newsfirstkannada.com

Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

Share :

Published June 1, 2024 at 7:14pm

Update June 1, 2024 at 7:18pm

  ಜೂನ್ 4ರಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಏನೆಂದು ಗೊತ್ತಾಗಲಿದೆ

  ಎಕ್ಸಿಟ್​ ಪೋಲ್​ನಲ್ಲಿ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿರುವ ರಾಷ್ಟ್ರೀಯ ಪಕ್ಷ

  ಸದ್ಯ ರಿಲೀಸ್ ಆಗಿರುವ ಎಕ್ಸಿಟ್​ ಪೋಲ್​ನಲ್ಲಿ ಮೋದಿಗೆ ಜೈ ಅಂದ್ರಾ?

ನವದೆಹಲಿ: ಏಪ್ರಿಲ್ 26 ರಿಂದ ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆ ಸುಗಮವಾಗಿ ನಡೆದಿತ್ತು. ಮೋದಿ ಮತ್ತೊಮ್ಮೆ ಗೆದ್ದು ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ರೆ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೋಲುಣಿಸಲು I.N.D.I.A. ನಾಯಕರು ಸಜ್ಜಾಗಿದ್ದಾರೆ. ಇದರ ಮಧ್ಯೆ ಚುನಾವಣೋತ್ತರ ಸಮೀಕ್ಷೆ (Exit Poll) ಫಲಿಂತಾಂಶ ಬಿಡುಗಡೆಗೊಂಡಿದ್ದು ಬಿಜೆಪಿ ಜಯಭೇರಿ ಬಾರಿಸಿದೆ.

ಲೋಕ್​ಪಾಲ್ ಸಮೀಕ್ಷೆ
ಎನ್​​ಡಿಎಗೆ 325 ರಿಂದ 335
I.N.D.I.A.- 155 ರಿಂದ 165
ಇತರೆ 48- 55

ಮ್ಯಾಟ್ರಿಜ್ ಸಮೀಕ್ಷೆ
ಎನ್​ಡಿಎ- 353 ರಿಂದ 368
I.N.D.I.A.- 118 ರಿಂದ 133
ಇತರೆ- 43-48

ಜನ್​​ ಕೀ ಬಾತ್ ಎಕ್ಸಿಟ್​ ಪೋಲ್​
ಎನ್​​ಡಿಎ- 362 ರಿಂದ 392
I.N.D.I.A.- 141-161
ಇತರೆ- 10 ರಿಂದ 20

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

https://newsfirstlive.com/wp-content/uploads/2023/11/Rahul-Gandhi-Modi.jpg

Load More