newsfirstkannada.com

ಭೀಕರ ಕಾರು ಅಪಘಾತ; ಬಂಗರಗಾ ಹಿರೇಮಠದ ಗುರುಲಿಂಗ ಶಿವಾಚಾರ್ಯರು ನಿಧನ

Share :

Published April 22, 2024 at 11:01pm

  ಆಳಂದ ಪಟ್ಟಣದಲ್ಲಿ ಎರಡು ಕಾರುಗಳ ಮಧ್ಯೆ ನಡೆದ ಭೀಕರ ಅಪಘಾತ

  ಅಪಘಾತದಲ್ಲಿ ಬಂಗರಗಾ ಹಿರೇಮಠದ ಗುರುಲಿಂಗ ಶಿವಾಚಾರ್ಯರು ನಿಧನ

  ಎದುರು ಕಾರಿನಲ್ಲಿ ಇದ್ದ ಓರ್ವನಿಗೆ ತೀವ್ರ ಗಾಯಗಳು, ಆಸ್ಪತ್ರೆಗೆ ದಾಖಲು!

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಆಳಂದ ತಾಲೂಕಿನ ಬಂಗರಗಾ ಹಿರೇಮಠದ ಗುರುಲಿಂಗ (43) ಶಿವಾಚಾರ್ಯರು ನಿಧನರಾಗಿದ್ದಾರೆ.

ಇನ್ನು, ಇದೇ ಅಪಘಾತದಲ್ಲಿ ಕಿಣ್ಣಿ ಸುಲ್ತಾನ್ ಗ್ರಾಮದ ಮಠಾಧೀಶ ಶಾಂತಲಿಂಗ ಶಿವಾಚಾರ್ಯರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎದುರು ಕಾರಿನಲ್ಲಿದ್ದ ಓರ್ವನಿಗೆ ತೀವ್ರ ಗಾಯಗಳು ಆಗಿವೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಕಾರು ಅಪಘಾತ; ಬಂಗರಗಾ ಹಿರೇಮಠದ ಗುರುಲಿಂಗ ಶಿವಾಚಾರ್ಯರು ನಿಧನ

https://newsfirstlive.com/wp-content/uploads/2024/04/Seer.jpg

Load More