newsfirstkannada.com

LPG Price Cut: ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ.. ಹೊಸ ದರಗಳು ಹೀಗಿವೆ

Share :

Published April 1, 2024 at 8:52am

Update April 1, 2024 at 9:02am

    ಏಪ್ರಿಲ್​ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಕ್ತು ಸಿಹಿ ಸುದ್ದಿ

    ಗ್ರಾಹಕರ ಹೊರೆ ಕೊಂಚ ಇಳಿಕೆ ಮಾಡಿದ ಎಲ್​ಪಿಜಿ ಗ್ಯಾಸ್​​ ಸಿಲಿಂಡರ್​

    ಇಂದಿನಿಂದ ಹೊಸ ದರ ಜಾರಿ.. ಎಷ್ಟಿದೆ ಎಲ್​ಪಿಜಿ ಸಿಲಿಂಡರ್​ ಬೆಲೆ?

ದೇಶ ಲೋಕಸಭಾ ಚುನಾವಣೆ ಹೊಸ್ತಿಲ್ಲದೆ. ಹೀಗಿರುವಾಗ ಗ್ರಾಹಕರಿಗೆ ಹೊರೆಯಾಗಿದ್ದ ಅನಿಲ ಸಿಲಿಂಡರ್​ಗಳ ದರದಲ್ಲಿ ಕೊಂಚ ಇಳಿಕೆ ಮಾಡಿದೆ. ಇಂದಿನಿಂದ ವಾಣಿಜ್ಯ ಎಲ್​ಜಿಪಿ ಹೊಸ ದರಗಳು ಜಾರಿಗೆ ಬಂದಿದ್ದು, 19 ಕೆಜಿ LPG ಸಿಲಿಂಡರ್​​ ಬೆಲೆ 32 ರೂಪಾಯಿ ಇಳಿಕೆ ಕಂಡಿದೆ.

ಇಂದಿನಿಂದ ಏಪ್ರಿಲ್​ ಮೊದಲ ವಾರ ಆರಂಭ. ಜೊತೆಗೆ ಹೊಸ ಹಣಕಾಸು ವರ್ಷ ಆರಂಭಗೊಂಡಿದೆ. ಇದೀಗ ಎಲ್​ಪಿಜಿ ಸಿಲಿಂಡರ್​ ಬೆಲೆ ಕಡಿತಗೊಳಿಸುವ ಮೂಲಕ ಗ್ರಾಹಕರ ದೊಡ್ಡ ತಲೆನೋವನ್ನು ನೀಗಿಸಿದೆ.

ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್​ ಬೆಲೆ 30.50 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ ಗ್ರಾಹಕರಿಗೆ 1764.50 ರೂಪಾಯಿಗೆ ಸಿಗುತ್ತಿದೆ.

ಕೋಲ್ಕತ್ತಾದಲ್ಲಿ ಸಿಲಿಂಡರ್​ ಬೆಲೆ 32 ರೂಪಾಯಿ ಇಳಿಕೆಯಾಗಿದ್ದು, 1879 ರೂಪಾಯಿಗೆ ಸಿಲಿಂಡರ್​ ಖರೀದಿಗೆ ಸಿಗುತ್ತಿದೆ.

ಇದನ್ನೂ ಓದಿ: Gold Rate: ಸಂತಸದ ಸುದ್ದಿ! ಚಿನ್ನದ ದರ ಕೊಂಚ ಇಳಿಕೆ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ?

ಮುಂಬೈನಲ್ಲಿ ಸಿಲಿಂಡರ್​ ಬೆಲೆ 31.50 ರೂಪಾಯಿಯಾಗಿದ್ದು, ಗ್ರಾಹಕರಿಗೆ 1717.50 ರೂಪಾಯಿಗೆ ಸಿಲಿಂಡರ್​ ಖರೀದಿಸಬಹುದಾಗಿದೆ.

ಚೆನ್ನೈನಲ್ಲಿ ಸಲಿಂಡರ್​ 30.50 ರೂಪಾಯಿ ಇಳಿಕೆಯಾಗಿದೆ. ಹಾಗಾಗಿ 1930 ರೂಪಾಯಿಗೆ ಸಿಲಿಂಡರ್​ ಸಿಗುತ್ತಿದೆ.

ಗೃಹ ಬಳಕೆಯ ಸಿಲಿಂಡರ್​ ಬೆಲೆ ಇಳಿಕೆ?

ಕೇಂದ್ರ ಸರ್ಕಾರ ಮಹಿಳಾ ದಿನಾಚರಣೆಯಂದು 14 ಕೆಜಿ ಗೃಹಬಳಕೆಯ ಸಿಲಿಂಡರ್​ ಬೆಲೆ ಇಳಿಕೆ ಮಾಡಿತ್ತು. ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು 100ರೂಗೆ ಇಳಿಸಿತ್ತು. ಆದರೆ ಪ್ರಸ್ತುತ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LPG Price Cut: ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ.. ಹೊಸ ದರಗಳು ಹೀಗಿವೆ

https://newsfirstlive.com/wp-content/uploads/2023/10/LPG_Cylinder_Price_1.jpg

Load More