newsfirstkannada.com

ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

Share :

Published August 4, 2024 at 1:06pm

    2025ರ ಐಪಿಎಲ್​ ತಯಾರಿಯಲ್ಲಿ ಆರ್​ಸಿಬಿ ಫ್ರಾಂಚೈಸಿ

    2024ರಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿದ್ದ ನಮ್ಮ ಆರ್​ಸಿಬಿ

    ಈ ಮೂವರು ಆಟಗಾರರನ್ನು ಉಳಿಸಿಕೊಳ್ಳಲಿದೆ ರೆಡ್ ಆರ್ಮಿ

ಐಪಿಎಲ್-2025 ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು? ಯಾವೆಲ್ಲ ಆಟಗಾರರನ್ನು ಕೈಬಿಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿವೆ. ಇದರಲ್ಲಿ ನಮ್ಮ ಆರ್​ಸಿಬಿ ಕೂಡ ಹೊರತಾಗಿಲ್ಲ.

2024ರ ಐಪಿಎಲ್​ನಲ್ಲಿ ಆರ್​ಸಿಬಿ ಪ್ಲೇ-ಆಫ್​ ಪ್ರವೇಶ ಮಾಡಿತ್ತು. ಸತತ 7 ಪಂದ್ಯಗಳಲ್ಲಿ ಸೋತು ಕೆಟ್ಟ ದಾಖಲೆ ಬೆರೆದಿದ್ದ ಫಾಫ್ ನೇತೃತ್ವದ ಡುಪ್ಲೆಸಿಸ್ ತಂಡ ಕೊನೆಗೆ ಸತತ 8 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಪ್ರವೇಶ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್​ಸಿಬಿ ಮೂರು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅವರು ಯಾರು ಅನ್ನೋದ್ರ ವಿವರ ಇಲ್ಲಿದೆ.

  • ಮೊಹ್ಮದ್ ಸಿರಾಜ್: ಆರ್​​ಸಿಬಿ ತಂಡದ ಜನಪ್ರಿಯ ಬೌಲರ್​ ಸಿರಾಜ್. ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಸಿರಾಜ್​ ಅವರನ್ನು ಆರ್​ಸಿಬಿ ಹೆಚ್ಚು ನಂಬುತ್ತದೆ. ಜೊತೆಗೆ ಇವರು ಟೀಂ ಇಂಡಿಯಾದ ಎಲ್ಲಾ ಫಾರ್ಮ್ಯಾಟ್​ಗಳನ್ನು ಆಡುತ್ತಿರುವ ಸಕ್ರಿಯ ಆಟಗಾರ ಹಿನ್ನೆಲೆಯಲ್ಲಿ ಸಿರಾಜ್ ಅವರನ್ನು ಕೈಬಿಟ್ಟು ಆರ್​ಸಿಬಿ ತಪ್ಪು ಮಾಡಲ್ಲ ಎನ್ನಲಾಗಿದೆ.
  • ಫಾಫ್ ಡುಪ್ಲೆಸಿಸ್: ಸದ್ಯದ ಮಾಹಿತಿ ಪ್ರಕಾರ ಫಾಫ್ ಡುಪ್ಲೆಸಿಸ್ ಅವರನ್ನೂ ಆರ್​ಸಿಬಿ ಉಳಿಸಿಕೊಳ್ಳಲಿದ್ಯಂತೆ. ಆರ್​ಸಿಬಿ ಡುಪ್ಲೆಸಿಸ್​ಗೆ ಗೇಟ್​ಪಾಸ್ ನೀಡಲಿದೆ ಎಂಬ ವರದಿಗಳು ಇದ್ದವು. ಇದೀಗ ಅಚ್ಚರಿ ಎನ್ನುವಂತೆ ಡುಪ್ಲೆಸಿಸ್​ ಆರ್​ಸಿಬಿ ನಾಯಕರಾಗಿಯೇ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ. ಪವರ್​ಫುಲ್ ಆರಂಭಿಕ ಆಟಗಾರರಾಗಿರುವ ಫಾಫ್, ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತೊರೆದ ಮೇಲೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಇವರನ್ನು ಉಳಿಸಿಕೊಂಡು ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿ ಆರ್​ಸಿಬಿ ಇದೆ.
  • ವಿರಾಟ್ ಕೊಹ್ಲಿ: ಇವರನ್ನು ಆರ್​ಸಿಬಿ ಕೈಬಿಡುವ ಯಾವುದೇ ಚಾನ್ಸ್ ಇಲ್ಲ. ಆರ್​​ಸಿಬಿ ತಂಡದ ಬೆನ್ನೆಲುಬು ಆಗಿರುವ ಕೊಹ್ಲಿಯನ್ನು ಆರ್​ಸಿಬಿ ರಿಟೈನ್ ಮಾಡಿಕೊಳ್ಳಲಿದೆ.

ಇದನ್ನೂ ಓದಿ:ಹೆಡ್​ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

https://newsfirstlive.com/wp-content/uploads/2024/08/VIRAT-KOHLI-1-1.jpg

Load More