ ನೋಡೋಕೆ ಬಾಡಿ ಬಿಲ್ಡರ್ ಥರಾನೇ ಇದ್ದಾರೆ. ಒಮ್ಮೆ ಫಿಲಿಪ್ಸ್​ ಎತ್ತೋ ಭಾರ ನೋಡಿದ್ರೆ, ನಿಮ್ಗೆ ಆಶ್ಚರ್ಯವಾಗುತ್ತೆ. ಚೆಸ್ಟ್ ಪ್ರೆಸ್, ಸ್ಕ್ವಾಟ್ಸ್​, ಪುಲ್ ಅಪ್ಸ್​ ಹಾಗೇ ಸ್ಟ್ರೆಂಥ್ ಟ್ರೈನಿಂಗ್ ಅನ್ನ ಫಿಲಿಪ್ಸ್​ ಸಲೀಸಾಗಿ ಮಾಡಿಬಿಡ್ತಾರೆ. 

ಕಿವೀಸ್​​ನ ಈ ಯಂಗ್ ಕ್ರಿಕೆಟರ್, ಜಾಂಟಿ ರೋಡ್ಸ್​ನ ಮೀರಿಸಿರುವ ಗ್ರೇಟೆಸ್ಟ್ ಫೀಲ್ಡರ್. ನ್ಯೂಜಿಲೆಂಡ್​​ ತಂಡದ ಸೂಪರ್​ಮ್ಯಾನ್​​​​​ ಅಂತಾನೇ ಕರೆಸಿಕೊಳ್ಳೋ ಫಿಲಿಪ್ಸ್ ಹಿಡಿದಿರುವ ಕ್ಯಾಚ್​ಗಳನ್ನ, ನೀವು ಒಮ್ಮೆ ನೋಡಿ. ಒಂದೊಂದು ಕ್ಯಾಚ್​​​​​​​​ ಮೈ ರೋಮಾಂಚನಗೊಳಿಸುತ್ತದೆ. 

Advertisment

28 ವರ್ಷದ ಫಿಲಿಪ್ಸ್​, ನ್ಯೂಜಿಲೆಂಡ್ ತಂಡದ ಡಿಸ್ಟ್ರಕ್ಟೀವ್ ಬ್ಯಾಟ್ಸ್​ಮನ್ ಕೂಡ ಹೌದು. ಫಿಲಿಪ್ಸ್ ಹೊಡೆಯೋ ಒಂದೊಂದು ಏಟಿಗೂ, ಬೌಲರ್​ಗಳು ಮುಟ್ಟಿ ನೋಡಿಕೊಳ್ತಾರೆ. ಫಿಲಿಪ್ಸ್ ಸಿಡಿದ್ರೆ ಎದುರಾಳಿಗಳು ಉಡೀಸ್. ಒಂದೇ ಮಾತಲ್ಲಿ ಹೇಳೋದಾದ್ರೆ, ಈತ ಬ್ಯಾಟ್ ಹಿಡಿದು ನಿಂತ್ರೆ ರಾಕ್ಷಸ. 

ಫಿಲಿಪ್ಸ್ ಸಕಲಕಲಾವಲ್ಲಭ.. ಮಾಡಲಿಂಗ್ ಲೋಕದಲ್ಲಿ ತನ್ನ ಸ್ಟೈಲಿಶ್ ಲುಕ್​​ಗಳಿಂದ ಗಮನ ಸೆಳೆದಿರುವ ಫಿಲಿಪ್ಸ್, ಫ್ಲೈಟ್ ಕೂಡ ಓಡಿಸುತ್ತಾರೆ. ಪೈಲೆಟ್ ಕೋರ್ಸ್​​​ ಕೂಡ ಕಂಪ್ಲಿಟ್ ಮಾಡಿದ್ದಾರೆ. ಆನ್​​ಫೀಲ್ಡ್ ಮತ್ತು ಆಫ್ ದ ಫೀಲ್ಡ್​​ನಲ್ಲಿ ಈಗ, ಫಿಲಿಪ್ಸ್ ಮೇನಿಯಾ ಶುರುವಾಗಿದೆ. ಫಿಲಿಪ್ಸ್ ಟ್ಯಾಲೆಂಟ್​​ಗೆ ವಿಶ್ವದೆಲ್ಲೆಡೆಯಿಂದ ಶಹಬ್ಬಾಸ್​​​​​ಗಿರಿ ಸಿಕ್ತಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Glenn Phillips
Advertisment
Advertisment
Advertisment