newsfirstkannada.com

ಬೆಳಗಿನ ಜಾವ ಸಿಲಿಕಾನ್ ಸಿಟಿಯಲ್ಲಿ ತುಂತುರು ಮಳೆ.. ವರುಣನ ಸಿಂಚನದಿಂದ ಕೂಲ್.. ಕೂಲ್..!

Share :

Published May 8, 2024 at 7:26am

Update May 8, 2024 at 7:27am

    ಹಾಲು, ತರಕಾರಿ ತರಲು ಹೊರ ಬಂದವರಿಗೆ ಮಳೆ ಹನಿಗಳ ಮುದ

    ಇನ್ನು ಮೋಡ ಮುಸುಕಿದ ವಾತಾವರಣ, ಮಳೆಯಾಗೋ ಸಾಧ್ಯತೆ

    ಉದ್ಯಾನನಗರಿಯ ಯಾವ್ಯಾವ ಏರಿಯಾದಲ್ಲಿ ತುಂತುರು ಮಳೆ..?

ಬೆಂಗಳೂರು: ಬಿಸಿಲಿನಿಂದ ಬೆಂದ್ದದ್ದಿ ರಾಜಧಾನಿಗೆ ಕಳೆದ ಕೆಲ ದಿನಗಳಿಂದ ಮಳೆ ಆಗಾಗ ಬಂದು ತಂಪೆರೆಯುತ್ತಿದೆ. ಇಂದು ಬೆಳಗಿನಜಾವ ಕೂಡ ನಗರದ ಹಲವೆಡೆ ತುಂತುರು ಮಳೆಯಾಗಿದೆ.

ಉದ್ಯಾನನಗರಿಯ ವಾಸಿಗಳು ಇನ್ನೂ ಬೆಡ್​ ಮೇಲೆಯೇ ಇದ್ದು ಕಣ್ಣು ಬಿಟ್ಟಿರಲಿಲ್ಲ. ಆವಾಗಲೇ ವರುಣರಾಯ ನರದ ಹಲವೆಡೆ ಆಗಮಿಸಿದ್ದಾನೆ. ಅಂತಹ ಜೋರಾಗಿ ಬಾರದೇ ತುಂತುರು ಮಳೆಯಾಗಿದೆ. ಬೆಳಗಿನ ಜಾವದಲ್ಲೇ ಹಾಲು, ತರಕಾರಿ ತರಲು ಹಾಗೂ ಕೆಲಸದ ನಿಮಿತ್ತ ಹೊರಗೆ ಬಂದವರಿಗೆ ತುಂತುರು ಮಳೆ ಹಾಯ್ ಹೇಳಿದೆ. ಬೆಳಗಿನ ಮಳೆ ಹನಿ ಮಸ್ತ್ ಮಜಾ ನೀಡಿದೆ. ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸಂಜೆ ವೇಳೆಗೆ ಇನ್ನಷ್ಟು ಮಳೆ ಆಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಹಿಳೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಜೊತೆಗಾರ.. ಕಾರಣ..?

ಸುಧಾಮನಗರ, ಟೌನ್ ಹಾಲ್, ಎಸ್​​.ಪಿ ರೋಡ್, ಸುಬ್ಬಯ್ಯ ಸರ್ಲ್, ಕಾರ್ಪೋರೆಷನ್, ಮೆಜೆಸ್ಟಿಕ್, ಜೆ.ಸಿ ನಗರ, ರೇಸ್​ಕೋರ್ಸ್ ಸುತ್ತಮುತ್ತ ಮಳೆ ಆಗಮನವಾಗಿದೆ. ಮಳೆ ಜೊತೆ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದರಿಂದ ವೆದರ್ ಎಲ್ಲ ಕೂಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗಿನ ಜಾವ ಸಿಲಿಕಾನ್ ಸಿಟಿಯಲ್ಲಿ ತುಂತುರು ಮಳೆ.. ವರುಣನ ಸಿಂಚನದಿಂದ ಕೂಲ್.. ಕೂಲ್..!

https://newsfirstlive.com/wp-content/uploads/2024/05/BNG_RAIN-1.jpg

Load More