newsfirstkannada.com

Loksabha 2024: 2ನೇ ಪಟ್ಟಿಯಲ್ಲಿ ಐವರು ಕೇಂದ್ರ ಸಚಿವರ ಹೆಸರು.. ಈ ಬಾರಿಯೂ ಬಿಜೆಪಿ ಲೆಕ್ಕಾಚಾರ ಚುಕ್ತಾ ಆಗುತ್ತಾ?

Share :

Published March 14, 2024 at 8:59am

Update March 14, 2024 at 9:00am

    ಲೋಸಸಭಾ ಚುನಾವಣೆಗೆ ಬಿಜೆಪಿ ಗೆಲುವಿನ ಲೆಕ್ಕಾಚಾರ

    ಒಟ್ಟು 267 ಅಭ್ಯರ್ಥಿಗಳ ಹೆಸರನ್ನು ರಿಲೀಸ್​ ಮಾಡಿದ ಬಿಜೆಪಿ

    ಪಿಯುಷ್​ ಗೋಯಲ್ ಸೇರಿ ಐವರು ಕೇಂದ್ರ ಸಚಿವರು ಕಣಕ್ಕೆ

ಲೋಕ ಸಮರಕ್ಕಾಗಿ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಬಿಜೆಪಿ ಮಾರ್ಚ್​ 1ರಂದು ಮೊದಲ ಪಟ್ಟಿಯನ್ನು ರಿಲೀಸ್​ ಮಾಡಿದ್ದು, ಮಾರ್ಚ್​ 13ರಂದು ಸಂಜೆ 2ನೇ ಲೀಸ್ಟ್​ನಲ್ಲಿ 72 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸದ್ಯ ಬಿಡುಗಡೆಗೊಂಡ ಪಟ್ಟಿಯಲ್ಲಿ ಪಿಯುಷ್​ ಗೋಯಲ್​ ಸೇರಿದಂತೆ ವಿವಿಧ ರಾಜ್ಯಗಳ ಐವರು ಕೇಂದ್ರ ಸಚಿವರವನ್ನು ಕಣಕ್ಕಿಳಿಸುವ ಮೂಲಕ ಮತ್ತೆ ಗೆಲುವಿನ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ.

ಪಿಯುಷ್​ ಗೋಯಲ್​

ಮುಂಬೈ ಉತ್ತರದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಪಿಯುಷ್​ ಗೋಯಲ್ ಕಣಕ್ಕಿಳಿದಿದ್ದಾರೆ ರೆ. ಈ ಬಾರಿ ಗೊಪಾಲ್​ ಶೆಟ್ಟಿಯವರಿಗೆ ಟಿಕೆಟ್​ ಕೈತಪ್ಪಿದ್ದು, ಅವರ ಬದಲಿಗೆ ಮುಂಬೈ ಉತ್ತರದಿಂದ ಪಿಯುಷ್​ ಗೋಯಲ್​ ಕಣಕ್ಕಿಳಿಯುತ್ತಿದ್ದಾರೆ.

ನಿತಿನ್​ ಗಡ್ಕರಿ

ಆರ್​ಎಸ್​ಎಸ್​ನ ಪ್ರಧಾನ ಕಛೇರಿಯಾದ ನಾಗ್ಪುರದಲ್ಲಿ ನಿತಿನ್​ ಗಡ್ಕರಿ ಕಣಕ್ಕಿಳಿಯುತ್ತಿದ್ದಾರೆ. 2014ರಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಗಾಗಿ ಚುನಾಯಿತರಾದ ಇವರು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ.

ಅನುರಾಗ್​ ಠಾಕೂರ್​

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಈವರೆಗೆ ನಾಲ್ಕು ಬಾರಿ ಗೆದ್ದಿರುವ ಹಮೀರ್​ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು 2008ರಿಂದ ಇಲ್ಲಿ ಕಣಕ್ಕಿಳಿಯುತ್ತಾ ಬಮದಿದ್ದಾರೆ.

ಪ್ರಲ್ಹಾದ್​ ಜೋಶಿ

ಬಿಜೆಪಿ ಈ ಬಾರಿ 370 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಜಯತರುವ ನಿರೀಕ್ಷೆಯಲ್ಲಿದೆ. 2009ರಿಂದ ಜೋಶಿ ಧಾರವಾಡದ ಸಂಸದರಾಗಿದ್ದಾರೆ. ಈ ಬಾರಿಯೂ ಪ್ರಲ್ಹಾದ್​ ಜೋಶಿ ಧಾರವಾಡದಿಂದ ಸ್ಪರ್ಧಿಸುತ್ತಿದ್ದಾರೆ.

ರಾವ್​ ಇಂದ್ರಜಿತ್​

ಸಚಿವ ರಾವ್​ ಇಂದ್ರಜಿತ್​ ಗುರuಗಾಮವ್​ನಿಂದ ಸ್ಪರ್ಧಿಸುತ್ತಿದ್ದಾರೆ. 2009ರಿಂದ ಕಣಕ್ಕಿಳಿಯುತ್ತಾ ಬಂದಿರುವ ಅವರು ಈ ಬಾರುಯೂ ಸಹ ಬಿಜೆಪಿ ದೊಡ್ಡ ಗೆಲುವು ತಂದುಕೊಂಡುವ ಲೆಕ್ಕಚಾರದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Loksabha 2024: 2ನೇ ಪಟ್ಟಿಯಲ್ಲಿ ಐವರು ಕೇಂದ್ರ ಸಚಿವರ ಹೆಸರು.. ಈ ಬಾರಿಯೂ ಬಿಜೆಪಿ ಲೆಕ್ಕಾಚಾರ ಚುಕ್ತಾ ಆಗುತ್ತಾ?

https://newsfirstlive.com/wp-content/uploads/2024/03/Joshi.jpg

Load More