Advertisment

ಕುಟುಂಬದಲ್ಲಿ ಮಂಗಳಕರ ಸುದ್ದಿ.. ಮನೆಯಲ್ಲಿ ಸಂತೋಷ, ನೆಮ್ಮದಿ..

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ದ್ವಿತೀಯ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಬಂಧುಗಳಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ಆರೋಗ್ಯ ಹಣದ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಮಾಡಿದರೆ ಒಳ್ಳೆಯದು
  • ಕೋರ್ಟ್ ವಿಚಾರದಲ್ಲಿ ವಿಶೇಷವಾದ ಚರ್ಚೆ ಸಾಧ್ಯತೆ
  • ಆಸ್ತಿ ಬದಲಾವಣೆ ವಿಚಾರದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ನಿಮ್ಮ ಶಕ್ತಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
  • ದೈಹಿಕವಾದ ಆಯಾಸದಿಂದ ಕೋಪ ಹೆಚ್ಚಾಗಬಹುದು
  • ಶ್ರೀರಾಮ ಪರಿವಾರ ದೇವರನ್ನು ಪ್ರಾರ್ಥಿಸಿ

ವೃಷಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಸ್ವಸಾಮರ್ಥ್ಯದಿಂದ ಜನರ ಮೆಚ್ಚುಗೆ ದೊರೆಯಬಹುದು
  • ಮಾಧ್ಯಮದಲ್ಲಿ ಕೆಲಸ ನಿರ್ವಹಣೆ ಮಾಡುವವರಿಗೆ ತೃಪ್ತಿ ಲಾಭವಿದೆ
  • ಅತಿಯಾದ ಯೋಚನೆಗಳು ಆತಂಕಕಾರಿಯಾಗಬಹುದು
  • ನಿಮ್ಮ ಕೆಲಸದಲ್ಲಿ ಜಾಗ್ರತೆಯಿಂದಿರಿ
  • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಬಹಳ ಶುಭದಿನ
  • ಸಾಕು ಪ್ರಾಣಿಗಳಿಗೆ ಆಹಾರ ನೀಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೇರೆಯವರನ್ನು ಅನುಸರಿಸಿ ಆದರೆ ಅನುಕರಿಸಬೇಡಿ
  • ನಿಮ್ಮ ರಹಸ್ಯ ವಿಚಾರಗಳಿಂದ ನಿಮಗೇ ತೊಂದರೆ ಅವಮಾನ ಸಾಧ್ಯತೆ
  • ಸ್ವಂತ ಬುದ್ಧಿಯಿಂದ ನಿಮ್ಮ ಕೆಲಸವನ್ನ ಮಾಡಿ
  • ನಿಮ್ಮ ವ್ಯಾಪಾರ ವ್ಯವಹಾರ ವೇಗವಾಗಿ ನಡೆಯುವ ದಿನ
  • ಮಕ್ಕಳಿಂದ ತೊಂದರೆ ಸಮಸ್ಯೆಯಿದೆ ಅದರ ಬಗ್ಗೆ ಗಮನವಿರಲಿ
  • ನಿಮ್ಮ ತಪ್ಪು ನಿಮ್ಮನ್ನು ಕಾಡಬಹುದು
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ದಿನ
  • ಸುಬ್ರಹ್ಮಣ್ಯನಿಗೆ ಭಸ್ಮದಿಂದ ಅರ್ಚನೆ ಮಾಡಿಸಿ
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ಸಂತೋಷ ಸಿಗುವ ದಿನ
  • ಉದ್ಯೋಗ ವೃತ್ತಿಯಲ್ಲಿ ಬದಲಾವಣೆಯಾಗಬಹುದು
  • ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವೇ ಮಾಡಿದರೆ ಒಳ್ಳೆಯದು
  • ಹಣದ ಅಭಾವ ಬೇಸರ ವೈರಾಗ್ಯದ ಮಾತು ಉಂಟಾಗಬಹುದು
  • ಬೇರೆಯವರ ಸಹಾಯ ನಿರೀಕ್ಷೆಯಲ್ಲಿದ್ದರೆ ನಿರಾಸೆ ಉಂಟು ಮಾಡಬಹುದು
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಅಪಘಾತ ಸಂಭವಿಸುವ ಸೂಚನೆಯಿದೆ ಎಚ್ಚರ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆಯಿದೆ
  • ಮನೆಯವರಿಗೆ ಬಹಳ ವಿಧೇಯರಾಗಿ ವರ್ತಿಸಿ
  • ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಿ
  • ನಿಮ್ಮ ಆಸೆಗಳು ಇಂದು ಈಡೇರಬಹುದು
  • ತುಂಬಾ ಗಣ್ಯ ಶ್ರೀಮಂತ ವ್ಯಕ್ತಿಯ ಭೇಟಿಗೆ ಅವಕಾಶವಿದೆ ಲಾಭವೂ ಇದೆ
  • ಅಘೋರ ರುದ್ರನನ್ನು ಆರಾಧಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನ ಮನ್ನಣೆ ಗೌರವ ಪುರಸ್ಕಾರ ಸಿಗಬಹುದು
  • ವೃತ್ತಿಯಲ್ಲಿ ಲಾಭದ ಜೊತೆ ಸಾಧನೆ ಮಾಡುವ ಅವಕಾಶವಿದೆ
  • ಸಾಧು-ಸಂತರ ಸಮಾಗಮನದಿಂದ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ
  • ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಉಳಿಯಬಹುದು
  • ಯಾವುದೇ ರೀತಿಯ ಬದಲಾವಣೆಯ ವಿಚಾರವನ್ನು ತಲೆಯಿಂದ ತೆಗೆದುಹಾಕಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಮಕ್ಕಳಿಗೆ ಸಿಹಿ ಪದಾರ್ಥ ಹಂಚಿ
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಮಾಜಿಕ ಸ್ಥಾನ ಮಾನ ಅಪೇಕ್ಷಿಸುವ ದಿನ
  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
  • ಕೆಲಸದಿಂದ ಆಯಾಸ ಬೇಸರ ಆಲಸ್ಯ ಕಾಡಬಹುದು ಜಾಗ್ರತೆವಹಿಸಿ
  • ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಬೇಡಿ
  • ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಬರದಂತೆ ಗಮನಿಸಿ
  • ವೃದ್ಧರಿಗೆ ಹಣ್ಣು ಕೊಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ನೆನಪುಗಳಿಂದ ಸಂತೋಷವಾಗಬಹುದು
  • ಲೇಖಕರಿಗೆ ಉತ್ತಮವಾದ ದಿನ
  • ಇಂದು ಪೋಷಕರಿಗೆ ಬೇಸರ ಮಾಡಬಾರದು
  • ಕಷ್ಟಗಳನ್ನು ನಿಮ್ಮ ಮನಸ್ಥೈರ್ಯದಿಂದ ದೂರ ಮಾಡಿಕೊಳ್ಳಬೇಕು
  • ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಬಹುದು
  • ನೆಂಟರಿಷ್ಟರಲ್ಲಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ದರೆ ಅಪಮಾನ ಸಾಧ್ಯತೆ
  • ಪಾರ್ವತಿ ಪರಮೇಶ್ವರರನ್ನು ಪ್ರಾರ್ಥನೆ ಮಾಡಿ

ಧನುಸ್

RASHI_BHAVISHA_DHANASU

  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ದಿನ
  • ಮನೆ ಕಟ್ಟುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯತೆ
  • ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಸಾಧ್ಯತೆ
  • ಜೀವನದಲ್ಲಿ ಅಸ್ಥಿರತೆ ಕಾಡಬಹುದು
  • ಬಂಧುಗಳಲ್ಲಿ ವ್ಯಾವಹಾರಿಕ ವಿಚಾರಕ್ಕೆ ಬೇಸರ ಆಗಬಹುದು
  • ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
  • ಮನೋರಂಜನೆಗೆ ಅವಕಾಶ ಸಿಗುವ ದಿನ
  • ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಆದರೆ ಸಾಯಂಕಾಲಕ್ಕೆ ಸರಿ ಹೋಗುವ ಸೂಚನೆಯಿದೆ
  • ರಾಜಕಾರಣಿಗಳಿಗೆ ಶುಭವಾದ ದಿನ
  • ರಾಜಕೀಯ ವಿಚಾರಗಳಲ್ಲಿ ಸ್ವಲ್ಪ ಸಮಾಧಾನ ಸಿಗುವ ದಿನ
  • ಅಪರೂಪದ ವ್ಯಕ್ತಿಯ ಭೇಟಿ ಅಥವಾ ಆಗಮನದಿಂದ ಸಂತೋಷ ಸಾಧ್ಯತೆ
  • ಮನೆ ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವ ಕುಟುಂಬಸ್ಥರಿಗೆ ನೆಮ್ಮದಿ
  • ಕುಬೇರನನ್ನು ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆಯಿದೆ
  • ಇಂದು ವಿನಾಕಾರಣ ಪ್ರಯಾಣ ಬೇಡವೆಂಬ ಸೂಚನೆಯಿದೆ
  • ಆರೋಗ್ಯ ಸಮಸ್ಯೆ ಆಲಸ್ಯ ಕಾಡಬಹುದು
  • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
  • ಅಪರಿಚಿತರಲ್ಲಿ ಯಾವುದೇ ರೀತಿಯ ನಂಬಿಕೆ ಬೇಡ
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ

ಪ್ರೇಮಿಗಳಿಗೆ ಶುಭ, ಮನೆ, ಜಮೀನು ಮಾರುವವರಿಗೆ ಲಾಭ ಸಿಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರತಿಕ್ಷಣವು ಜಾಗರೂಕರಾಗಿರಬೇಕಾದ ದಿನ
  • ವೃತ್ತಿ ಜೀವನ ಬದಲಾಯಿಸಲು ಈಗ ಸೂಕ್ತ ಸಮಯವಲ್ಲ
  • ಗೌರವಾನ್ವಿತ ವ್ಯಕ್ತಿಗಳು ಉತ್ತಮವಾದ ಸಲಹೆಗಳನ್ನ ನೀಡಬಹುದು
  • ಇಂದು ತುಂಬಾ ತಾಳ್ಮೆಯಿಂದ ವರ್ತಿಸಿ
  • ನಿಮ್ಮ ಯೋಜನೆಗೆ ಕುಟುಂಬದವರ ಸಂಪೂರ್ಣ ಸಹಕಾರ ಸಿಗುವ ದಿನ
  • ಇಂದು ಹಳೆಯ ಸ್ನೇಹಿತರು ಸಂಪರ್ಕಕ್ಕೆ ಬರಬಹುದು
  • ವಿಘ್ನೇಶ್ವರನ ಪ್ರಾರ್ಥನೆ ಮಾಡಿ
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment