newsfirstkannada.com

ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾರತೀಯರಿಗೆ ಎಂದೆಂದಿಗೂ ಸ್ಮರಣೀಯ.. ಏಕೆಂದರೆ ಇಲ್ಲಿವೆ 2 ಘಟನೆಗಳು

Share :

Published February 2, 2024 at 3:11pm

    ಒಂದು ಗಂಗೂಲಿ ಜೆರ್ಸಿ ಬಿಚ್ಚಿದ್ದು ಆದ್ರೆ ಇನ್ನೊಂದು ಯಾವುದು?

    ಲಾರ್ಡ್ಸ್ ಮೈದಾನದ ಬಾಲ್ಕನಿ ಭಾರತಕ್ಕೆ ವೆರಿ ಮೆಮರೇಬಲ್..!

    ಎಂದೆಂದಿಗೂ ಸ್ಮರಣೀಯವಾದ ಆ 2 ಘಟನೆಗಳು ಯಾವವು?

ಇಂಗ್ಲೆಂಡ್​​ನ ಲಾರ್ಡ್ಸ್ ಮೈದಾನ ಕ್ರಿಕೆಟ್ ಕಾಶಿ ಅಂತಾನೇ ಫೇಮಸ್​​​. ಇಂತಹ ಐಕಾನಿಕ್ ಸ್ಟೇಡಿಯಂ ಭಾರತಕ್ಕೆ ಎಂದೆಂದೂ ಸ್ಮರಣೀಯ. ಕಾರಣ ಆ ಎರಡು ಘಟನೆಗಳು. ಅಷ್ಟಕ್ಕೂ ಆ ಘಟನೆಗಳು ಯಾವುವು?.

ಇಂಗ್ಲೆಂಡಿನ ಲಾರ್ಡ್ಸ್​​​ ಮೈದಾನಕ್ಕೆ ದೊಡ್ಡ ಇತಿಹಾಸವಿದೆ. ಅದ್ರಲ್ಲೂ ಈ ಮೈದಾನದ ಬಾಲ್ಕನಿಯಂತೂ ಅತಿ ಸುಂದರ. ಈ ಬಾಲ್ಕನಿಯಲ್ಲಿ ಕೂತು ಪಂದ್ಯ ವೀಕ್ಷಿಸುವ ಮಜಾನೇ ಬೇರೆ ಬಿಡಿ. ಇಂತಹ ಲಾರ್ಡ್ಸ್ ಮೈದಾನದ ಬಾಲ್ಕನಿ ಟೀಮ್ ಇಂಡಿಯಾಗೆ ವೆರಿ ಮೆಮರೇಬಲ್​​​​. 2 ಘಟನೆಗಳಿಂದ ಸ್ಮರಣೀವಾಗಿ ಉಳಿದುಕೊಂಡಿದೆ. 2002ರಲ್ಲಿ ಭಾರತ ತಂಡ ನ್ಯಾಟ್​​ವೆಸ್ಟ್​​​​​​ ಟ್ರೋಫಿ ಜಯಿಸಿತ್ತು. ಅದೇ ಖುಷಿಯಲ್ಲಿ ಕ್ಯಾಪ್ಟನ್ ಸೌರವ್ ಗಂಗೂಲಿ ಬಾಲ್ಕನಿಯಲ್ಲಿ ಜರ್ಸಿ ತೆಗೆದು ಸಂಭ್ರಮಿಸಿದ್ರು.

ಇದು ನ್ಯಾಟ್​​ವೆಸ್ಟ್​ ಸರಣಿಯ ಗೆಲುವನ್ನ ಮತ್ತಷ್ಟು ಮೆಬರೇಬಲ್​​ ಆಗಿ ಉಳಿಯುವಂತೆ ಮಾಡಿತು. ಇನ್ನು 1983ರಲ್ಲಿ ಭಾರತ ತಂಡ ಇದೇ ಲಾರ್ಡ್ಸ್ ಬಾಲ್ಕನಿಯಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಹಿಡಿದು ಇತಿಹಾಸ ಬರೆದಿತ್ತು. ಆಟಗಾರರು ಕಪ್​​ ಹಿಡಿದು ಸಂಭ್ರಮದಲ್ಲಿ ಮುಳುಗಿ ಹೋಗಿದ್ರು. ಟ್ರೋಫಿ ವಿಜಯೋತ್ಸವದ ಬಳಿಕ ಕೃಷ್ಣಮಾಚಾರಿ ಶ್ರೀಕಾಂತ್ ಬಾಲ್ಕನಿಯಲ್ಲಿ ನಿಂತು ಸಿಗರೇಟ್​​​ ಸೇದಿದ್ದು ಭಾರೀ ಸುದ್ದಿಯಾಗಿತ್ತು. ಈ 2 ಘಟನೆಗಳು ಭಾರತಕ್ಕೆ ಲಾರ್ಡ್ಸ್ ಬಾಲ್ಕನಿಯನ್ನ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾರತೀಯರಿಗೆ ಎಂದೆಂದಿಗೂ ಸ್ಮರಣೀಯ.. ಏಕೆಂದರೆ ಇಲ್ಲಿವೆ 2 ಘಟನೆಗಳು

https://newsfirstlive.com/wp-content/uploads/2024/02/LORDS_STEDIAUM.jpg

Load More