ಅಬ್ಬಬ್ಬಾ.. ಸೂಪರ್​ ಟ್ಯಾಲೆಂಟೆಡ್ ಈ ಮಹಿತಾ.. ಜೇನಿನಷ್ಟೇ ಸಿಹಿಯಾದ ಧ್ವನಿ ಈಕೆಯದ್ದು!

author-image
Veena Gangani
Updated On
ಅಬ್ಬಬ್ಬಾ.. ಸೂಪರ್​ ಟ್ಯಾಲೆಂಟೆಡ್ ಈ ಮಹಿತಾ.. ಜೇನಿನಷ್ಟೇ ಸಿಹಿಯಾದ ಧ್ವನಿ ಈಕೆಯದ್ದು!
Advertisment
  • ತನ್ನ ಅದ್ಭುತ ಅಭಿನಯದ ಮೂಲಕ ಫ್ಯಾನ್ಸ್​ ಗಳಿಸಿಕೊಂಡಿದ್ದ ಬಾಲನಟಿ
  • ಚುಕ್ಕಿತಾರೆ ಸೀರಿಯಲ್ ಮೂಲಕ ಫೇಮಸ್​ ಆಗಿದ್ದ ಬಾಲನಟಿ ಮಹಿತಾ
  • ಮಹಿತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರ್ತಾರೆ

ಮುದ್ದು.. ಮುದ್ದು.. ಪುಟಾಣಿ ಮಹಿತಾ ಸೂಪರ್​ ಟ್ಯಾಲೆಂಟೆಡ್​. ಹಾಡು, ಡ್ಯಾನ್ಸ್ ಆ್ಯಕ್ಟಿಂಗ್​ ಬಗ್ಗೆ ಎಕ್ಸ್​ಟ್ರಾ ಹೇಳೋದೇ ಬೇಕಿಲ್ಲ. ನಮ್ಮ ಮನೆಯಲ್ಲೂ ಇಂತಹದೊಂದು ಚಂದದ ಗೊಂಬೆ ಇರಬಾರದ ಅಂತ ಬಯಸೋ ಚೂಟಿ ಕ್ಯೂಟಿ ಬಗ್ಗೆ ಒಂದ್​ ಸ್ಪೆಷಲ್​ ಸ್ಟೋರಿ ಇಲ್ಲಿದೆ ಓದಿ.

ಇದನ್ನೂ ಓದಿ: ಗಿಲ್ಲಿ ಇಲ್ಲದ ಗಗನಾ ಎಲ್ಲಿ ಕಾಂತ.. ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಧೂಳೆಬ್ಬಿಸಿದ ನಟ; VIDEO

publive-image

ನಾ ನಿನ್ನ ಬಿಡಲಾರೆ ಯಶಸ್ವಿ 50 ಸಂಚಿಕೆಗಳನ್ನ ಪೂರೈಸಿದೆ. ಲಾಂಚ್​ನಿಂದ ಇಂದಿಗೂ ಟಾಪ್​ 2 ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೇ ಭದ್ರವಾಗಿ ನೆಲೆಯೂರಿದೆ. ಈ ಯಸ್ಸಿನ ಹಿಂದೆ ಹಲವಾರು ಗುಟ್ಟುಗಳಿವೆ. ಹೌದು, ಸೀರಿಯಲ್​ ಅಂದರೆ ಬೋರಿಂಗ್​, ಮಹಿಳೆಯರಿಗೆ ಮಾತ್ರ ಸೀಮಿತ ಅನ್ನೋರೆಲ್ಲ ಕೂತು ನಾ ನಿನ್ನ ಬಿಡಲಾರೆ ವೀಕ್ಷಿಸುತ್ತಿದ್ದಾರೆ. ದೊಡ್ಡವರಿಗಷ್ಟೇ ಅಲ್ಲದೇ ಮಕ್ಕಳಿಗೂ ಫೇವರಿಟ್​ ಧಾರಾವಾಹಿಯಾಗಿದೆ.

publive-image

ಸ್ಟೋರಿಯಲ್ಲಿ ಪ್ರಾಣಿ, ಪಕ್ಷಿಗಳನ್ನ ಬಳಸಿಕೊಂಡಿರೋದು ನೋಡೋಕೆ ಖುಷಿ ಕೊಡುತ್ತೆ. ಗಾಸಿಪ್​ ಮಣಿ ಗಿಳಿ, ಚಾರ್ಲಿ ಶ್ವಾನ, ಪುಟಾಣಿ ಮಹಿತಾ ಅಭಿನಯ, ನಾಯಕ, ನಾಯಕಿ ಟಾಮ್ ಅಂಡ್ ಜರಿ ಕಿತ್ತಾಟ, ಅಮ್ಮ-ಮಗಳ ಮಮತೆ, ರೋಮಾಂಚನ ಸೃಷ್ಟಿಸೋ ದೈವ ಶಕ್ತಿ-ದುಷ್ಟಶಕ್ತಿಯ ಕಾದಾಟ.. ಒಂದಾ.. ಎರಡಾ.. ಎಲ್ಲಾ ರೀತಿಯ ವೀಕ್ಷಕರನ್ನ ತೃಪ್ತಿ ಪಡೆಸಿದೆ ಸೀರಿಯಲ್​.

publive-image

ಇನ್ನೂ, ಮಹಿತಾಗೆ ಹಾಡೋದಂದ್ರೇ ತುಂಬಾ ಇಷ್ಟ. ಸೋಷಿಯಲ್​ ಮೀಡಿಯಾದಲ್ಲಿ ಪುಟಾಣಿ ಗಾಯನಕ್ಕೆ ಅಪಾರ ಅಭಿಮಾನಿ ಬಳಗ ಇದೆ. ಇತ್ತೀಚೆಗೆ ಸೀರಿಯಲ್​ನಲ್ಲಿ ಸದಾ ಕೇಳೋ ಲಾಲಿ ಹಾಡು ಹಾಡಿದ್ದಾಳೆ. ಸೀರಿಯಲ್​ನ ಟೈಟಲ್​ ಸಾಂಗ್​ ಹಾಡಿರೋದು ಅನುರಾಧಾ ಭಟ್​ ಅವ್ರು. ಜೇನಿನಷ್ಟೇ ಸಿಹಿಯಾದ ಧ್ವನಿ ಅವ್ರುದ್ದು. ಅಷ್ಟೇ ಸೊಗಸಾಗಿ ಹಾಡಿದ್ದಾಳೆ ಪುಟಾಣಿ ಮಹಿತಾ.

publive-image

ನಾ ನಿನ್ನ ಬಿಡಲಾರೇ ಶೂಟಿಂಗ್​ ವೇಳೆ ಸಖತ್​ ಮಜಾ ಮಾಡ್ಕೊಂಡು ಹಾಡ್ತಾ, ಕುಣಿತ ಕೆಲಸ ಮಾಡ್ತಿರ್ತಾರೆ ಎಲ್ಲಾ ಕಲಾವಿದರು. ಧಾರಾವಾಹಿ ತೆರೆ ಮೇಲೆ ರಾರಾಜಿಸೋಕೆ ಈ ಬಾಂಡಿಂಗ್​ ಕೂಡ ಕಾರಣ. ಇಡೀ ತಂಡಕ್ಕೆ ನಮ್ಮ ಕಡೆಯಿಂದ ಶುಭ ಹಾರೈಕೆಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment