newsfirstkannada.com

ಲೋಕಸಭಾ ಚುನಾವಣೆ; ಬೆಟ್ಟಿಂಗ್​ ಭರಾಟೆ ಜೋರು.. ಹಣ, ಬೈಕ್​, ಕಾರ್​, ಕುರಿ, ಕೋಳಿ, ಭೂಮಿ ಪಣಕ್ಕಿಡ್ತಿದ್ದಾರೆ ಜನರು

Share :

Published May 2, 2024 at 9:08am

    ದೇಶದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಜೋರಾಗಿದೆ

    ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ನೇರಾನೇರ ಬೆಟ್ಟಿಂಗ್

    ಅಭ್ಯರ್ಥಿಗಳ ಪರವಾದ ಟ್ರೆಂಡ್​ ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ

ಎರಡು ಹಂತದ ಲೋಕಸಭಾ ಚುನಾವಣೆ ಮತದಾನದ ಪ್ರಕ್ರಿಯೆ ಮುಗಿದಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಬುಟ್ಟಿಯಲ್ಲಿ ಭದ್ರವಾಗಿದೆ. ಈ ಮಧ್ಯೆಯೇ ದೇಶದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಜೋರಾಗಿದೆ. ಅದ್ರಲ್ಲೂ ಆಂಧ್ರ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಚುನಾವಣೆಯ ಬೆಟ್ಟಿಂಗ್​ ಭರಾಟೆ ಜೋರಾಗಿದೆ.

ಐಪಿಎಲ್​ನಲ್ಲಿ ವೆಬ್​ಸೈಟ್​ನಲ್ಲಿ ಬೆಟ್ಟಿಂಗ್ ಕಟ್ಟಿದ್ರೆ, ಚುನಾವಣೆ ಬೆಟ್ಟಿಂಗ್ ಮಾತ್ರ ಸಖತ್​ ಡಿಫರೆಂಟ್ ಆಗರಲಿದೆ. ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ನೇರಾನೇರ ಬೆಟ್ಟಿಂಗ್​ ಕಟ್ಟಿಕೊಳ್ತಾರೆ. ಬೆಟ್ಟಿಂಗ್​ನಲ್ಲಿ ಕೇವಲ ಹಣವಷ್ಟೇ ಅಲ್ಲಾ, ಹಣ, ಬೈಕ್​, ಕಾರ್​, ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಬೆಲೆಬಾಳುವ ಭೂಮಿಯನ್ನು ಕೂಡಾ ಪಣಕ್ಕಿಡ್ತಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯನಿಗೆ ಗಂಡಸ್ಥನ ಇದ್ರೆ ಆ್ಯಕ್ಷನ್ ತೆಗೆದುಕೊಳ್ಳಲಿ; ಅರವಿಂದ್ ಬೆಲ್ಲದ್

ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್​ ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ. ಆದರೆ ಈಗ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಅನ್ನೋ ಒಂದು ಲೆಕ್ಕಾಚಾರ ಸಿಕ್ಕಿದ್ದು, ಬೆಟ್ಟಿಂಗ್​ ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಬೆಟ್ಟಿಂಗ್​ ಭರಾಟೆ ಜೋರು.. ಹಣ, ಬೈಕ್​, ಕಾರ್​, ಕುರಿ, ಕೋಳಿ, ಭೂಮಿ ಪಣಕ್ಕಿಡ್ತಿದ್ದಾರೆ ಜನರು

https://newsfirstlive.com/wp-content/uploads/2023/10/ELECTION.jpg

Load More