newsfirstkannada.com

ಪ್ರೀತಿಸಿದ ಹುಡುಗಿಗೆ ಚಾಕು ಇರಿದ ಪಾಗಲ್ ಪ್ರೇಮಿ; ಕಾರಣ?

Share :

Published January 27, 2024 at 8:06am

Update January 27, 2024 at 8:07am

  ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ

  ಖಾಸಗಿ ಮೆಡಿಕಲ್ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ

  ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು

ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂದು ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಮಹೇಶ್ ಮೈಸೂರು ಎಂಬಾತ ಲಕ್ಷ್ಮಿ ಪವಾರ್ ಎಂಬಾಕೆಗೆ ಚಾರಿ ಇರಿದಿದ್ದಾನೆ.

ಖಾಸಗಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿ ಪವಾರ್ ಹಾಗೂ ಮಹೇಶ್ ಮೈಸೂರು ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು. ಆದರೆ ಇತ್ತೀಚೆಗೆ ಯುವತಿ ಬೇರೊಬ್ಬ ಹುಡುಗನೊಂದಿಗೆ ಸಲುಗೆಯಿಂದ ಇದ್ದಾಳೆ ಎಂಬ ವಿಚಾರ ತಿಳಿದು ಕೋಪಗೊಂಡ ಆರೋಪಿ ಮಹೇಶ್, ಚಾಕು ತಂದು ಅಟ್ಯಾಕ್​ ಮಾಡಿದ್ದಾನೆ.

ಚಾಕು ಇರಿತದಿಂದ ಯುವತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನಾ ಸ್ಥಳಕ್ಕೆ ಬಂದ , ಶಿಗ್ಗಾವಿ ಪೊಲೀಸರು ಪ್ರೇಮಿ ಮಹೇಶ್‌ನನ್ನ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ಹುಡುಗಿಗೆ ಚಾಕು ಇರಿದ ಪಾಗಲ್ ಪ್ರೇಮಿ; ಕಾರಣ?

https://newsfirstlive.com/wp-content/uploads/2024/01/Bidar-9.jpg

Load More