newsfirstkannada.com

Lok Sabha Election: ದೇಶದಲ್ಲಿ ಇಂದು ಐದನೇ ಹಂತದ ಚುನಾವಣೆ.. ಎಲ್ಲೆಲ್ಲಿ ಮತದಾನ ನಡೀತಿದೆ..?

Share :

Published May 20, 2024 at 7:08am

    695 ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರ

    ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ

    49 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ

ದೇಶದಾದ್ಯಂತ 5ನೇ ಹಂತದ ಚುನಾವಣೆ ನಡೆಯುತ್ತಿದೆ. ಐದನೇ ಹಂತದ ಮತದಾನದಲ್ಲಿ ಮತದಾರ 695 ಅಭ್ಯರ್ಥಿಗಳ ಹಣೆ ಬರಹವನ್ನು ನಿರ್ಧರಿಸಲಿದ್ದಾನೆ.

ಇಂದಿನ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು ಸಂಜೆ 6 ಗಂಟೆವರೆಗೆ ನಡೆಯಲಿದೆ. ಐದನೇ ಹಂತದ ಮತದಾನ 49 ಸ್ಥಾನಗಳಿಗೆ ನಡೆಯುತ್ತಿದೆ.

ಇದನ್ನೂ ಓದಿ:ಕೇವಲ ಮೂರು ದಿನದಲ್ಲಿ 1 ಲಕ್ಷ ಸಿಗಲಿದೆ.. ನಿಯಮ ಬದಲಿಸಿದೆ EPFO

ಒಟ್ಟು 8 ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐದನೇ ಸುತ್ತಿನಲ್ಲಿ ಮತದಾನ ನಡೆಯುತ್ತಿರುವ ಸ್ಥಾನಗಳಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7 ಬಿಹಾರ ಮತ್ತು ಒಡಿಶಾದಲ್ಲಿ ತಲಾ ಐದು ಸ್ಥಾನಗಳು ಸೇರಿವೆ. ಇದಲ್ಲದೆ ಜಾರ್ಖಂಡ್‌ನ ಮೂರು ಸ್ಥಾನಗಳು, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ತಲಾ ಒಂದು ಸ್ಥಾನಕ್ಕೂ ಮತದಾನ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election: ದೇಶದಲ್ಲಿ ಇಂದು ಐದನೇ ಹಂತದ ಚುನಾವಣೆ.. ಎಲ್ಲೆಲ್ಲಿ ಮತದಾನ ನಡೀತಿದೆ..?

https://newsfirstlive.com/wp-content/uploads/2023/09/Election-Voting.jpg

Load More