newsfirstkannada.com

LSG vs PBKS; ಪಂಜಾಬ್ ವಿರುದ್ಧ ಇಂದು ಖಾತೆ ಓಪನ್ ಮಾಡ್ತಾರಾ ಕನ್ನಡಿಗ KL ರಾಹುಲ್?

Share :

Published March 30, 2024 at 2:37pm

    ಪಂದ್ಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಕೆ.ಎಲ್ ರಾಹುಲ್​​ ಟೀಮ್

    ಸೋಲಿನೊಂದಿಗೆ ಅಭಿಯಾನ ಆರಂಭಿಸಿದ KL ರಾಹುಲ್​​ ಪಡೆ

    ಕೆಎಲ್​ ರಾಹುಲ್​ ಪಡೆಗೆ ಠಕ್ಕರ್ ಕೊಡ್ತಾರಾ ಗಬ್ಬರ್ ಶಿಖರ್ ಧವನ್?

ಐಪಿಎಲ್​​ ಸಂಗ್ರಾಮದಲ್ಲಿ ಇಂದು ಗೆದ್ದವರ ಹಾಗೂ ಸೋತರ ನಡುವೆ ಕಾಳಗ ಏರ್ಪಡಲಿದೆ. ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡ ಬಲಾಢ್ಯ ಪಂಜಾಬ್ ಕಿಂಗ್ಸ್​ ತಂಡವನ್ನ ಎದುರಿಸಲಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಕೆ.ಎಲ್ ರಾಹುಲ್​​ ಪಡೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲೇ ಮುಗ್ಗರಿಸಿರುವ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆದ್ದು ಖಾತೆ ತೆರೆಯುವ ಭರವಸೆಯಲ್ಲಿದೆ.

ಇನ್ನು ಪಂಜಾಬ್ ಕಿಂಗ್ಸ್​ದು ಬೇರೆನೇ ಇದೆ. ಮೊದಲ ಪಂದ್ಯ ಗೆದ್ದಿರುವ ಗಬ್ಬರ್​ ಶಿಖರ್​ ಧವನ್, ಬಳಿಕ ಬೆಂಗಳೂರು ವಿರುದ್ಧ ಸೋತು ಹೋದರು. ಹೀಗಾಗಿ ಸೋಲನ್ನು ಮರೆಯಲು ಇಂದು ಪಂಜಾಬ್​​​ ಕಠಿಣ ಸವಾಲೊಡ್ಡುವ ಲೆಕ್ಕಚಾರದಲ್ಲಿದೆ. ಬಿಗ್​​ ಹಿಟ್ಟರ್​​ ಲೀವಿಂಗ್​ಸ್ಟೋನ್ ಹಾಗೂ ಆಲ್​ರೌಂಡರ್ ಸ್ಯಾಮ್​ ಕರನ್ ನೆಟ್ಸ್​ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ. ಓಪನರ್ ಆಗಿ ಕಣಕ್ಕೆ ಇಳಿಯುವ ಗಬ್ಬರ್ ಮಿಂಚಿನ ಬ್ಯಾಟಿಂಗ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

LSG vs PBKS; ಪಂಜಾಬ್ ವಿರುದ್ಧ ಇಂದು ಖಾತೆ ಓಪನ್ ಮಾಡ್ತಾರಾ ಕನ್ನಡಿಗ KL ರಾಹುಲ್?

https://newsfirstlive.com/wp-content/uploads/2024/03/KL_RAHUL-2.jpg

Load More